Sunday, January 17, 2021
Home ಸುದ್ದಿ ಜಾಲ ʼRRBʼಯ 1.4 ಲಕ್ಷ ಹುದ್ದೆಗಳಿಗೆ ಹರಿದು ಬಂದಿವೆ ʼ2.44ʼ ಕೋಟಿ ಅರ್ಜಿಗಳು

ಇದೀಗ ಬಂದ ಸುದ್ದಿ

ʼRRBʼಯ 1.4 ಲಕ್ಷ ಹುದ್ದೆಗಳಿಗೆ ಹರಿದು ಬಂದಿವೆ ʼ2.44ʼ ಕೋಟಿ ಅರ್ಜಿಗಳು

ರೈಲ್ವೆ ನೇಮಕಾತಿ ಮಂಡಳಿಯ ಬಹುನಿರೀಕ್ಷಿತ ತಾಂತ್ರಿಕೇತರ ಜನಪ್ರಿಯ ವರ್ಗಗಳ (ಎನ್ ಟಿಪಿಸಿ) ಪರೀಕ್ಷೆ, ಗ್ರೂಪ್ ಡಿ, ಮತ್ತು ಪ್ರತ್ಯೇಕ ವಿಭಾಗ ಪರೀಕ್ಷೆಗಳು ಡಿಸೆಂಬರ್ 15ರಿಂದ ಆರಂಭವಾಗಲಿವೆ. ಆದ್ರೆ, ಈ ನಡುವೆ ಕುತೂಹಲಕಾರಿ ಅಂಶವೊಂದು ಬಹಿರಂಗವಾಗಿದೆ.

ಅಸಲಿಗೆ ರೈಲು ಇಲಾಖೆ 1.40 ಲಕ್ಷ ಹುದ್ದೆಗಳಿಗೆ ಅರ್ಜಿಯನ್ನ ಆಹ್ವಾನಿಸಿತ್ತು. ಆದ್ರೆ, ಹರಿದು ಬಂದ ಅರ್ಜಿಗಳೆಷ್ಟು ಗೊತ್ತಾ ಬರೋಬ್ಬರಿ 2.44 ಕೋಟಿ.

ಹೌದು, ಆರ್‌ ಆರ್‌ ಬಿಯಿಂದ ಇತ್ತೀಚಿಗಷ್ಟೇ ಇಲಾಖೆಯಲ್ಲಿ ಖಾಲಿ ಇರುವ 1.40 ಲಕ್ಷ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿತ್ತು. ಆದ್ರೆ, ಇದಕ್ಕೆ 2.44 ಕೋಟಿ ಅರ್ಜಿಗಳು ಹರಿದು ಬಂದಿರೋದು ಅಚ್ಚರಿ.

TRENDING