ಬೆಂಗಳೂರು : ಭಾರತದಲ್ಲಿ ಡಿಸೆಂಬರ್ ತಿಂಗಳಲ್ಲಿ ಎಲ್ಲಾ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್ ಗಳು ಸಾರ್ವಜನಿಕ ರಜಾ ದಿನಗಳಲ್ಲಿ ಮುಚ್ಚಲ್ಪಟ್ಟಿರುತ್ತವೆ. ಭಾರತದಲ್ಲಿ ಡಿಸೆಂಬರ್ ತಿಂಗಳಲ್ಲಿ 7 ದಿನಗಳ ಕಾಲ ಬ್ಯಾಂಕ್ ಗಳು ಮುಚ್ಚಲಿವೆ.
ಡಿಸೆಂಬರ್ ತಿಂಗಳಲ್ಲಿ ಒಟ್ಟು 7 ದಿನಗಳ ಕಾಲ ಬ್ಯಾಂಕ್ ಗಳು ಮುಚ್ಚಲಿದ್ದು, ನಾಲ್ಕು ಭಾನುವಾರ, 2 ನೇ ಶನಿವಾರ ಸೇರಿದಂತೆ ಕ್ರಿಸ್ ಮಸ್ ಹಬ್ಬಕ್ಕೆ ರಜೆ ಇರಲಿವೆ.
ಡಿಸೆಂಬರ್ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿ
ಡಿಸೆಂಬರ್ 6 : ಭಾನುವಾರ
ಡಿಸೆಂಬರ್ 12 : ಎರಡನೇ ಶನಿವಾರ
ಡಿಸೆಂಬರ್ 13 : ಭಾನುವಾರ
ಡಿಸೆಂಬರ್ 20 : ಭಾನುವಾರ
ಡಿಸೆಂಬರ್ 25 : ಶುಕ್ರವಾರ (ಕ್ರಿಸ್ ಮಸ್)
ಡಿಸೆಂಬರ್ 26 : ಎರಡನೇ ಶನಿವಾರ
ಡಿಸೆಂಬರ್ 27 : ಭಾನುವಾರ