Wednesday, January 27, 2021
Home ಜಿಲ್ಲೆ ತುಮಕೂರು ಕೊಳಕ ಮಂಡಲ ಹಾವನ್ನು ನುಂಗಿದ ನಾಗರ ಹಾವು

ಇದೀಗ ಬಂದ ಸುದ್ದಿ

ಕೊಳಕ ಮಂಡಲ ಹಾವನ್ನು ನುಂಗಿದ ನಾಗರ ಹಾವು

ತುಮಕೂರು.ನ.23 : ತುಮಕೂರು ತಾಲ್ಲೂಕಿನ ತಿಮ್ಮಲಾಪುರದ ಲಿಂಗರಾಜು ಎಂಬುವ ಇಟ್ಟಿಗೆ ಗೂಡಿನಲ್ಲಿದ್ದ ನಾಗರ ಹಾವು ಕೊಳಕ ಮಂಡಲ ಹಾವನ್ನು ನುಂಗಿದೆ.  

ಸುಮಾರು 4 ವರ್ಷ ವಯಸ್ಸಿನ 6 ಅಡಿ ಉದ್ದ ನಾಗರ ಹಾವು 4 ಅಡಿ ಉದ್ದದ ಕೊಳಕ ಮಂಡಲ ಹಾವನ್ನು ನುಂಗಿತ್ತು. ಹಾವುಗಳನ್ನು ನೋಡಿದ  ಇಟ್ಟಿಗೆ ಗೂಡಿನ ಮಾಲೀಕರು ಉರುಗ ತಜ್ಞ ಸ್ನೇಕ್ ದಿಲೀಪ್ ಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ದಿಲೀಪ್  ನಾಗರ ಹಾವನ್ನು ಹಿಡಿದು ದೇವರಾಯನದುರ್ಗ ಕಾಡಿಗೆ ಬಿಟ್ಟು ಹಾವನ್ನು ರಕ್ಷಿಸಿದ್ದಾರೆ.

ದಿ ನ್ಯೂಸ್24 ಕನ್ನಡ

ತುಮಕೂರು

TRENDING