Friday, January 15, 2021
Home ಅಂತರ್ ರಾಜ್ಯ ಡ್ರಗ್ಸ್ ಪ್ರಕರಣ :ಹಾಸ್ಯನಟಿ ಭಾರತಿ ಸಿಂಗ್, ಪತಿ ಲಿಂಬಾಚಿಯಾಗೆ ಜಾಮೀನು

ಇದೀಗ ಬಂದ ಸುದ್ದಿ

ಡ್ರಗ್ಸ್ ಪ್ರಕರಣ :ಹಾಸ್ಯನಟಿ ಭಾರತಿ ಸಿಂಗ್, ಪತಿ ಲಿಂಬಾಚಿಯಾಗೆ ಜಾಮೀನು

 ಮುಂಬೈ: ಕಾಮಿಡಿಯನ್ ಭಾರತಿ ಸಿಂಗ್ ಹಾಗೂ ಅವರ ಪತಿ ಹಾರ್ಷ್ ಲಿಂಬಾಚಿಯಾಗೆ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ನ್ಯಾಯಾಲಯವು ಸೋಮವಾರ ಜಾಮೀನು ಮಂಜೂರು ಮಾಡಿದೆ. ಭಾರತಿ ಸಿಂಗ್ ಅವರ ಮನೆಯಲ್ಲಿ ಗಾಂಜಾ ವಶಪಡಿಸಿಕೊಂಡಿದ್ದ ಮಾದಕವಸ್ತು ನಿಯಂತ್ರಣ ಘಟಕ(ಎನ್‌ಸಿಬಿ) ಬಳಿಕ ದಂಪತಿಯನ್ನು ತನ್ನ ಕಚೇರಿಯಲ್ಲಿ ವಿಚಾರಣೆ ನಡೆಸಿ ಬಂಧಿಸಿತ್ತು. ಇಬ್ಬರನ್ನೂ ಡಿ.4 ರ ತನಕ ನ್ಯಾಯಾಂಗ ಕಸ್ಟಡಿಗೆ ಕಳುಹಿಸಲಾಗಿತ್ತು.

ಭಾರತಿ ಶನಿವಾರ ಬಂಧಿಸಲ್ಪಟ್ಟಿದ್ದರೆ ಅವರ ಪತಿ ಹಾರ್ಷ್‌ರನ್ನು ರವಿವಾರ ಕಸ್ಟಡಿಗೆ ಪಡೆಯಲಾಗಿತ್ತು.

TRENDING