Wednesday, December 2, 2020
Home ಸುದ್ದಿ ಜಾಲ ಪಿಂಚಣಿದಾರರಿಗೆ `EPFO' ನಿಂದ ಮಹತ್ವದ ಮಾಹಿತಿ

ಇದೀಗ ಬಂದ ಸುದ್ದಿ

ನಮ್ಮ ಮೆಟ್ರೋ ಪ್ರಯಾಣಿಕರಿಗೊಂದು ಗುಡ್ ನ್ಯೂಸ್

ಬೆಂಗಳೂರು, ಡಿ. 01 : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಸಿಹಿ ಸುದ್ದಿಯನ್ನು ನೀಡಿದೆ. ಇನ್ನು ಮುಂದೆ ಮೆಟ್ರೋ ನಿಲ್ದಾಣದಲ್ಲಿಯೇ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಾಡಬಹುದಾಗಿದೆ. ಕೋವಿಡ್ ಕಾರಣ ನಿಲ್ದಾಣದಲ್ಲಿ ರಿಚಾರ್ಜ್...

ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ಕೋವಿಡ್ ಲಸಿಕೆ :...

ಬೆಂಗಳೂರು: ಬಿಪಿಎಲ್ ಕುಟುಂಬಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಸುಧಾಕರ್ ಸಿಹಿ ಸುದ್ದಿ ನೀಡಿದ್ದು, ಉಚಿತವಾಗಿ ಕೊರೊನಾ ಲಸಿಕೆ ನೀಡಲಾಗುತ್ತದೆ ಎನ್ನುವ ಭರವಸೆ ನೀಡಿದ್ದಾರೆ.

ಉಡುಪಿ ಕೃಷ್ಣ ಮಠದ ಫಲಕದಲ್ಲಿ ಕನ್ನಡ ಮಾಯ...

ಉಡುಪಿ : ಉಡುಪಿ ಕೃಷ್ಣಮಠದ ಮಹಾದ್ವಾರದಲ್ಲಿ ಹಾಕಲಾದ ಫಲಕದಲ್ಲಿ ಕನ್ನಡ ಮಾಯವಾಗಿದೆ. ಇನ್ನೂ ನವೆಂಬರ್ ಮುಗಿದು ಒಂದು ದಿನವಾಗಿಲ್ಲ. ಆಗಲೇ ಪ್ರಸಿದ್ಧ ಉಡುಪಿ ಕೃಷ್ಣಮಠದ ಮುಖ್ಯ...

ರೈತ ಪ್ರತಿಭಟನೆ ಯಶಸ್ಸಿಗೆ ಗುರುದ್ವಾರಗಳಲ್ಲಿ ಇಂದು ವಿಶೇಷ...

ನವದೆಹಲಿ,ಡಿ.1-ಕೇಂದ್ರದ ಹೊಸ ಕೃಷಿ ನೀತಿ ವಿರೋಧಿಸಿ ರೈತರು ಹಮ್ಮಿಕೊಂಡಿರುವ ಚಳವಳಿ ಯಶಸ್ಸಿಗಾಗಿ ರಾಜಧಾನಿಯಲ್ಲಿರುವ ಗುರುದ್ವಾರಗಳಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಲಾಯಿತು. ರೈತರಿಗೆ ಮಾರಕವಾಗಿರುವ ಕೃಷಿ ನೀತಿಯನ್ನು ಸರ್ಕಾರ ಈ ಕೂಡಲೇ...

ರಾಜ್ಯದಲ್ಲಿ ಈಗಿರುವ ಗೋಹತ್ಯೆ ನಿಷೇಧ ಕಾಯ್ದೆ ಮುಂದುವರೆಯಲಿ,...

ಬೆಂಗಳೂರು : ರಾಜ್ಯದಲ್ಲಿ ಈ ಹಿಂದೆ ಜಾರಿಗೊಳಿಸಿದ್ದ ಗೋಹತ್ಯೆ ನಿಷೇಧ ಕಾಯ್ದೆಯೇ ಮುಂದುವರೆಯಲಿ ಹೊಸ ಕಾಯ್ದೆ ಜಾರಿಗೆ ತರುವುದು ಬೇಡ ಹೊಸ ಕಾಯ್ದೆಗೆ ನಮ್ಮ ವಿರೋಧವಿದೆ ಎಂದು ವಿರೋಧ ಪಕ್ಷದ ನಾಯಕ...

ಪಿಂಚಣಿದಾರರಿಗೆ `EPFO’ ನಿಂದ ಮಹತ್ವದ ಮಾಹಿತಿ

ಲಕ್ಷಾಂತರ ಪಿಂಚಣಿದಾರರಿಗೆ ನೌಕರರ ಭವಿಷ್ಯ ನಿಧಿ ಸಂಘಟನೆ ದೊಡ್ಡ ರಿಲೀಫ್ ನೀಡಿದೆ. ಈಗ ನಿಮ್ಮ ಪಿಪಿಒ ನಂಬರ್ ಕಳೆದು ಹೋದರೆ, ನೀವು ಯಾವುದೇ ಚಿಂತೆ ಮಾಡಬೇಕಾಗಿಲ್ಲ. ನೀವು ಸುಲಭವಾಗಿ ಅದನ್ನ ಮರಳಿ ಪಡೆಯಬೋದು. ಹಾಗಂತ, ಈ ಸಂಖ್ಯೆಯನ್ನ ಮತ್ತೆ ಪಡೆಯಲು ಎಲ್ಲೆಲ್ಲೋ ಓಡಾಡಬೇಕಿಲ್ಲ. ಈ ಸಂಖ್ಯೆಯನ್ನ ನೀವು ನಿಮ್ಮ ಮನೆಯಲ್ಲಿಯೇ ಕುಳಿತು ಪಡೆಯಬೋದು.

ಪಿಪಿಒ ಸಂಖ್ಯೆ ಎಂದರೇನು?
PPO ಒಂದು ಅನನ್ಯ ಸಂಖ್ಯೆಯಾಗಿದ್ದು, ಪಿಪಿಒ ಸಂಖ್ಯೆಯ ಸಹಾಯದಿಂದ ಪಿಂಚಣಿದಾರರು ನಿವೃತ್ತಿಯ ನಂತರ ಪಿಂಚಣಿ ಪಡೆಯುತ್ತಾರೆ. ಭವಿಷ್ಯ ನಿಧಿ ಸಹಾಯದಿಂದ ಮತ್ತೆ ಪಡೆಯಬೋದು.

ಪಿಪಿಒ ಸಂಖ್ಯೆಗೆ ಏನು ಮಾಡಬೇಕು?
>> ನೀವು ಇಪಿಎಫ್ ಒ ಅಧಿಕೃತ ವೆಬ್ ಸೈಟ್ ಗೆ ಹೋಗಿ https://www.epfindia.gov.in/site_en/index.php.
>> ಈಗ ಎಡಭಾಗದಲ್ಲಿ ‘ಆನ್ ಲೈನ್ ಸೇವೆಗಳು’ ವಿಭಾಗದಲ್ಲಿ ‘ಪಿಂಚಣಿದಾರರ ಪೋರ್ಟಲ್’ ಆಯ್ಕೆಯನ್ನು . >> ದ ನಂತರ, ಹೊಸ ಪುಟ ತೆರೆದುಕೊಳ್ಳುತ್ತದೆ.
>> ಎಡಭಾಗದಲ್ಲಿ ‘ನಿಮ್ಮ ಪಿಪಿಒ ನಂಬರ್ ತಿಳಿಯಿರಿ’ ಆಯ್ಕೆಯನ್ನ .
>> ನಿಮ್ಮ ಪಿಂಚಣಿ ನಿಧಿಗೆ ಲಿಂಕ್ ಆಗಿರುವ ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನ ನಮೂದಿಸಬೇಕು.
>> ನಿಮ್ಮ ಪಿಎಫ್ ನಂಬರ್ (ಸದಸ್ಯ ID) ನಮೂದಿಸುವ ಮೂಲಕ ನೀವು ಸರ್ಚ್ ಮಾಡಬಹುದು.
>> ವಿವರಗಳನ್ನ ಸಲ್ಲಿಸಿದ ನಂತರ, PPO ಸಂಖ್ಯೆಯು ಪರದೆಯ ಮೇಲೆ ತೋರಿಸುತ್ತದೆ.

ಇಲ್ಲಿಂದ ಜೀವನ ಪ್ರಮಾಣಪತ್ರದ ಸ್ಥಿತಿ ಪಡೆಯಿರಿ
ಪಿಂಚಣಿದಾರರು ಈ ಲಿಂಕ್ ಅನ್ನು https://mis.epfindia.gov.in/PensionPaymentEnquiry/ ತೆರೆಯಬೇಕು. ಈ ಪೋರ್ಟಲ್ ನಲ್ಲಿ ಜೀವನ ಪ್ರಮಾಣ ಪತ್ರ, ಪಾವತಿ ಮತ್ತು ನಿಮ್ಮ ಪಿಂಚಣಿ ಸ್ಥಿತಿ ಬಗ್ಗೆ ಮಾಹಿತಿ ಪಡೆಯಬೋದು.

PPO ಸಂಖ್ಯೆ ಏಕೆ ಮುಖ್ಯ?
ಪಿಪಿಒ ಸಂಖ್ಯೆ 12 ಒಂದು ಪ್ರಮುಖ ಅಂಕಿಯಾಗಿದೆ. ಇದು ಕೇಂದ್ರ ಪಿಂಚಣಿ ಲೆಕ್ಕಪತ್ರ ಕಚೇರಿಗೆ ಯಾವುದೇ ಸಂವಹನಕ್ಕಾಗಿ ಉಲ್ಲೇಖ ಸಂಖ್ಯೆಯಾಗಿದೆ. ಪಿಂಚಣಿದಾರರ ಪಾಸ್ ಬುಕ್ ನಲ್ಲಿ ಪಿಪಿಒ ಸಂಖ್ಯೆಯನ್ನ ನಮೂದಿಸಬೇಕು. ಪಿಂಚಣಿ ಖಾತೆಯನ್ನ ಬ್ಯಾಂಕಿನ ಒಂದು ಶಾಖೆಯಿಂದ ಇನ್ನೊಂದು ಶಾಖೆಗೆ ವರ್ಗಾಯಿಸಲು ಪಿಪಿಒ ಸಂಖ್ಯೆ ಅಗತ್ಯ.

TRENDING