Saturday, January 16, 2021
Home ಜಿಲ್ಲೆ ಸತತ 5ನೇ ದಿನ ಚಿನ್ನದ ಬೆಲೆ ಕುಸಿತ

ಇದೀಗ ಬಂದ ಸುದ್ದಿ

ಸತತ 5ನೇ ದಿನ ಚಿನ್ನದ ಬೆಲೆ ಕುಸಿತ

ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ತನ್ನ ಕುಸಿತವನ್ನು ಮುಂದುವರಿಸಿದೆ. ಕೊರೊನಾವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಉಲ್ಬಣದ ಜೊತೆಗೆ ಲಸಿಕೆ ಲಭ್ಯವಾಗುವ ಆಶಾವಾದವು ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತಿದೆ.

ದುರ್ಬಲ ಜಾಗತಿಕ ಸೂಚನೆಗಳ ಮಧ್ಯೆ ಚಿನ್ನದ ಬೆಲೆಗಳು ಸತತ ಐದನೇ ದಿನವೂ ಭಾರತೀಯ ಮಾರುಕಟ್ಟೆಗಳಲ್ಲಿ ಇಳಿಮುಖ ಸಾಧಿಸಿವೆ. ಹಿಂದಿನ ನಾಲ್ಕು ಸೆಷನ್‌ಗಳಲ್ಲಿ ನಷ್ಟ ಅನುಭವಿಸಿದ ನಂತರ ಎಂಸಿಎಕ್ಸ್‌ನಲ್ಲಿ ಚಿನ್ನವು 10 ಗ್ರಾಂಗೆ ಶೇ. 0.11 ರಷ್ಟು ಇಳಿದು, 50,029 ರೂಪಾಯಿಗೆ ತಲುಪಿದೆ.

ದಿ ನ್ಯೂಸ್ 24 ಕನ್ನಡ

TRENDING