Tuesday, January 26, 2021
Home ಜಿಲ್ಲೆ ಅಂದರ್​ ಬಾಹರ್​ ಆಡುತ್ತಿದ್ದವರಿಗೆ ಶಾಕ್​ ನೀಡಿದ ಸಿಸಿಬಿ

ಇದೀಗ ಬಂದ ಸುದ್ದಿ

ಅಂದರ್​ ಬಾಹರ್​ ಆಡುತ್ತಿದ್ದವರಿಗೆ ಶಾಕ್​ ನೀಡಿದ ಸಿಸಿಬಿ

ಬೆಂಗಳೂರು: ನಗರದ ಕ್ಲಬ್​​ನಲ್ಲಿ ಇಸ್ಪೀಟ್​ ಹಾಗೂ ಅಂದರ್​ ಬಾಹರ್​ ಆಟ ಆಡುತ್ತಿದ್ದ 72 ಮಂದಿಯನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಗುರುವಾರ ತಡ ರಾತ್ರಿ ನಗರದ ಅರೇಬಿಕ್ ಕಾಲೇಜ್ ಪೋಸ್ಟ್ ಕ್ರಾಸ್ ಬಳಿ ಇರುವ ಕ್ಲಬ್​ವೊಂದರ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಹಣವನ್ನ ಪಣವಾಗಿ ಕಟ್ಟಿಕೊಂಡು ಇಸ್ಪೀಟ್ ಎಲೆ ಜೊತೆ ಅಂದರ್ ಬಾಹರ್ ಆಡುತ್ತಿದ್ದ 72 ಮಂದಿಯನ್ನು ಬಂಧಿಸಿದ್ದಾರೆ. ಈ ಆರೋಪಿಗಳ ವಿರುದ್ಧ ಡಿ.ಜೆ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ದಿ ನ್ಯೂಸ್ 24 ಕನ್ನಡ

TRENDING