Sunday, June 13, 2021
Homeಕ್ರೈಂ ನ್ಯೂಸ್ಕೊಲೆಯಾದ ಸ್ಥಿತಿಯಲ್ಲಿ ಸೆಕ್ಯೂರಿಟಿ ಗಾರ್ಡ ಶವ ಪತ್ತೆ

ಇದೀಗ ಬಂದ ಸುದ್ದಿ

ಕೊಲೆಯಾದ ಸ್ಥಿತಿಯಲ್ಲಿ ಸೆಕ್ಯೂರಿಟಿ ಗಾರ್ಡ ಶವ ಪತ್ತೆ

  • ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಗಂಗಾಪೂರ ಗ್ರಾಮದಲ್ಲಿ ಘಟನೆ
  • ಗಂಗಾಪೂರ ಸಕ್ಕರೆ ಕಾರ್ಖಾನೆ ಹಿಂಬದಿಯ ರಸಗೊಬ್ಬರ ಗುದಾಮಿನ ಪಕ್ಕ ಶವ ಪತ್ತೆ
  • ಫಕ್ಕಿರೇಶ ತಳವಾರ‌ (೩೦) ಮೃತ ಸೆಕ್ಯೂರಿಟಿ ಗಾರ್ಡ
  • ಶಿಂಗಟಾಲೂರು ಗ್ರಾಮದ ವ್ಯಕ್ತಿ ನಿನ್ನೆ ರಾತ್ರಿ ಸಾವನ್ನಪ್ಪಿರೋ ಶಂಕೆ
  • ಮುಂಡರಗಿ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img