Saturday, July 31, 2021
Homeಜಿಲ್ಲೆಅಂಧ ಕಲಾವಿದರಿಗೆ ನೆರವಾದ ರೇಣುಕಾಚಾರ್ಯ

ಇದೀಗ ಬಂದ ಸುದ್ದಿ

ಅಂಧ ಕಲಾವಿದರಿಗೆ ನೆರವಾದ ರೇಣುಕಾಚಾರ್ಯ

ದಾವಣಗೆರೆ: ಕೋವಿಡ್ ನಿಂದ ಗುಣಮುಖರಾದ ಬಳಿಕ ಹೊನ್ನಾಳಿಗೆ ಆಗಮಿಸಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರನ್ನು ಜನರು ಭೇಟಿ ಮಾಡಿ‌ ಸಮಸ್ಯೆಗಳನ್ನು ಹೇಳಿಕೊಂಡರು.

ಹೊನ್ನಾಳಿ ಪಟ್ಟಣದ ತಮ್ಮ ನಿವಾಸದಲ್ಲಿ ಜನತೆಯ ಅಹವಾಲುಗಳನ್ನು ಆಲಿಸಿದ ರೇಣುಕಾಚಾರ್ಯ, ಅಂಧ ಕಲಾವಿದರು ಹಾಗೂ ಕಷ್ಟ ಎಂದು ಬಂದವರಿಗೆ ಧೈರ್ಯ ತುಂಬಿದರು. ಮನೆ ಬಾಡಿಗೆ ಕಟ್ಟಲು ಸಾಧ್ಯವಾಗದ ಪರಿಸ್ಥಿತಿಯನ್ನು ಹೇಳಿಕೊಂಡ ಅಂಧರಿಗೆ ಮೂರು ತಿಂಗಳ ಬಾಡಿಗೆ ಹಣವನ್ನು ನೀಡಿದರು. ಜೊತೆಗೆ,‌ ಅವರ ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.

ದಿ ನ್ಯೂಸ್24 ಕನ್ನಡ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img