Saturday, January 16, 2021
Home ಜಿಲ್ಲೆ ಚಿಕ್ಕಮಗಳೂರು ಪೊಲೀಸ್ ಬೆಂಗಾವಲು ವಾಹನ ಪಲ್ಟಿ : ಚಾಲಕ ಪಾರು

ಇದೀಗ ಬಂದ ಸುದ್ದಿ

ಪೊಲೀಸ್ ಬೆಂಗಾವಲು ವಾಹನ ಪಲ್ಟಿ : ಚಾಲಕ ಪಾರು

ನಿನ್ನೆ ಬಿಜೆಪಿ ಕಾರ್ಯ ಕಾರಿಣಿ ಸಭೆಗೆ ಸಿಎಂ ಭದ್ರತೆಗೆ ತೆರಳಿದ್ದ ಮಂಗಳೂರಿನಿಂದ ಹಿಂದಿರುಗಿದ್ದ‌ ಪೊಲೀಸ್ ಬೆಂಗಾವಲು ಬೊಲೆರೋ ವಾಹನ ಬ್ರೇಕ್ ಜಾಮ್ ಆಗಿ ಟೈಯರ್ ಬ್ಲಾಸ್ಟ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಚಿಕ್ಕಮಗಳೂರು ತಾಲೂಕಿನ ಜೇನುಗದ್ದೆ ಸಮೀಪ ನಡೆದಿದೆ. ಮಂಗಳೂರಿನ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಕರ್ತವ್ಯ ನಿಮಿತ್ತ ತೆರಳಿದ್ದ ಬೊಲೆರೋ ವಾಹನ ಹಿಂದಿರುಗುವಾಗ ಈ ಅವಘಡ ನಡೆದಿದೆ. ಚಾಲಕ ಶರತ್ ಎಂಬುವವರಿಗೆ ಸ್ವಲ್ಪ ಗಾಯವಾಗಿದ್ದು, ವಾಹನ ಜಖಂಗೊಂಡಿದೆ.

ವರದಿ: ಯೋಗೀಶ್ ಕಾಮೇನಹಳ್ಳಿ

TRENDING