Saturday, January 16, 2021
Home ಜಿಲ್ಲೆ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ: ಒಂಟಿ ಮಹಿಳೆಯರನ್ನ ಟಾರ್ಗೇಟ್ ಮಾಡುತ್ತಿದ್ದ ಖತರ್ ನಾಕ್ ಕಳ್ಳರಿಬ್ಬರನ್ನ ಬಂಧನ

ಇದೀಗ ಬಂದ ಸುದ್ದಿ

ದೇವನಹಳ್ಳಿ: ಒಂಟಿ ಮಹಿಳೆಯರನ್ನ ಟಾರ್ಗೇಟ್ ಮಾಡುತ್ತಿದ್ದ ಖತರ್ ನಾಕ್ ಕಳ್ಳರಿಬ್ಬರನ್ನ ಬಂಧನ

ಒಂಟಿ ಮಹಿಳೆಯರ ಓಡಾಟ ಕಂಡು ಸರ ಕದಿಯುತ್ತಿದ್ದ ಆರೋಪಿಗಳನ್ನು

ಚಿಕ್ಕ ಜಾಲ ಪೊಲೀಸರು ಬಂಧಿಸಿದ್ದಾರೆ.

ಮರಳಕುಂಟ್ಟೆ ಮೂಲದ ಮನು ಮತ್ತು ಕಾರ್ತಿಕ್ ಬಂಧಿತ ಆರೋಪಿಗಳು.

ಬಂಧಿತರಿಂದ ೫ ಲಕ್ಷ ಮೌಲ್ಯದ ಚಿನ್ನ ಹಾಗೂ ೨ ಬೈಕ್ ವಶಕ್ಕೆ.

ಇನ್ಸ್ಪೆಕ್ಟರ್ ಯಶ್ವಂತ್ ಬಿ.ಎಸ್. ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ.

ಬಾಲಿ ಬೂದಿಗೆರೆ ದಿ ನ್ಯೂಸ್ ೨೪ ಕನ್ನಡ ದೇವನಹಳ್ಳಿ

TRENDING