Friday, November 27, 2020
Home ಸುದ್ದಿ ಜಾಲ ಗಿನ್ನೆಸ್ ದಾಖಲೆಗಾಗಿ ಜೇನುನೊಣಗಳನ್ನು ಮೈಮೇಲೆ ಬಿಟ್ಟುಕೊಂಡಿದ್ದ ಭೂಪ

ಇದೀಗ ಬಂದ ಸುದ್ದಿ

ಶೀಘ್ರದಲ್ಲೇ ಗೋಹತ್ಯೆ ನಿಷೇಧ ಕಾಯ್ದೆ ಮಂಡನೆ

ಬೆಂಗಳೂರು : ಪಕ್ಷದ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಪ್ರಕಾರ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಜಾರಿಗೆ ತರಲು ಬಿಜೆಪಿ ಸರ್ಕಾರ ಬದ್ಧವಾಗಿದ್ದು, ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುತ್ತದೆ ಎಂದು ಪಶು...

ಮುಂಬೈ ರೈಲುಗಳಲ್ಲಿ ಮಕ್ಕಳಿಗೆ ಪ್ರಯಾಣ ನಿರ್ಬಂಧ

ಮುಂಬೈ: ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸುವಾಗ ಪೋಷಕರು ತಮ್ಮ ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಬಾರದಿರುವಂತೆ ಮುಂಬೈ ರೈಲ್ವೆ ನಿರ್ಭಂದ ಹೇರಿದೆ. ಮಹಾರಾಷ್ಟ್ರದಲ್ಲಿ ಕೋವಿಡ್19 ಸೋಂಕಿನ ಪ್ರಮಾಣ ದಿನೇ ದಿನೇ...

ನೌಕಾಪಡೆಯ ಮಿಗ್ 29 ತರಬೇತಿ ವಿಮಾನ ...

ನವದೆಹಲಿ.ನ.27 : ಭಾರತೀಯ ನೌಕಾ ಪಡೆಯ ಮಿಗ್ 29 ಕೆಯುಬಿ ತರಬೇತಿ ಯುದ್ಧ ವಿಮಾನ ಪತನವಾಗಿದ್ದು, ಘಟನೆಯಲ್ಲಿ ಪೈಲಟ್ ಒಬ್ಬನನ್ನು ರಕ್ಷಿಸಲಾಗಿದ್ದು, ಮತ್ತೊಬ್ಬ ಪೈಲಟ್ ನಾಪತ್ತೆಯಾಗಿದ್ದಾರೆ.ಗೋವಾ ಬಂದರಿವನಲ್ಲಿರುವ ಐಎನ್‌ಎಸ್ ವಿಕ್ರಾಮಾಧಿತ್ಯ...

ತುಳು ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚಿಸಿ: ಬಿ.ಕೆ.ಹರಿಪ್ರಸಾದ್...

ಮಂಗಳೂರು: ತುಳು ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಆಗ್ರಹಿಸಿದರು. ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ...

ಅರ್ನಬ್‌ ಗೋಸ್ವಾಮಿಗೆ ಮಧ್ಯಂತರ ಜಾಮೀನು ಮುಂದುವರಿಕೆ: ಸುಪ್ರೀಂ...

ನವದೆಹಲಿ: ಆತ್ಮಹತ್ಯೆ ಪ್ರಚೋದನೆ ಪ್ರಕರಣದಲ್ಲಿ ರಿಪಬ್ಲಿಕ್‌ ಟಿ.ವಿ ಸಂಪಾದಕ ಅರ್ನಬ್ ಗೋಸ್ವಾಮಿ ಮತ್ತು ಇತರೆ ಇಬ್ಬರ ಅರ್ಜಿಗಳನ್ನು ಬಾಂಬೆ ಹೈಕೋರ್ಟ್‌ ವಿಲೇವಾರಿ ಮಾಡುವವರೆಗೂ, ಅವರಿಗೆ ನೀಡಿರುವ ಮಧ್ಯಂತರ ಜಾಮೀನು ಮುಂದುವರಿಯಲಿದೆ ಎಂದು...

ಗಿನ್ನೆಸ್ ದಾಖಲೆಗಾಗಿ ಜೇನುನೊಣಗಳನ್ನು ಮೈಮೇಲೆ ಬಿಟ್ಟುಕೊಂಡಿದ್ದ ಭೂಪ

ಗಿನ್ನೆಸ್ ದಾಖಲೆಯಲ್ಲಿ ಹೆಸರನ್ನ ಬರೆಸಿಕೊಳ್ಳಬೇಕು ಅಂತಾ ಕೆಲವರು ಮಾಡುವ ಸಾಹಸಗಳನ್ನ ನೋಡಿದ್ರೆ ಸಾಕು ಮೈ ಝುಂ ಎನ್ನುತ್ತೆ. ಇದೀಗ ಇಂತಹದ್ದೇ ಒಂದು ವಿಚಿತ್ರ ಗಿನ್ನೆಸ್ ದಾಖಲೆಯ ವಿಡಿಯೋವನ್ನ ಗಿನ್ನೆಸ್​ ವಿಶ್ವ ದಾಖಲೆ ಫೇಸ್​ಬುಕ್​ ಪೇಜ್​​ನಲ್ಲಿ ಪೋಸ್ಟ್ ಮಾಡಲಾಗಿದೆ. 2016ರಲ್ಲಿ ಜೇನುನೊಣಗಳ ಜೊತೆ ಇದ್ದ ಚೀನಾದ ರುವಾನ್​ ಲಿಯಾಂಗ್ಮಿಂಗ್​ ಎಂಬಾತ ಈ ವಿಚಿತ್ರ ವಿಶ್ವ ದಾಖಲೆ ಬರೆದಿದ್ದ.

ಒಟ್ಟು 6.37,000 ಜೇನುನೊಣಗಳನ್ನ ಮೈಮೇಲೆ ಇಟ್ಟುಕೊಳ್ಳುವ ಮೂಲಕ ಲಿಯಾಂಗ್ಮಿಂಗ್​ ವಿಶ್ವ ದಾಖಲೆಯ ಪುಟದಲ್ಲಿ ತನ್ನ ಹೆಸರನ್ನ ಬರೆಯಿಸಿಕೊಂಡಿದ್ದ. ಈ ಒಟ್ಟು ಜೇನುನೋಣಗಳ ಸಂಖ್ಯೆಯಲ್ಲಿ 60 ರಾಣಿ ಜೇನುಗಳಾಗಿವೆ. ಇನ್ನು ತನ್ನ ಈ ಸಾಧನೆ ಬಗ್ಗೆ ಮಾತನಾಡಿದ್ದ ಲಿಯಾಂಗ್ಮಿಂಗ್​ ಜೇನುನೋಣಗಳ ಜೊತೆ ಇರುವಾಗ ನೀವು ಆದಷ್ಟು ಶಾಂತರಾಗಿ ಇರಬೇಕು.

ನಮಗೆ ಕಚ್ಚಿದ ಕೂಡಲೇ ಆ ಜೇನುನೊಣಗಳು ಸಾಯುತ್ತವೆ. ನೀವು ಸುಮ್ಮನೇ ಇದ್ದರೆ ಅವು ಸುಮ್ಮನಿರುತ್ತವೆ. ಆದರೆ ಸಾಧನೆಗಿಂತ ಜೀವನ ಮುಖ್ಯ. ಹೀಗಾಗಿ ಇಂತಹ ಕಠಿಣ ಸವಾಲುಗಳನ್ನ ಎಂದಿಗೂ ಲಘುವಾಗಿ ಸ್ವೀಕರಿಸದಿರಿ ಅಂತಾ ಕಿವಿಮಾತನ್ನೂ ಹೇಳಿದ್ದರು.

https://www.facebook.com/watch/?v=349762899589086&t=168

TRENDING