Tuesday, December 1, 2020
Home ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ‘ಪೊಗರು’ ಸಿನಿಮಾದ ಖರಾಬು ಹಾಡು

ಇದೀಗ ಬಂದ ಸುದ್ದಿ

60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ರಾಜ್ಯ...

ಮಡಿಕೇರಿ : 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಇನ್ಮುಂದೆ 60 ವರ್ಷ ತುಂಬಿದ ಹಿರಿಯ ನಾಗರಿಕರು ಸರ್ಕಾರಿ ಕಚೇರಿಗಳಿಗೆ ಅಲೆದಾಟ ನಡೆಸಿ...

ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಗೆ ಮತದಾನ ಆರಂಭ

ಹೈದರಾಬಾದ್, ಡಿ 01 : ತೀವ್ರ ಕುತೂಹಲ ಕೆರಳಿಸಿರುವ ಗ್ರೇಟರ್   ಹೈದರಾಬಾದ್ ಮಹಾನಗರ ಪಾಲಿಕೆ (ಜಿಎಚ್‍ಎಂಸಿ) ಚುನಾವಣೆ ಮತದಾನ  ಆರಂಭವಾಗಿದೆ. ಸಂಜೆ 6 ಗಂಟೆಯ ತನಕ...

ಡಿಸೆಂಬರ್ 1(ಇಂದಿನಿಂದ) ದೈನಂದಿನ ಜೀವನದಲ್ಲಿ ಬದಲಾವಣೆ ತರಲಿವೆ...

ನವದೆಹಲಿ : 2020ರ ಡಿಸೆಂಬರ್ 1ರಿಂದ (ಇಂದಿನಿಂದ) ಜನಸಾಮಾನ್ಯರ ಜೀವನಕ್ಕೆ ಸಂಬಂಧಿಸಿದ ಅನೇಕ ಬದಲಾವಣೆಗಳು ಆಗಲಿವೆ. ಇದರಲ್ಲಿ ಆರ್ ಟಿಜಿಎಸ್, ರೈಲ್ವೆ ಮತ್ತು ಗ್ಯಾಸ್ ಸಿಲಿಂಡರ್ ಗಳಿಗೆ ಸಂಬಂಧಿಸಿದ ಅನೇಕ...

ರೈತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿ ನೀಡಿದ ಪ್ರಧಾನಿ...

ವಾರಾಣಸಿ : ದೇಶದ ರೈತ ಸಮುದಾಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಸಿಹಿಸುದ್ದಿ ನೀಡಿದ್ದು, ರೈತರು ಮಂಡಿಗಳಲ್ಲಿ ಈಗಲೂ ತಮ್ಮ ಉತ್ಪನ್ನ ಮಾರಬಹುದು, ಕನಿಷ್ಠ ಬೆಂಬಲ ಬೆಲೆಯನ್ನೂ ಕೇಂದ್ರ ಸರ್ಕಾರ...

ಲೋಕಸಭಾ ಪ್ರಧಾನ ಕಾರ್ಯದರ್ಶಿಯಾಗಿ ಉತ್ತಪಾಲ್ ಕುಮಾರ್ ಸಿಂಗ್...

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಹಿರಿಯ ಐಎಎಸ್ ಅಧಿಕಾರಿ ಉತ್ತಪಾಲ್ ಕುಮಾರ್ ಸಿಂಗ್ ಅವರನ್ನು ಲೋಕಸಭೆಯ ಪ್ರಧಾನ ಕಾರ್ಯದರ್ಶಿಯಾಗಿ ಸೋಮವಾರ ನೇಮಕ ಮಾಡಿದ್ದಾರೆ ಎಂದು ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.

ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ‘ಪೊಗರು’ ಸಿನಿಮಾದ ಖರಾಬು ಹಾಡು

 ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಸೌತ್ ಇಂಡಸ್ಟ್ರಿಯಲ್ಲಿ ಭಾರಿ ಕುತೂಹಲ ಮೂಡಿಸಿದೆ. ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರ ಹಾಡು ಹಾಗೂ ಡೈಲಾಗ್ ಟ್ರೈಲರ್ ಮೂಲಕ ಸಖತ್ ಸದ್ದು ಮಾಡ್ತಿದೆ.

ಅದರಲ್ಲೂ ಪೊಗರು ಸಿನಿಮಾದ ಖರಾಬು ಹಾಡು ಸ್ಯಾಂಡಲ್‌ವುಡ್‌ ಮಟ್ಟಿಗೆ ದಾಖಲೆ ಹಾಗೂ ಇತಿಹಾಸ ಅಂತಾನೇ ಹೇಳಬಹುದು. ಏಕಂದ್ರೆ, ಯ್ಯೂಟ್ಯೂಬ್‌ನಲ್ಲಿ ಇದುವರೆಗೂ ಅತಿ ಹೆಚ್ಚು ವೀಕ್ಷಣೆ ಕಂಡಿರುವ ಕನ್ನಡ ಹಾಡು ಇದಾಗಿದೆ.

ದಾಖಲೆಗಳ ಪ್ರಕಾರ ಖರಾಬು ಹಾಡು ಯ್ಯೂಟ್ಯೂಬ್ನಲ್ಲಿ 150 ಮಿಲಿಯನ್ ವೀಕ್ಷಣೆ ಕಂಡಿದೆ. ಅಂದ್ರೆ ಬರೋಬ್ಬರಿ 15 ಕೋಟಿ (151,309,740) ಬಾರಿ ಈ ಹಾಡನ್ನು ವೀಕ್ಷಕರು ನೋಡಿದ್ದಾರೆ. 1.1 ಮಿಲಿಯನ್ ಲೈಕ್ಸ್ ಪಡೆದುಕೊಂಡಿದ್ರೆ, 152K ಡಿಸ್‌ಲೈಕ್ಸ್ ಪಡೆದಿದೆ. 76670 ಕಾಮೆಂಟ್ ಸಿಕ್ಕಿದೆ.

 ಕನ್ನಡ ಚಿತ್ರರಂಗದ ಇತಿಹಾಸದಲ್ಲಿ 150 ಮಿಲಿಯನ್ ವೀಕ್ಷಣೆ ಕಂಡಿರುವ ಮೊಟ್ಟ ಮೊದಲ ಹಾಡು ಇದಾಗಿದೆ. ಇದಕ್ಕೂ ಮುಂಚೆ ಶರಣ್ ನಟಿಸಿದ್ದ ‘Rambo-2’ ಚಿತ್ರದ ‘ಚುಟು ಚುಟು’ ಹಾಡು ಅತಿ ಹೆಚ್ಚು ವೀಕ್ಷಣೆ ಕಂಡಿತ್ತು.

ಇದೀಗ, ಈ ಹಾಡಿನ ದಾಖಲೆಯನ್ನು ಖರಾಬು ಹಾಡು ಮುರಿದಿದೆ. ಇನ್ನು ಪೊಗರು ಸಿನಿಮಾ ರಿಲೀಸ್ ಆಗಿಲ್ಲ. ರಿಲೀಸ್ ಆದ್ಮೇಲೂ ಅಥವಾ ರಿಲೀಸ್ ವೇಳೆ ಈ ಹಾಡು ಮತ್ತೆ ಮತ್ತೆ ವೀಕ್ಷಣೆ ಹೆಚ್ಚಾಗುವ ಸಾಧ್ಯತೆ ಇದೆ.

ಅಂದ್ಹಾಗೆ, ಚಂದನ್ ಶೆಟ್ಟಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸ್ವತಃ ಚಂದನ್ ಶೆಟ್ಟಿ ಸಾಹಿತ್ಯ ರಚಿಸಿದ್ದು, ಖುದ್ದು ಚಂದನ್ ಅವರೇ ಹಾಡಿದ್ದಾರೆ.

TRENDING