Friday, November 27, 2020
Home ಕ್ರಿಕೆಟ್ ಕಿರಿಯ ಆಟಗಾರರಿಗೆ ಜೆರ್ಸಿ ವಿತರಿಸುತ್ತಿರುವ ಧೋನಿ

ಇದೀಗ ಬಂದ ಸುದ್ದಿ

ಕೋವಿಡ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿಅವಘಡ :ಐವರು ಸೋಂಕಿತರು...

 ರಾಜ್ ಕೋಟ್: ಗುಜರಾತ್ ನ ಕೋವಿಡ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಐವರು ಸಾವನ್ನಪ್ಪಿದ್ದಾರೆ. ರಾಜ್ ಕೋಟ್ ನಗರದ ಉದಯ ಶಿವಾನಂದ್ ಆಸ್ಪತ್ರೆಯಲ್ಲಿ ಘಟನೆ...

ಜನ್ ಧನ್ ಖಾತೆ ಹೊಂದಿದವರಿಗೆ ಕೇಂದ್ರದಿಂದ ಮತ್ತೊಂದು...

 ಬೆಂಗಳೂರು: ಕೊರೋನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ಜಾರಿ ಮಾಡಿದ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಬಡವರ ಖಾತೆಗಳಿಗೆ ಮೂರು ತಿಂಗಳ ಹಣ ಬಿಡುಗಡೆ ಮಾಡಲಾಗಿದೆ. ರಾಜ್ಯದ ಸುಮಾರು 80 ಲಕ್ಷ ಜನ್...

ಮುಂಬೈ ದಾಳಿ ಮಾದರಿಯ ಮತ್ತೊಂದು ದಾಳಿ ಅಸಾಧ್ಯ:...

 ನವದೆಹಲಿ: ಕಳೆದ ಕೆಲ ವರ್ಷಗಳಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ವ್ಯವಸ್ಥೆಯು ಸದೃಢವಾಗಿದ್ದು, 2008ರ ನವೆಂಬರ್‌ 26ರಂದು ಮುಂಬೈನಲ್ಲಿ ಉಗ್ರರು ನಡೆಸಿದ ದಾಳಿಯ ಮಾದರಿಯ ಮತ್ತೊಂದು ದಾಳಿ ಭಾರತದಲ್ಲಿ ಅಸಾಧ್ಯ ಎಂದು...

ಕದನ ವಿರಾಮ ಉಲ್ಲಂಘನೆ: ಪಾಕ್ ನ ದಾಳಿಗೆ...

 ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ಜಿಲ್ಲೆಯ ಹಳ್ಳಿಗಳ ಸಮೀಪದ ಗಡಿ ನಿಯಂತ್ರಣ ರೇಖೆಯಲ್ಲಿ(ಎಲ್‌ಒಸಿ) ಕದನ ವಿರಾಮ ಉಲ್ಲಂಘಿಸಿ, ಪಾಕಿಸ್ತಾನದ ಸೇನೆಯು ನಡೆಸಿದ ಶೆಲ್‌ ಹಾಗೂ ಗುಂಡಿನ ದಾಳಿಯಲ್ಲಿ ಸೇನೆಯ ಜೆಸಿಒ(ಜ್ಯೂನಿಯರ್‌...

ಶಾಲೆಗಳ ಶುಲ್ಕ ಪಾವತಿ ಕುರಿತಾಗಿ ಇಂದು ಮಹತ್ವದ...

ಬೆಂಗಳೂರು: ಆನ್ಲೈನ್ ತರಗತಿ ಶುಲ್ಕ ಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಶಾಲೆ ಆಡಳಿತ ಮಂಡಳಿಗಳ ಒಕ್ಕೂಟದೊಂದಿಗೆ ಶಿಕ್ಷಣ ಇಲಾಖೆಯಿಂದ ಇಂದು ಮಹತ್ವದ ಸಭೆ ನಡೆಸಲಾಗುವುದು. ಆನ್ ಲೈನ್...

ಕಿರಿಯ ಆಟಗಾರರಿಗೆ ಜೆರ್ಸಿ ವಿತರಿಸುತ್ತಿರುವ ಧೋನಿ

ಹೊಸದಿಲ್ಲಿ: ಚೆನ್ನೈ ತಂಡ ಪ್ರಸಕ್ತ ಐಪಿಎಲ್‌ನಿಂದ ನಿರ್ಗಮಿಸಲು ಇನ್ನೊಂದೇ ಹೆಜ್ಜೆ ಬಾಕಿ. ಈ ನಡುವೆ ನಾಯಕ ಧೋನಿ ಎದುರಾಳಿ ಆಟಗಾರರಿಗೆಲ್ಲ ತನ್ನ “ನಂ.7′ ಜೆರ್ಸಿ ಹಂಚುತ್ತಿರುವುದು ಅವರ ಅಭಿಮಾನಿಗಳಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಧೋನಿ ಐಪಿಎಲ್‌ಗ‌ೂ ವಿದಾಯ ಹೇಳುವ ಸೂಚನೆಯೇ ಇದು ಎಂದು ಪ್ರಶ್ನಿಸಿಕೊಳ್ಳುತ್ತಿದ್ದಾರೆ.

ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಅ. 19ರಂದು 200ನೇ ಐಪಿಎಲ್‌ ಪಂದ್ಯವಾಡಿದ ಬಳಿಕ ಧೋನಿ ತಮ್ಮ ಜೆರ್ಸಿಯೊಂದನ್ನು ಜಾಸ್‌ ಬಟ್ಲರ್‌ಗೆ ನೀಡಿದ್ದರು. ಗುರುವಾರ ಮುಂಬೈ ವಿರುದ್ಧ 10 ವಿಕೆಟ್‌ ಸೋಲನುಭವಿಸಿದ ಬಳಿಕ ಪಾಂಡ್ಯ ಸೋದರರಿಗೂ ಜೆರ್ಸಿ ಕೊಟ್ಟಿದ್ದಾರೆ. ಹಾರ್ದಿಕ್‌ ಮತ್ತು ಕೃಣಾಲ್‌ ಈ ಜೆರ್ಸಿಯನ್ನು ಪ್ರದರ್ಶಿಸಿ ಸಂಭ್ರಮಿಸುತ್ತಿರುವ ಚಿತ್ರ ವೈರಲ್‌ ಆಗಿದೆ. ಚೆನ್ನೈ ಇನ್ನೂ 3 ಪಂದ್ಯಗಳನ್ನು ಆಡಲಿಕ್ಕಿದೆ. ಆಗಲೂ ಧೋನಿ ತಮ್ಮ ಜೆರ್ಸಿಯನ್ನು ಎದುರಾಳಿ ಆಟಗಾರರಿಗೆ ನೀಡಬಹುದು.

ಐಪಿಎಲ್‌ ವೈಫ‌ಲ್ಯ

ಆ. 15ರಂದು ಅಂತಾರಾಷ್ಟ್ರೀಯ ಕ್ರಿಕೆಟಿಗೆ ಧೋನಿ ವಿದಾಯ ಹೇಳಿದ್ದರು. ಈ ಕಾರಣಕ್ಕಾಗಿ ಐಪಿಎಲ್‌ನ ಕೇಂದ್ರಬಿಂದುವಾಗಿದ್ದರು. ಆದರೆ ಈ ಕೂಟದಲ್ಲಿ ಚೆನ್ನೈ ಹಿಂದೆಂದೂ ಕಂಡರಿಯದ ಆತಂಕಕ್ಕೆ ಸಿಲುಕಿದೆ. ಕೂಟದಿಂದ ನಿರ್ಗಮಿಸಲಿರುವ ಮೊದಲ ತಂಡವೆನಿಸುವ ಎಲ್ಲ ಸಾಧ್ಯತೆ ಇದೆ. ಧೋನಿ ನಾಯಕತ್ವ, ಬ್ಯಾಟಿಂಗ್‌, ತಂಡದ ಆಯ್ಕೆ. ಯಾವುದೂ ಕ್ಲಿಕ್‌ ಆಗಿಲ್ಲ. ಬಹುಶಃ ಐಪಿಎಲ್‌ ವಿದಾಯಕ್ಕೆ ಇದು ಸೂಕ್ತ ಸಮಯ ಎಂದು ಅವರು ಭಾವಿಸಿರಬಹುದು. ಇದಕ್ಕೆ “ಜೆರ್ಸಿ ವಿತರಣೆ’ ಕೂಡ ಪುಷ್ಟಿ ನೀಡುತ್ತಿದೆ.

TRENDING