Tuesday, November 24, 2020
Home ಜಿಲ್ಲೆ ಹೂ, ಹಣ್ಣುಗಳ ಬೆಲೆ ಏರಿಕೆ

ಇದೀಗ ಬಂದ ಸುದ್ದಿ

ವರ್ಗಾವಣೆಯ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

 ಬೆಂಗಳೂರು : ವರ್ಗಾವಣೆಯ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ರಾಜ್ಯ ಸರ್ಕಾರವು ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, 2020-21 ನೇ ಸಾಲಿಗೆ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಒಳಗೊಂಡಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಾಮಾನ್ಯ...

Gold Rate: ವಾರದ ಆರಂಭದಲ್ಲೇ ಅಲ್ಪ ಇಳಿಕೆ...

Gold Price Today: ಬೆಂಗಳೂರು: ಕೊರೋನಾ ವೈರಸ್​ ಆರಂಭವಾದಗಿನಿಂದ ಚಿನ್ನದ ದರ ಗಗನಕ್ಕೇರಿದೆ. 10 ಗ್ರಾಂಗೆ 35 ಸಾವಿರ ರೂಪಾಯಿ ಇದ್ದ ಚಿನ್ನದ ಬೆಲೆ ಇಂದು 50 ಸಾವಿರ ರೂಪಾಯಿ...

ಕರಾಚಿಗಿಂತ ಮೊದಲು‘ಪಿಒಕೆ’ ವಶಪಡಿಸಿಕೊಳ್ಳಿ: ಶಿವಸೇನಾ ಸಂಸದ

 ಮುಂಬೈ: 'ಕರಾಚಿ ಭಾರತದ ಅಂಗವಾಗಲಿದೆ ಎಂದು ಪ್ರತಿಪಾದಿಸುವ ಮೊದಲು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ವಶಪಡಿಸಿಕೊಳ್ಳಿ' ಎಂದು ಶಿವಸೇನಾ ಸಂಸದ ಸಂಜಯ್‌ ರಾವುತ್‌ ಅವರು ಬಿಜೆಪಿ ಮುಖಂಡ ದೇವೇಂದ್ರ ಫಡಣವೀಸ್‌ ಅವರಿಗೆ...

ಬೆಳ್ತಂಗಡಿಯಲ್ಲಿ 2 ತಲೆ, 7 ಕಾಲು ಹೊಂದಿದ...

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಳಂಜ ಗ್ರಾಮದ ಕಾಯರ್ತಡ್ಕ ಎಂಬಲ್ಲಿ ಹಸು ಅವಳಿ ಕರುಗಳಿಗೆ ಜನ್ಮ ನೀಡಿದ್ದು ಇದರಲ್ಲಿ 1ಕರು 2 ತಲೆ 7 ಕಾಲುಗಳನ್ನು ಹೊಂದಿದ್ದು ಪ್ರಕೃತಿ ವಿಸ್ಮಯವಾಗಿದೆ.

ತಮಿಳುನಾಡು, ಆಂಧ್ರಪ್ರದೇಶಕ್ಕೆ ಅಪ್ಪಳಿಸಲಿದೆ `ನಿವಾರ್’ ಚಂಡಮಾರುತ

 ಚೆನ್ನೈ : ನಾಳೆ (ನವೆಂಬರ್ 25) ತಮಿಳುನಾಡು ಹಾಗೂ ದಕ್ಷಿಣ ಆಂಧ್ರ ಪ್ರದೇಶಕ್ಕೆ ನಿವಾರ್ ಚಂಡಮಾರುತ ಅಪ್ಪಳಿಸಲಿದ್ದು, ಮೈಲಾಡುತುರೈ ಜಿಲ್ಲೆ ಸೇರಿದಂತೆ ಮಾಮಲ್ಲಪುರಂ ಮತ್ತು ಕಾರೈಕಾಲ್ ಭಾರೀ ಮಳೆಯಾಗುವ ಸಾಧ್ಯತೆ...

ಹೂ, ಹಣ್ಣುಗಳ ಬೆಲೆ ಏರಿಕೆ

ರಾಯಚೂರು: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ತೋಟಗಾರಿಕೆ ಬೆಳೆಗಳಿಗೂ ಹಾನಿ ಸಂಭವಿಸಿದೆ. ದಸರಾ ಹಬ್ಬದ ಮುಂಚಿನ ದಿನವಾದ ಇಂದು ಸರಸ್ವತಿ ಪೂಜೆ ಹಿನ್ನೆಲೆ ಮಾರುಕಟ್ಟೆಗೆ ವಿವಿಧ ಬಗ್ಗೆಯ ಹೂವು, ಹಣ್ಣುಗಳು ಬಂದಿದೆ. ಆದರೆ ಬೆಲೆ ಏರಿಕೆ ಪರಿಣಾಮ ಹಾಗೂ ಕೊರೊನಾ ಭೀತಿಯಿಂದ ಗ್ರಾಹಕರು ಖರೀದಿಗೆ ಉತ್ಸುಕತೆ ತೋರಿಲ್ಲ.

ಇತ್ತೀಚೆಗೆ ಸುರಿದ ಮಳೆಯಿಂದ ಹೂವು ಹಣ್ಣುಗಳಿಗೆ ಹಾನಿ‌ ಸಂಭವಿಸಿದೆ. ಈ ಹಿನ್ನೆಲೆ ಎಲ್ಲ ಹಣ್ಣು ಹೂವುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಕೆಲ ಗ್ರಾಹಕರು ಮಾತ್ರ ಚೌಕಾಸಿ ಮಾಡಿ ಖರೀದಿಯಲ್ಲಿ ತೊಡಗಿದ್ದು, ಹಾಕಿದ ಬಂಡವಾಳ ಬಂದರೆ ಸಾಕು ಎಂಬುವುದು ಮಾರಾಟಗಾರರ ಮಾತಾಗಿದೆ.

ದಿ ನ್ಯೂಸ್ 24 ಕನ್ನಡ   

TRENDING