Thursday, November 26, 2020
Home ಜಿಲ್ಲೆ ವಿಜಯಪುರ ಪತ್ರಕರ್ತರಿಗ್ಯಾಕಿಲ್ಲ ಆಯುಷ್ಯ ಆರೋಗ್ಯ, ಬಸ್ಸ್ ಪಾಸ್ ಕಾರ್ಡ

ಇದೀಗ ಬಂದ ಸುದ್ದಿ

ಮಹಾಮಾರಿ ಕೊರೊನಾಗೆ ಸುಡಾನ್ ಮಾಜಿ ಪ್ರಧಾನಿ `ಸಾದಿಕ್...

ಜಗತ್ತನ್ನೇ ನರಳಿಸುತ್ತಿರುವ ಕೊರೊನಾ ಸೋಂಕಿನ ಎದುರು ಎಂತಹ ನಾಯಕನಾದರೂ ಮಂಡಿಯೂರಬೇಕು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸುಡಾನ್‌ನ ಮಾಜಿ ಪ್ರಧಾನಿ ಸಾದಿಕ್ ಅಲ್-ಮೆಹ್ದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 84 ವರ್ಷದ ಮೆಹ್ದಿ...

ಸ್ಟೀಮರ್​ ಬೋಟ್​ನಿಂದ 8 ಟ್ರಕ್ ನದಿ ಪಾಲು

ಕೋಲ್ಕತ: ಸೋಮವಾರ ದೊಡ್ಡ ಸ್ಟೀಮರ್​ ಬೋಟ್​ನಿಂದ ಆಕಸ್ಮಿಕವಾಗಿ ನದಿ ಪಾಲಾಗಿದ್ದ ಕಾರ್ಮಿಕರು ಮತ್ತು 8 ಟ್ರಕ್​ಗಳಲ್ಲಿ ಈವರೆಗೆ ಎರಡು 3 ಟ್ರಕ್​ ಅನ್ನು ಹೊರತೆಗೆಯಲಾಗಿದ್ದು, ಕಾರ್ಮಿಕನೊಬ್ಬನ ಮೃತದೇಹ ಪತ್ತೆಯಾಗಿದೆ.

ಕೆನರಾ ಬ್ಯಾಂಕ್ ನೇಮಕಾತಿ: ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗೆ...

 ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಕೆನೆರಾ ಬ್ಯಾಂಕ್ ಸಿಹಿಸುದ್ದಿ ನೀಡಿದ್ದು, 220 ಕೆನರಾ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆ ಹೆಸರು: ಕೆನರಾ ಬ್ಯಾಂಕ್ ಸ್ಪೆಷಲಿಸ್ಟ್...

ಫೋಟೋ ವೈರಲ್ : ಮಗಳ ಜೊತೆ ಹೆಜ್ಜೆ...

 'ತಾಯಿಗೆ ತಕ್ಕ ಮಗ' ಚಿತ್ರದ ಬಳಿಕ ಅಜಯ್ ರಾವ್ ನಟನೆಯ ಯಾವ ಚಿತ್ರವೂ ಇನ್ನು ಥಿಯೇಟರ್‌ಗೆ ಬಂದಿಲ್ಲ. ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಿದ್ದು, ಚಿತ್ರೀಕರಣ ಮಾಡುವುದರಲ್ಲಿ ತೊಡಗಿಕೊಂಡಿದ್ದಾರೆ.

‘ಪ್ಲಾಸ್ಮಾ’ ದಾನ ಮಾಡಿ 350 ರೋಗಿಗಳ ಜೀವ...

ನವದೆಹಲಿ: ಇವರು ಮಾಡಿರುವ ಕೆಲಸ ಹೊಗಳಿಕೆಗೂ ಮೀರಿದ್ದು, ಏಕೆಂದರೆ ದೆಹಲಿ ಪೊಲೀಸ್ ಸಿಬ್ಬಂದಿ ತಮ್ಮ ಪ್ಲಾಸ್ಮಾ ದಾನ ಮಾಡುವ ಮೂಲಕ 350 ಮಂದಿಯ ಜೀವ ಉಳಿಸಿದ್ದಾರೆ. 42...

ಪತ್ರಕರ್ತರಿಗ್ಯಾಕಿಲ್ಲ ಆಯುಷ್ಯ ಆರೋಗ್ಯ, ಬಸ್ಸ್ ಪಾಸ್ ಕಾರ್ಡ

ವಿಜಯಪುರ : ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದಂತೆ ನಿಸ್ವಾರ್ತದಿಂದ ಕಾರ್ಯನಿರ್ವಹಿಸಿ ಸೇವೆ ಸಲ್ಲಿಸುತ್ತಿರು ಪತ್ರಿಕಾ ರಂಗ ಕೂಡ ದೇಶದ ಒಂದು ಅಂಗ ಹಳ್ಳಿಂದ ದಿಲ್ಲಿವರಿಗೆ ದೇಶದಲ್ಲಿ ಕೋವಿಡ್  19 ಮತ್ತು ನೆರೆ ಪ್ರವಾಹ ಸಂದರ್ಬದಲ್ಲಿ ಯಾವುದೆ ಪಲ ಪೇಕ್ಷವಿಲ್ಲದೆ ದೇಶ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಜೀವದ ಹಂಗೂತೊರೆದು ರಾತ್ರಿ ಹಗಲ್ಲೆನದೆ ಸುದ್ದಿ ಪ್ರಸಾರ ಮಾಡಿದ ಪತ್ರಕರ್ತರಿಗೆ ಸರಕಾರ ಜಿಲ್ಲಾ ವರದಿಗಾರರಿಗೆ ಮಾತ್ರ ಆರೋಗ್ಯ ವಿಮೆ ಮತ್ತು ಬಸ್ಸ ಪಾಸ್ ನೀಡಿ  ತಾರ್ಯತಮ್ಯ ಮಾಡುತಿರುವುದನನ್ನು ಖಂಡಿಸಿ ಪತ್ರಕರ್ತರಿಂದ ಮನವಿ ನೀಡಲಾಯಿತು.

 ಇನ್ನು  ಕೂಡಲೆ ಸರಕಾರ ಎಚ್ಚೆತ್ತುಗೊಂಡು ತಡಮಾಡದೆ ತಾಲೂಕಾ ಹಾಗೂ ಗ್ರಾಮಿಣ ವರದಿರಿಗೆ ತತಕ್ಷಣದಿಂದ ಆರೋಗ್ಯ ಆಯುಷ್ಯ ಮಿಮೆ ಕಾರ್ಡ ಮತ್ತು ಬಸ್ಸ್ ಪಾಸ್  ನೀಡಬೇಕೆಂದು ವಿಜಯಪುರ ಜಿಲ್ಲೆ ಸಿಂದಗಿ ತಾಲೂಕ ಕಾರ್ಯನಿರ್ತ ಪತ್ರಕರ್ತ ಸಂಘದಿಂದ ತಾಲೂಕ ಧಂಡಾಧಿಕಾರಿಗಳ ಮುಖಾಂತರ ಗೌರ್ವಾನ್ವಿತ ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಯವರಿಗೆ ತಾಲೂಕಾ ಹಾಗೂ ಗ್ರಾಮಿಣ ವರದಿಗಾರರಿಂದ ಮನವಿ ಸಲ್ಲಿಸಲಾಯಿತು

ವರದಿ ಅಂಬರೀಶ್ ಎಸ್ ಎಸ್

ದಿ ನ್ಯೂಸ್24 ಕನ್ನಡ

TRENDING