Saturday, November 28, 2020
Home ಸುದ್ದಿ ಜಾಲ ಸ್ಪೈಸ್ ಜೆಟ್ ನಿಂದ ದೆಹಲಿ- ಮಸ್ಕತ್ ವಿಮಾನ ಹಾರಾಟ ಶುರು

ಇದೀಗ ಬಂದ ಸುದ್ದಿ

ವಾಹನ ಸವಾರರಿಗೆ ಗುಡ್ ನ್ಯೂಸ್: ವಾಯುಮಾಲಿನ್ಯ ಪರೀಕ್ಷೆ...

ಹುಬ್ಬಳ್ಳಿ: ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಪ್ರಯುಕ್ತ ನವೆಂಬರ್ 30 ರಂದು ತಪಾಸಣೆ ಕೇಂದ್ರಗಳಲ್ಲಿ ಉಚಿತ ವಾಯುಮಾಲಿನ್ಯ ಪರೀಕ್ಷೆ ಮತ್ತು ಪ್ರಮಾಣ ಪತ್ರ ನೀಡಲಾಗುವುದು. ಧಾರವಾಡ...

ಭಾರತ-ಬ್ರಿಟನ್ ಪ್ರಧಾನಿಗಳ ಮಹತ್ವದ ಮಾತುಕತೆ

 ನವದೆಹಲಿ, ನ.28: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರೊಂದಿಗೆ ಶುಕ್ರವಾರ ದೂರವಾಣಿ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಮುಂದಿನ ಹತ್ತು ವರ್ಷಗಳಲ್ಲಿ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಬೆಳೆಸುವ...

ಕ್ರಿಮಿನಾಶಕ ಸಿಂಪಡಣೆ ನಂತರ ಒಣಗಿದ ತೊಗರಿ ಬೆಳೆ,...

ಕಲಬುರಗಿ,ನ.28 : ಕ್ರಿಮಿನಾಶಕ ಸಿಂಪರಣೆ ನಂತರ ತೊಗರಿ ಬೆಳೆ ಒಣಗಿ ಹೊಗಿದ್ದ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹೀರಾಮಣಿ ತಾಂಡಾದಲ್ಲಿ ನಡೆದಿದೆ. ಕೀಟಗಳ ನಿಯಂತ್ರಣ...

ʼಕಿಸಾನ್ʼ ಯೋಜನೆಯಡಿ ಹಣ ಪಡೆಯುವ ಕುರಿತು ಇಲ್ಲಿದೆ...

 ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಏಳನೇ ಕಂತಿನ ಪಾವತಿ ಡಿಸೆಂಬರ್‌ನಲ್ಲಿ ಮಾಡಬೇಕಿದೆ ಎಂದು ವೇಳಾಪಟ್ಟಿ ತಿಳಿಸುತ್ತಿದೆ. ಈ ಯೋಜನೆಯ ಫಲಾನುಭವಿಗಳು ತಿಳಿದುಕೊಳ್ಳಬೇಕಾದ ಕೆಲವೊಂದು ಮಾಹಿತಿಗಳು ಇಂತಿವೆ:

ಮನೆ ಹೊಂದುವ ಕನಸು ಕಂಡವರಿಗೆ ರಾಜ್ಯ ಸರ್ಕಾರದಿಂದ...

ಬೆಂಗಳೂರು: ಕರ್ನಾಟಕ ಗೃಹ ಮಂಡಳಿ ವತಿಯಿಂದ 98 ವಸತಿ ಯೋಜನೆ ಕೈಗೊಳ್ಳಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಕರ್ನಾಟಕ...

ಸ್ಪೈಸ್ ಜೆಟ್ ನಿಂದ ದೆಹಲಿ- ಮಸ್ಕತ್ ವಿಮಾನ ಹಾರಾಟ ಶುರು

ನಾಲ್ಕು ಅಂತರರಾಷ್ಟ್ರೀಯ ಸೇವೆಯೂ ಸೇರಿದಂತೆ 62 ವಿಮಾನಗಳನ್ನು ಮಂಗಳವಾರ ಸ್ಪೈಸ್ ಜೆಟ್ ನಿಂದ ಪರಿಚಯಿಸಲಾಗಿದೆ. ಒಮನ್ ಜತೆಗೆ ಏರ್ ಬಬಲ್ ಒಪ್ಪಂದ ಮಾಡಿಕೊಂಡಿರುವ ಸ್ಪೈಸ್ ಜೆಟ್, ಅಕ್ಟೋಬರ್ 22ನೇ ತಾರೀಕಿನಿಂದ ಮಸ್ಕತ್- ದೆಹಲಿ ಹಾಗೂ ಮಸ್ಕತ್- ಅಹಮದಾಬಾದ್ ಹಾರಾಟ ಆರಂಭಿಸಲಿದೆ.

58 ದೇಶೀಯ ವಿಮಾನ ಹಾರಾಟ ಆರಂಭಿಸಲಿದೆ. ದೆಹಲಿ-ಕಾಂಡ್ಲಾ-ದೆಹಲಿ ವಲಯ, ಅಹಮದಾಬಾದ್-ಗೋವಾ-ಅಹಮದಾಬಾದ್, ಗೋವಾ-ಹೈದರಾಬಾದ್-ಗೋವಾ, ಮುಂಬೈ-ಗುವಾಹತಿ-ಮುಂಬೈ, ಅಹಮದಾಬಾದ್-ಕೋಲ್ಕತ್ತಾ-ಅಹಮದಾಬಾದ್, ದೆಹಲಿ-ದುರ್ಗಾಪುರ್-ದೆಹಲಿ, ಹೈದರಾಬಾದ್-ಮುಂಬೈ-ಹೈದರಾಬಾದ್, ಕೊಚ್ಚಿ-ಕೋಲ್ಕತ್ತಾ-ಕೊಚ್ಚಿ, ಪುಣೆ-ಚೆನ್ನೈ-ಪುಣೆ, ಮದುರೈ-ದೆಹಲಿ-ಮದುರೈ ಹಾಗೂ ಮಂಗಳೂರು-ದೆಹಲಿ-ಮಂಗಳೂರು ವಲಯದ್ದವು ಒಳಗೊಂಡಿವೆ.

ಈ ಮಾರ್ಗಗಳಲ್ಲಿ ಸ್ಪೈಸ್ ಜೆಟ್ ನ ಬೋಯಿಂಗ್ 737 ಹಾಗೂ ಬೊಂಬಾರ್ಡಿಯರ್ Q400 ವಿಮಾನಗಳು ಹಾರಾಟ ನಡೆಸುತ್ತವೆ. ಸ್ಪೈಸ ಜೆಟ್ ನಿಂದ ಇನ್ನಷ್ಟು ವಿಮಾನಗಳ ಕಾರ್ಯಾಚರಣೆ ಆರಂಭಿಸುವ ಬಗ್ಗೆ ತಿಳಿಸಲಾಗಿದೆ. ಅದರಲ್ಲಿ ಬೆಂಗಳೂರು- ಪಾಟ್ನಾ, ಬೆಂಗಳೂರು- ಕೋಲ್ಕತ್ತಾ ಮಾರ್ಗಗಳು ಒಳಗೊಂಡಿವೆ.

ಕಳೆದ ವಾರ ಹೇಳಿಕೆ ನೀಡಿರುವ ಸ್ಪೈಸ್ ಜೆಟ್, ಸಾವಿರಕ್ಕೂ ಹೆಚ್ಚು ಖಾಸಗಿ ವಿಮಾನಗಳ ಮೂಲಕ 1.75 ಲಕ್ಷ ವಲಸಿಗರನ್ನು ಕೊರೊನಾ ಬಿಕ್ಕಟ್ಟು ಆರಂಭವಾದಾಗಿನಿಂದ ಕರೆತರಲಾಗಿದೆ ಎಂದು ತಿಳಿಸಿದೆ. ಇದರಲ್ಲಿ ಲಂಡನ್, ಆಮ್ ಸ್ಟರ್ ಡಮ್, ಟೊರೊಂಟೊ, ರೋಮ್ ಮತ್ತಿತರ ಕಡೆಯಿಂದ ಕೂಡ ಪ್ರಯಾಣಿಕರನ್ನು ಕರೆತರಲಾಗಿದೆ.

TRENDING