Tuesday, October 27, 2020
Home ಕ್ರಿಕೆಟ್ ಪಂಜಾಬ್ VS ಮುಂಬೈ: ಒಂದೇ ದಿನದಲ್ಲಿ 2 ಪಂದ್ಯ ಟೈ : ಟಿ20 ಇತಿಹಾಸದಲ್ಲೇ ಮೊದಲು

ಇದೀಗ ಬಂದ ಸುದ್ದಿ

R R ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ...

 ಬೆಂಗಳೂರು : ರಾಜರಾಜೇಶ್ವರಿನಗರ ಉಪ ಚುನಾವಣೆಯ ಕಣ ತಾರಕಕ್ಕೇರಿದೆ. ಆಡಳಿತ ವಿರೋಧ ಪಕ್ಷಗಳ ನಡುವೆ ವಾಕ್ ಸಮರ ಮುಂದುವರಿದಂತ ಸಂದರ್ಭದಲ್ಲಿಯೇ ರಾಜರಾಜೇಶ್ವರಿನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ಚುನಾವಣಾ ಅವ್ಯವಹಾರದ...

ಕಮಲ್‌ನಾಥ್, ದಿಗ್ವಿಜಯ್ ಸಿಂಗ್ ‘ಅತಿದೊಡ್ಡ ವಂಚಕರು’: ಜ್ಯೋತಿರಾದಿತ್ಯ...

ನವದೆಹಲಿ: 'ಮಧ್ಯಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಕಮಲ್ ನಾಥ್ ಮತ್ತು ದಿಗ್ವಿಜಯ್ ಸಿಂಗ್ ಅವರೇ 'ಅತಿದೊಡ್ಡ ವಂಚಕರು' ಎಂದು ಬಿಜೆಪಿ ಮುಖಂಡ ಜ್ಯೋತಿರಾದಿತ್ಯ ಸಿಂಧ್ಯಾ ಆರೋಪಿಸಿದ್ದಾರೆ. 'ಭ್ರಷ್ಟ ಆಡಳಿತ'ವನ್ನು ನೀಡುವ ಮೂಲಕ ಇವರು...

ಮತ್ತೆ ಗತವೈಭವದತ್ತ ಸಾಗುತ್ತಿದೆ ವಾಹನಗಳ ಮಾರಾಟ

ಪ್ರಸಕ್ತ ಆರ್ಥಿಕ ವರ್ಷ ಆರಂಭದಿಂದ ಹಿನ್ನಡೆ ಅನುಭವಿಸಿದ್ದ ವಾಹನಗಳ ಮಾರಾಟ ಮತ್ತೆ ಗತವೈಭವಕ್ಕೆ ಸಾಗುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ಕಳೆದ ಸಪ್ಟೆಂಬರ್ ನಲ್ಲಿ ಹಿನ್ನಡೆ ಅನುಭವಿಸಿದ್ದ ದ್ವಿಚಕ್ರ ವಾಹನಗಳ ಮಾರಾಟ ಮತ್ತು...

TET ಉತ್ತೀರ್ಣರಾದವರಿಗೆ ಭರ್ಜರಿ ಗುಡ್...

ಬೆಂಗಳೂರು: ಶಿಕ್ಷಕರ ಹುದ್ದೆಗೆ ಅರ್ಹತೆ ಪಡೆಯಲು ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ) ಉತ್ತೀರ್ಣರಾದವರ ಪ್ರಮಾಣಪತ್ರದ ಸಿಂಧುತ್ವ ಅವಧಿಯನ್ನು ಜೀವಿತಾವಧಿವರೆಗೆ ವಿಸ್ತರಿಸಲಾಗಿದೆ. ಈಗಿರುವ 7 ವರ್ಷದಿಂದ ಜೀವಿತಾವಧಿವರೆಗೆ ವಿಸ್ತರಿಸಲು...

6,500 ಕೋಟಿ ಚಕ್ರಬಡ್ಡಿ ಮನ್ನಾ ಘೋಷಿಸಿದ ಕೇಂದ್ರ...

ಆದಾಯದ ಕೊರತೆ ಎದುರಿಸುತ್ತಿರುವ ಜನರಿಗೆ ಕೇಂದ್ರ ಸರ್ಕಾರ ಚಿಕ್ಕ ರಿಲೀಫ್ ನೀಡಿದ್ದು ದೀಪಾವಳಿ ಕೊಡುಗೆ ಎಂಬಂತೆ ಚಕ್ರಬಡ್ಡಿ ಮನ್ನಾ ಆದೇಶ ಹೊರಡಿಸಿದೆ. ಒಟ್ಟು 6,500 ಕೋಟಿ ರೂಪಾಯಿ ಮೌಲ್ಯದ ಚಕ್ರಬಡ್ಡಿ...

ಪಂಜಾಬ್ VS ಮುಂಬೈ: ಒಂದೇ ದಿನದಲ್ಲಿ 2 ಪಂದ್ಯ ಟೈ : ಟಿ20 ಇತಿಹಾಸದಲ್ಲೇ ಮೊದಲು

ದುಬೈ: ಟಿ20 ಕ್ರಿಕೆಟ್‌ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಒಂದೇ ಪಂದ್ಯದಲ್ಲಿ ಎರಡು ಸೂಪರ್‌ ಓವರ್‌ಗಳು ದಾಖಲಾಗಿವೆ. ಈ ಹಿಂದೆ ಯಾವುದೇ ಪಂದ್ಯದಲ್ಲಿ ಇಂತಹದ್ದೊಂದು ಬೆಳವಣಿಗೆ ಆಗಿರಲಿಲ್ಲ. ಪಂಜಾಬ್‌-ಮುಂಬೈ ನಡುವಿನ ಪಂದ್ಯ ಇಂತಹದ್ದೊಂದು ಅಪರೂಪದ ಘಟನೆಗೆ ಸಾಕ್ಷಿಯಾಯಿತು

ಸೂಪರ್ಓವರ್ಸೂಪರ್

ನಿಗದಿತ ಓವರ್‌ನಲ್ಲಿ ಪಂದ್ಯ ಟೈಗೊಂಡ ಬಳಿಕ ಮೊದಲ ಸೂಪರ್‌ ಓವರ್‌ ನಡೆಯಿತು. ಅಲ್ಲಿ ಎರಡು ವಿಕೆಟ್‌ ಕಳೆದುಕೊಂಡ ಪಂಜಾಬ್‌ 5 ರನ್‌ ಗಳಿಸಿತು. ಮುಂಬೈಗೆ6 ರನ್‌ ಗುರಿ ಲಭಿಸಿತು. ಇದನ್ನು ಬೆನ್ನತ್ತಿದ ಮುಂಬೈ 1 ವಿಕೆಟ್‌ ನಷ್ಟಕ್ಕೆ ತಾನೂ ಸರಿಯಾಗಿ 5 ರನ್‌ ಗಳಿಸಿತು! ಕಡೆಗೆ ಮತ್ತೂಂದು ಸೂಪರ್‌ ಓವರ್‌ಗೆ ಹೋಗಲು ನಿರ್ಧರಿಸಲಾಯಿತು. ಅಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಕ್ರಿಸ್‌ ಜೋರ್ಡಾನ್‌ ಓವರ್‌ನಲ್ಲಿ 11 ರನ್‌ ಗಳಿಸಿತು. ಇದನ್ನು ಬೆನ್ನತ್ತಿದ ಪಂಜಾಬ್‌ 15 ರನ್‌ ಗಳಿಸಿ, ನಾಲ್ಕೇ ಎಸೆತದಲ್ಲಿ ಜಯಿಸಿತು

ಒಂದೇ ದಿನದಲ್ಲಿ 3 ಸೂಪರ್ಓವರ್

ಒಂದೇ ದಿನ ಮೂರು ಸೂಪರ್‌ ಓವರ್‌ ಸಂಭವಿಸಿದ್ದು ಬಹುಶಃ ಕ್ರಿಕೆಟ್‌ ಇತಿಹಾಸದಲ್ಲಿ ಇದೇ ಮೊದಲಿರಬೇಕು. ಭಾನುವಾರ ಹೈದರಾಬಾದ್‌-ಕೋಲ್ಕತ ನಡುವಿನ ಮೊದಲ ಪಂದ್ಯವೂ ಸೂಪರ್‌ ಓವರ್‌ನಲ್ಲೇ ನಿರ್ಧಾರವಾಗಿತ್ತು. ಅದಾದ ಬಳಿಕ ಪಂಜಾಬ್‌-ಮುಂಬೈ ಪಂದ್ಯದಲ್ಲಿ ಎರಡು ಸೂಪರ್‌ ಓವರ್‌ ನಡೆಯಿತು!

TRENDING