Monday, October 26, 2020
Home ಸುದ್ದಿ ಜಾಲ ತಿಮ್ಮಪ್ಪನ ಮುಖದಂತಿರುವ ತಿರುಮಲ ಬೆಟ್ಟ

ಇದೀಗ ಬಂದ ಸುದ್ದಿ

ಕಿರಿಯ ಆಟಗಾರರಿಗೆ ಜೆರ್ಸಿ ವಿತರಿಸುತ್ತಿರುವ ಧೋನಿ

ಹೊಸದಿಲ್ಲಿ: ಚೆನ್ನೈ ತಂಡ ಪ್ರಸಕ್ತ ಐಪಿಎಲ್‌ನಿಂದ ನಿರ್ಗಮಿಸಲು ಇನ್ನೊಂದೇ ಹೆಜ್ಜೆ ಬಾಕಿ. ಈ ನಡುವೆ ನಾಯಕ ಧೋನಿ ಎದುರಾಳಿ ಆಟಗಾರರಿಗೆಲ್ಲ ತನ್ನ “ನಂ.7′ ಜೆರ್ಸಿ ಹಂಚುತ್ತಿರುವುದು ಅವರ ಅಭಿಮಾನಿಗಳಲ್ಲಿ ಅನೇಕ...

ಸಿಗಂದೂರು ಚೌಡೇಶ್ವರಿ ದೇವಾಲಯ ವಿವಾದ :...

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ವಿವಾದ ಉಂಟಾದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಶಿವಮೊಗ್ಗದಲ್ಲಿ ಮಾತನಾಡಿದ ಸಿಎಂ ಬಿ.ಎಸ್....

ತಮಿಳುನಾಡು : ಸರ್ಕಾರಿ ನೌಕರರಿಗೆ ಜ.1, 2021ರಿಂದ...

ತಮಿಳುನಾಡು : ರಾಜ್ಯದ ಸರ್ಕಾರಿ ಕಚೇರಿಗಳು 2021ರ ಜನವರಿ 1ರಿಂದ ವಾರದಲ್ಲಿ ಐದು ದಿನ ಮಾತ್ರವೇ ಕೆಲಸ ನಿರ್ವಹಿಸಲು ತೀರ್ಮಾನ ಕೈಗೊಳ್ಳಲಾಗಿರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.

ಸಿಕ್ಕಿಂನಲ್ಲಿ ಭಾರತೀಯ ಯೋಧರ ಜತೆಗೂಡಿ ಆಯುಧ ಪೂಜೆ...

ಚೀನಾ-ಭಾರತ ಗಡಿಭಾಗದಲ್ಲಿ ಸಂಘರ್ಷಮಯ ಸನ್ನಿವೇಶ ಮುಂದುವರಿದಿರುವಂತೆಯೇ ಸೈನಿಕರಲ್ಲಿ ಆತ್ಮಬಲ ತುಂಬುವ ಕೆಲಸವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಡಿದ್ದಾರೆ. ದಸರಾವನ್ನು ಸೈನಿಕರ ಜತೆಗೆ ಆಚರಿಸಿಕೊಳ್ಳುವುದಾಗಿ ಘೋಷಿಸಿದ್ದ ಅವರು, ಇಂದು ಸಿಕ್ಕಿಂನಲ್ಲಿ...

ನೂತನ ಸಾಹಿತ್ಯ ಪರಿಷತ್ ಭವನ ಉದ್ಘಾಟಿಸಿದ ಸಿಎಂ

ನಗರದ ಗೋಪಿಶೆಟ್ಟಿಕೊಪ್ಪದಲ್ಲಿ ₹1.50 ಕೋಟಿ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಸಾಹಿತ್ಯ ಭವನವನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಾಹಿತ್ಯದ ತವರು ಶಿವಮೊಗ್ಗ. ಮೊದಲ ಜ್ಞಾನಪೀಠ ಪ್ರಶಸ್ತಿ...

ತಿಮ್ಮಪ್ಪನ ಮುಖದಂತಿರುವ ತಿರುಮಲ ಬೆಟ್ಟ

ಹೈದರಾಬಾದ್​: ಕೆಲವೊಮ್ಮೆ ಆಗಸದಲ್ಲಿ ಭಾರತ ಹಾಗೂ ಕರ್ನಾಟಕ ಭೂಪಟ ಮಾದರಿಯ ಮೋಡಗಳ ಚಿತ್ತಾರ ನೋಡಿ ಅಚ್ಚರಿಪಟ್ಟಿದ್ದೇವೆ. ಗಣಪತಿ, ಕೃಷ್ಣನ ಆಕಾರವೂ ಕಂಡಿದ್ದುಂಟು. ಇವು ಅಚ್ಚರಿಯೆನಿಸಿದರು ಖುಷಿ ಸಂಗತಿಯೂ ಹೌದು.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಇಂಥದ್ದೇ ಒಂದು ಪ್ರಕೃತಿ ವಿಷ್ಮಯ ಬಹಳ ಸದ್ದು ಮಾಡುತ್ತಿದೆ. ತಿರುಪತಿ ವೆಂಕಟೇಶ್ವರ ಭಕ್ತರ ಪಾಲಿಗಂತೂ ಇದು ಖುಷಿಯ ವಿಚಾರವೇ ಸರಿ. ಅಸಂಖ್ಯಾತ ಭಕ್ತರ ಆರಾದ್ಯ ದೈವ ವೆಂಕಟೇಶ್ವರ ನೆಲೆಸಿರುವ ತಿರುಮಲ ಬೆಟ್ಟವು ಥೇಟ್​ ತಿರುಪತಿ ತಿಮ್ಮಪ್ಪನ ಮುಖದ ಮಾದರಿಯಲ್ಲೇ ಇರುವುದು ತುಂಬಾ ಅಚ್ಚರಿಗೊಳಿಸಿದೆ.

ವೆಂಕಟೇಶ್ವರ ಮಲಗಿರುವ ಭಂಗಿಯಲ್ಲಿರುವ ಒಂದು ಫೋಟೋ ಹಾಗೂ ತಿರುಮಲ ಬೆಟ್ಟದ ಮತ್ತೊಂದು ಫೋಟೋವನ್ನು ಒಟ್ಟಿಗೆ ಸೇರಿಸಿ ಎರಡು ಸಾಮ್ಯತೆಯನ್ನು ಭಕ್ತರೊಬ್ಬರು ಗುರುತಿಸಿದ್ದಾರೆ. ಈ ಫೋಟೋ ಇದೀಗ ಜಾಲತಾಣದಲ್ಲಿ ವೈರಲ್​ ಆಗಿದೆ.

ಇನ್ನು ಈ ಫೋಟೋ ಹೊಸದೇನಲ್ಲ. ಈ ಹಿಂದೆಯೇ ಜಾಲತಾಣದಲ್ಲಿ ಹರಿದಾಡಿತ್ತು. ಆದರೆ, ಇದೀಗ ಮತ್ತೊಮ್ಮೆ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ರಘು ಹೆಸರಿನ ಟ್ವಿಟರ್​ ಬಳಕೆದಾರರು ನಿನ್ನೆಯಷ್ಟೇ ಶೇರ್​ ಮಾಡಿಕೊಂಡಿದ್ದು, ಭಗವಾನ್​ ವಿಷ್ಣು, ದೈವ ಸ್ವರೂಪ ತಿರುಮಲ ಬೆಟ್ಟದ ರೂಪದಲ್ಲಿದ್ದಾನೆ. ನಿಜಕ್ಕೂ ಇದನ್ನು ನಂಬಲಾಗುತ್ತಿಲ್ಲ ಎಂದು ಅಡಿಬರಹ ಬರೆದುಕೊಂಡಿದ್ದಾರೆ.

ಸದ್ಯ ಫೋಟೋ ಮತ್ತೆ ವೈರಲ್​ ಆಗಿದ್ದು, ಸಾವಿರಕ್ಕೂ ಹೆಚ್ಚು ರೀಟ್ವೀಟ್​, 5 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದುಕೊಂಡಿದೆ. ನೂರಾರು ನೆಟ್ಟಿಗರು ಫೋಟೋ ಕುರಿತು ಅಚ್ಚರಿಯನ್ನು ವ್ಯಕ್ತಪಡಿಸುತ್ತಿದ್ದಾರೆ.

TRENDING