Wednesday, October 21, 2020
Home ಅಂತರ್ ರಾಷ್ಟ್ರೀಯ ಇತಿಹಾಸದಲ್ಲೇ ಬಿಡನ್ ಅತ್ಯಂತ ಕೆಟ್ಟ ಅಭ್ಯರ್ಥಿ :ಅಧ್ಯಕ್ಷ ಟ್ರಂಪ್

ಇದೀಗ ಬಂದ ಸುದ್ದಿ

ಮತ್ತೆ ನಮ್ಮ ಸರ್ಕಾರ ಬಂದು, ಸಿಎಂ...

 ಬಾಗಲಕೋಟೆ: 'ಮತ್ತೆ ನಮ್ಮ ಸರ್ಕಾರ ಬಂದು, ನಾನು ಸಿಎಂ ಆದರೆ ನಿಮಗೆ 10 ಕೆ.ಜಿ ಅಕ್ಕಿ ಕೊಡುವೆ' ಎಂದು ವಿಧಾನಸಭೆ ವಿರೋಧ‍ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಬಾದಾಮಿ...

ರಾಷ್ಟ್ರಪತಿ ಕೈಗೆ ಅಧಿಕಾರ ನೀಡಲು ಸಂವಿಧಾನ ತಿದ್ದುಪಡಿಗೆ...

ಕೊಲಂಬೊ: ರಾಷ್ಟ್ರಪತಿಯವರ ಕೈಗೆ ಸಮಗ್ರ ಆಡಳಿತ ಸೂತ್ರ ನೀಡಲು ಅಗತ್ಯ ಸಂವಿಧಾನ ತಿದ್ದುಪಡಿ ಮಾಡಬೇಕಾದರೆ ಮೊದಲು ಜನಮತ ಸಂಗ್ರಹ ನಡೆಸಬೇಕಾದ್ದು ಅವಶ್ಯ. ಪ್ರಜೆಗಳೇ ಪ್ರಭುಗಳಾಗಿರುವ ಕಾರಣ ಇದು ಅತೀ ಅಗತ್ಯ ಎಂದು...

ದೇಶವನ್ನುದ್ದೇಶಿಸಿ ಮೋದಿ ಆಡಿದ ಐದು ಪ್ರಮುಖ ಅಂಶ

ಕೊರೋನಾ ಸಂಕಷ್ಟ ಸಮಯ ಆರಂಭವಾದ ನಂತರ ಕಳೆದ ಏಳು ತಿಂಗಳಲ್ಲಿ ಏಳನೇ ಬಾರಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಹಬ್ಬದ ಸಮಯದಲ್ಲಿ ಜನರು ಮೈಮರೆಯದಂತೆ ಎಚ್ಚರಿಕೆವಹಿಸುವಂತೆ ಸಲಹೆ ನೀಡಿದರು. ಹಬ್ಬಗಳ ಸಾಲುಗಳು...

ಸ್ಪೈಸ್ ಜೆಟ್ ನಿಂದ ದೆಹಲಿ- ಮಸ್ಕತ್ ವಿಮಾನ...

ನಾಲ್ಕು ಅಂತರರಾಷ್ಟ್ರೀಯ ಸೇವೆಯೂ ಸೇರಿದಂತೆ 62 ವಿಮಾನಗಳನ್ನು ಮಂಗಳವಾರ ಸ್ಪೈಸ್ ಜೆಟ್ ನಿಂದ ಪರಿಚಯಿಸಲಾಗಿದೆ. ಒಮನ್ ಜತೆಗೆ ಏರ್ ಬಬಲ್ ಒಪ್ಪಂದ ಮಾಡಿಕೊಂಡಿರುವ ಸ್ಪೈಸ್ ಜೆಟ್, ಅಕ್ಟೋಬರ್ 22ನೇ ತಾರೀಕಿನಿಂದ...

ಚಿತ್ರದುರ್ಗ 89 ಜನರಿಗೆ ಕೋವಿಡ್‌,10 ಸಾವಿರಕ್ಕೇರಿದ ಸೋಂಕಿತರ...

 ಚಿತ್ರದುರ್ಗ: ಜಿಲ್ಲೆಯಲ್ಲಿ ಮಂಗಳವಾರ 89 ಜನರಿಗೆ ಕೋವಿಡ್‌ ದೃಢಪಟ್ಟಿದೆ. ಇದರಿಂದ ಕೊರೊನಾ ಸೋಂಕಿತರ ಸಂಖ್ಯೆ 10,692ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಹಲವು ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್‌ ಕೇರ್‌...

ಇತಿಹಾಸದಲ್ಲೇ ಬಿಡನ್ ಅತ್ಯಂತ ಕೆಟ್ಟ ಅಭ್ಯರ್ಥಿ :ಅಧ್ಯಕ್ಷ ಟ್ರಂಪ್

ವಾಷಿಂಗ್ಟನ್ : ಇಡೀ ಅಧ್ಯಕ್ಷೀಯ ಚುನಾವಣೆಯ ಇತಿಹಾಸದಲ್ಲೇ ಬಿಡನ್ ಅತ್ಯಂತ ‘ಕೆಟ್ಟ ಅಭ್ಯರ್ಥಿ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ನವೆಂಬರ್ 3 ರಂದು ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಡೊನಾಲ್ಡ್ ಟ್ರಂಪ್ ಹಾಗೂ ಜೋ ಬಿಡ್ ಈ ರೇಸ್‌ನಲ್ಲಿದ್ದಾರೆ.

ನಾನು ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯ ಇತಿಹಾಸದಲ್ಲೇ ಕೆಟ್ಟ ಅಭ್ಯರ್ಥಿಯಾಗಿರುವವರ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಅದು ನನ್ನ ಮೇಲೆ ಹೆಚ್ಚಿನ ಒತ್ತಡ ಬೀರುತ್ತಿದೆ.

ಹಾಗೆಯೇ ಜೋ ಬಿಡನ್ ಭಾಷಣ ಮಾಡುವಾಗ ಹೇಗೆ ಮಾಜಿ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಮಿಟ್ ರೋಮ್ನಿ ಅವರ ಹೆಸರನ್ನು ಮರೆತಿದ್ದರು.

ಈ ಚುನಾವಣೆ ಸರಳ ಆಯ್ಕೆಯಾಗಿದೆ.ಬಿಡನ್ ಗೆಲುವು ಸಾಧಿಸಿದರೆ ಚೀನಾ ಗೆಲುವು ಸಾಧಿಸಿದಂತೆ, ಅದೇ ಟ್ರಂಪ್ ಗೆಲುವು ಸಾಧಿಸಿದರೆ ಉತ್ತರ ಕೆರೊಲಿನಾ ಹಾಗೂ ಅಮೆರಿಕ ಗೆಲುವು ಸಾಧಿಸಿದಂತೆ. ಬಿಡನ್ ಒಬ್ಬ ಭ್ರಷ್ಟ ರಾಜಕಾರಣಿ ಎಂದು ಅಮೆರಿಕನ್ನರಿಗೆ ತಿಳಿದಿದೆ.

ಬಿಡನ್ ಚೀನಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ, ಒಂದೊಮ್ಮೆ ಅವರು ಗೆದ್ದರೆ ನಿಮ್ಮ ಉದ್ಯೋಗವನ್ನು ಚೀನಾದವರು ವಶಪಡಿಸಿಕೊಳ್ಳಲಿದ್ದಾರೆ. ಬಳಿಕ ಅಮೆರಿಕವನ್ನು ಚೀನಾ ಆಳುವಂತಾಗುತ್ತದೆ.

ಅದೇ ಸಂದರ್ಭದಲ್ಲಿ ಜನರು ನೀವು ಮುಂದಿನ 4 ವರ್ಷ ಇರುತ್ತೀರಿ, ನಾವು ನಿಮ್ಮನ್ನು ಪ್ರೀತಿಸುತ್ತೇವೆ ಎನ್ನುವ ಮಾತುಗಳು ಜನರಿಂದ ಕೇಳಿಬಂತು.

ಇನ್ನೊಂದೆಡೆ ಅವಧಿಗೂ ಮೊದಲೇ ಜನಗಣತಿ ನಿಲ್ಲಿಸಲು ಅಮೆರಿಕ ಸುಪ್ರೀಂಕೋರ್ಟ್ ಟ್ರಂಪ್ ಸರ್ಕಾರಕ್ಕೆ ಒಪ್ಪಿಗೆ ನೀಡಿದೆ. ಇದು ಟ್ರಂಪ್ ಬಣಕ್ಕೆ ದೊಡ್ಡ ಗೆಲುವು ತಂದುಕೊಟಿದ್ದು, ಬಹುದಿನಗಳ ತಿಕ್ಕಾಟ ಕೊನೆಗೊಂಡಿದೆ.

ದೇಶಕ್ಕೆ ಎದುರಾಗುತ್ತಿದ್ದ ಸಂಕಷ್ಟಗಳನ್ನು ಹೊಂದಾಣಿಕೆ ಮೂಲಕವೇ ಬಗೆಹರಿಸಿಕೊಂಡು ಬರುತ್ತಿದ್ದ ದೊಡ್ಡಣ್ಣ ಅಮೆರಿಕದಲ್ಲೀಗ ಪ್ರತಿಯೊಂದಕ್ಕೂ ಹೋರಾಟ ಏರ್ಪಟ್ಟಿದೆ. ಒಂದುಕಡೆ ಅಂಚೆ ಮತದಾನದ ಬಡಿದಾಟವಾದ್ರೆ, ಮತ್ತೊಂದ್ಕಡೆ ಜನಗಣತಿ ವಿಚಾರವೂ ಸುಪ್ರೀಂಕೋರ್ಟ್ ಕದ ತಟ್ಟಿದೆ. ಭಾರತದಲ್ಲಿ ನಡೆದಂತೆ ಅಮೆರಿಕದಲ್ಲಿ ಕೂಡ 10 ವರ್ಷಗಳಿಗೆ ಒಮ್ಮೆ ಸೆನ್ಸಸ್ ಅಥವಾ ಜನಗಣತಿ ನಡೆಸಲಾಗುತ್ತದೆ.

TRENDING