Saturday, October 24, 2020
Home ಅಂತರ್ ರಾಜ್ಯ ಯೋಗ ಮಾಡಲು ಹೋಗಿ ಆನೆ ಮೇಲಿಂದ ಕೆಳಗೆ ಬಿದ್ದ ಬಾಬಾ ರಾಮ್ ದೇವ್ !

ಇದೀಗ ಬಂದ ಸುದ್ದಿ

ಚಾರ್ಮಾಡಿ ಘಾಟ್​ನಲ್ಲಿ ಮಳೆ ಇಲ್ಲದಿದ್ದರೂ ಉರುಳುತ್ತಿವೆ ಬಂಡೆಗಳು

ಚಿಕ್ಕಮಗಳೂರು : ಚಾರ್ಮಾಡಿ ಘಾಟ್, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಬರೋ ಈ ರಮಣೀಯ ಸ್ಥಳದ ಬಗ್ಗೆ ಯಾರಿಗೆ ಕೇಳಿದರೂ ಹೇಳುತ್ತಾರೆ. ಈ ಮಾರ್ಗದಲ್ಲಿ ಸಂಚರಿಸೋದು ಒಂದು ರೋಮಾಂಚನ ಅನುಭವ. ಹಸಿರ ಸಿರಿ,...

ʼಆಭರಣ ಪ್ರಿಯʼರ ಮುಖದಲ್ಲಿ ಮತ್ತೆ ಮಂದಹಾಸ

ಕೊರೊನಾ ಆತಂಕ ನಡುವೆ ಚಿನ್ನದ ಬೆಲೆ ಹಾವು ಏಣಿ ಆಟ ಆಡುತ್ತಿದೆ. ಲಾಕ್‌ ಡೌನ್‌ ಕಾಲದಲ್ಲಿ ಗಗನಕ್ಕೇರಿದ್ದ ಬಂಗಾರದ ಬೆಲೆ ಕೊಂಚ ಕೊಂಚವೇ ಇಳಿಕೆಯಾಗ್ತಿದೆ. ಸತತ ಎರಡನೇ ದಿನವೂ ಚಿನ್ನದ...

ಅ.26 ರಿಂದ 4 ದಿನಗಳ ಕಾಲ ಮದ್ಯ...

ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಸೋಮವಾರ (ಅ.26) ದಿಂದ ನಾಲ್ಕು ದಿನಗಳ ಕಾಲ ಕೋಲಾರ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ ಮಾಡಿ ಆದೇಶ ಹೊರಡಿಸಲಾಗಿದೆ.

ನಟ ಧನ್ವೀರ್ ವಿರುದ್ದ FIR ದಾಖಲು

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ ಸಫಾರಿ ನಡೆಸಿರುವ ಆರೋಪಕ್ಕೆ ಸಂಬಂಧಪಟ್ಟಂತೆ ನಟ ಧನ್ವೀರ್ ಗೌಡ ಸೇರಿದಂತೆ ಐವರ ವಿರುದ್ದ ಅರಣ್ಯ ಇಲಾಖೆ ಅಧಿಕಾರಿಗಳು ಎಫ್‌ಐಆರ್ ದಾಖಲು ಮಾಡಲಾಗಿದೆ.

ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್​ಗೂ ಕೊರೊನಾ

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್​ಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಈ ಬಗ್ಗೆ ಟ್ವೀಟ್​ ಮಾಡಿ ಸ್ಪಷ್ಟಪಡಿಸಿರುವ ಅವರು, "ನಾನು ಲಾಕ್​ಡೌನ್​...

ಯೋಗ ಮಾಡಲು ಹೋಗಿ ಆನೆ ಮೇಲಿಂದ ಕೆಳಗೆ ಬಿದ್ದ ಬಾಬಾ ರಾಮ್ ದೇವ್ !

ಯೋಗ ಗುರು ಬಾಬಾ ರಾಮ್ದೇವ್ತಮ್ಮ ಯೋಗಾಸನದ ಭಂಗಿಗಳ ಮೂಲಕವೇ ಎಲ್ಲರನ್ನು ಗಮನ ಸೆಳೆದವರು. ಅವರು ಮಾಡುವ ಆಸನಗಳನ್ನು ಪ್ರಯತ್ನಿಸಲು ಹೋಗಿ ಅನೇಕರು ಸುಸ್ತಾಗಿದ್ದಿದೆ. ವೇದಿಕೆ ಮೇಲೆ ಅನೇಕ ಸೆಲೆಬ್ರಿಟಿಗಳು ಬಾಬಾ ರಾಮ್ದೇವ್ಗೆ ಕಾಂಪಿಟೇಷನ್ಕೊಡಲು ಹೋಗಿ ಸೋತಿದ್ದಾರೆ. ವಿಡಿಯೋಗಳು ಮೊದಲು ಸಾಕಷ್ಟು ವೈರಲ್ಆಗಿದ್ದವು. ಈಗ ಬಾಬಾ ರಾಮ್ದೇವ್ಅವರ ಹೊಸ ವಿಡಿಯೋ ಒಂದು ವೈರಲ್ಆಗಿದೆ. ಆನೆ ಮೇಲೆ ಕೂತು ಯೋಗಾಸನ ಮಾಡಲು ಹೋಗಿ ಅವರು ಕೆಳಗೆ ಬಿದ್ದಿದ್ದಾರೆ.

ಮಥುರಾದಲ್ಲಿರುವ ಮಹಾವನದಲ್ಲಿ ರಾಮನರೇತಿ ಆಶ್ರಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಗಳು ಹೇಳಿವೆ. ಆಶ್​ರಮದ ಆವರಣದಲ್ಲಿ ಆನೆಯೊಂದು ನಿಂತುಕೊಂಡಿತ್ತು. ಯೋಗಾಸನ ಮಾಡಲು ಬಾಬಾ ರಾಮ್​ದೇವ್ ಈ ಆನೆ ಏರಿದ್ದಾರೆ. ಕಣ್ಮುಚ್ಚಿ ಯೋಗ ಕೂಡ ಮಾಡಿದ್ದಾರೆ. ಈ ವೇಳೆ ಆನೆ ಅಲುಗಾಡಿದೆ. ಆಗ ಆಯ ತಪ್ಪಿ ಬಾಬಾ ರಾಮ್​ದೇವ್​ ನೆಲಕ್ಕೆ ಬಿದ್ದಿದ್ದಾರೆ.  ಅದೃಷ್ಟವಶಾತ್​ ಬಾಬಾ ರಾಮ್​ದೇವ್​ ಅವರಿಗೆ ಯಾವುದೇ ಗಾಯಗಳು ಆಗಿಲ್ಲ.  

TRENDING