Tuesday, October 27, 2020
Home ಜಿಲ್ಲೆ ಉದ್ಯೋಗಿಗಳಿಗೆ `EPFO' ನಿಂದ ಮುಖ್ಯ ಮಾಹಿತಿ

ಇದೀಗ ಬಂದ ಸುದ್ದಿ

ಸರಳ ದಸರಾವಾದರೂ ಅತ್ಯಂತ ಯಶಸ್ವಿಯಾಗಿ ನೆರವೇರಿದೆ –...

ಮೈಸೂರು: 10 ದಿನಗಳ ದಸರಾ ಸರಳವಾಗಿ ನೆರವೇರಿದೆ. ಸರಳ ದಸರಾವಾದರೂ ಅತ್ಯಂತ ಯಶಸ್ವಿಯಾಗಿ ನೆರವೇರಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಎಸ್​.ಟಿ ಸೋಮಶೇಖರ್​ ಅವರು ಮಂಗಳವಾರ ಹೇಳಿದರು.

ಮದರಸಾದಲ್ಲಿ ಬಾಂಬ್ ಸ್ಫೋಟ :7 ಮಕ್ಕಳ ಸಾವು...

ಪೇಶಾವರ : ವಾಯುವ್ಯ ಪಾಕಿಸ್ತಾನದ ಪೇಶಾವರ ಹೊರವಲಯದಲ್ಲಿರುವ ಮದರಸಾದ ಮೇಲೆ ಬಾಂಬ್​ ದಾಳಿ ನಡೆದಿದೆ. ಜಾಮಿಯಾ ಜುಬೈರಿಯಾ ಮದರಸಾದ ಮುಖ್ಯ ಸಭಾಂಗಣದಲ್ಲಿ ಧರ್ಮಗುರು ಇಸ್ಲಾಂ ಧರ್ಮದ ಬೋಧನೆಗಳ...

ಇತ್ತೀಚೆಗೆ ಬಿಜೆಪಿ ಸೇರಿದ್ದ ನಾಯಕಿ ಖುಷ್ಬೂ ಸೇರಿ...

ಚೆನ್ನೈ: ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದ ನಟಿ ಖುಷ್ಬೂ ಸುಂದರ್ ಗೆ ತಮಿಳುನಾಡು ಪೊಲೀಸರು ಶಾಕ್ ನೀಡಿದ್ದಾರೆ. ಪ್ರತಿಭಟನೆಯೊಂದಕ್ಕೆ ತೆರಳಿದ್ದ ಖುಷ್ಬೂ ಮತ್ತು ಕೆಲವು ಬಿಜೆಪಿ ನಾಯಕರನ್ನು ಬಂಧಿಸಲಾಗಿದೆ.

ಬಂಡೀಪುರದಲ್ಲಿ ನಟ ಧನ್ವೀರ್​​ ವಿರುದ್ಧ ಎಫ್ಐಆರ್

ಚಾಮರಾಜನಗರ: ನಟ ಧನ್ವೀರ್ ವಿರುದ್ಧ ಬಂಡೀಪುರ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಿತ ಮೀಸಲು ಪ್ರದೇಶದ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972- ಸೆಕ್ಷನ್...

R R ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ...

 ಬೆಂಗಳೂರು : ರಾಜರಾಜೇಶ್ವರಿನಗರ ಉಪ ಚುನಾವಣೆಯ ಕಣ ತಾರಕಕ್ಕೇರಿದೆ. ಆಡಳಿತ ವಿರೋಧ ಪಕ್ಷಗಳ ನಡುವೆ ವಾಕ್ ಸಮರ ಮುಂದುವರಿದಂತ ಸಂದರ್ಭದಲ್ಲಿಯೇ ರಾಜರಾಜೇಶ್ವರಿನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ಚುನಾವಣಾ ಅವ್ಯವಹಾರದ...

ಉದ್ಯೋಗಿಗಳಿಗೆ `EPFO’ ನಿಂದ ಮುಖ್ಯ ಮಾಹಿತಿ

ಉದ್ಯೋಗದಾತರಿಗೆ ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ ಒ) ಖಾತೆ ತುಂಬಾನೇ ಮುಖ್ಯ. ಉದ್ಯೋಗಿಗಳ ಭವಿಷ್ಯದ ಅಗತ್ಯವನ್ನ ಪೂರೈಸಲು ಈ ನಿಧಿಯು ಅತ್ಯಂತ ಸಹಕಾರಿ. ಇನ್ನು ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಕೋಟ್ಯಾಂತರ ಜನ್ರು ಈ ಖಾತೆಯಿಂದ ಮುಂಗಡವಾಗಿ ಹಣ ವಿತ್ ಡ್ರಾ ಮಾಡಿಕೊಳ್ಳುವ ಆರ್ಥಿಕ ಸಂಕಷ್ಟದಿಂದ ಪಾರಾಗಿದ್ರು.

ಸಾಮಾನ್ಯ ಖಾತೆದಾರರು ಪಿಎಫ್ ಖಾತೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನ ಎದುರಿಸುತ್ತಿರ್ತಾರೆ. ಆದರೆ ಅವರು ತಮ್ಮ ಸಮಸ್ಯೆಗಳನ್ನ ಎಲ್ಲಿ ಇಡಬೇಕೆಂದು ಎನ್ನುವುದು ತಿಳಿದಿರೋದಿಲ್ಲ. ಹಾಗಾಗಿ ಸರಿಯಾದ ಪರಿಹಾರ ಪಡೆಯಲು ಸಾಧ್ಯವಾಗೋಲ್ಲ. ಆದ್ದರಿಂದ ಆನ್ ಲೈನ್ ಖಾತೆದಾರರು ಸುಲಭವಾಗಿ ತಮ್ಮ ದೂರನ್ನ ಆನ್ ಲೈನ್ ನಲ್ಲಿ ಕುಳಿತು ಇಪಿಎಫ್ ಒಗೆ ತಲುಪಿಸಬಹುದು. 

ಗ್ರೈವನ್ಸ್ ಮ್ಯಾನೇಜ್ ಮೆಂಟ್ ಸಿಸ್ಟಮ್ ಮತ್ತು ಇಪಿಎಫ್ ಒ ಟ್ವಿಟರ್ ಹ್ಯಾಂಡಲ್ ಮೂಲಕ ದೂರುಗಳನ್ನ ನೀಡಬಹುದಾಗಿದೆ. ಭವಿಷ್ಯ ನಿಧಿ ಹಿಂತೆಗೆತ, ಇಪಿಎಫ್ ಖಾತೆ ವರ್ಗಾವಣೆ, ಕೆವೈಸಿ ಇತ್ಯಾದಿಗಳ ಬಗ್ಗೆ ಯಾವುದೇ ದೂರುಗಳಿದ್ದರೆ, ಗ್ರೈವನ್ಸ್ ಮ್ಯಾನೇಜ್ ಮೆಂಟ್ ಸಿಸ್ಟಮ್ ಮೂಲಕ ದೂರು ದಾಖಲಿಸಿ.

ಇದಕ್ಕಾಗಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ ಅಧಿಕೃತ ವೆಬ್ ಸೈಟ್ epfigms.gov.in. ಗೆ ಭೇಟಿ ನೀಡಿ. ಇಲ್ಲಿ ನೀವು ‘ರಿಜಿಸ್ಟರ್ ದೂರು’ ನಿಮ್ಮ ದೂರನ್ನ ದಾಖಲಿಸಬಹುದು. ಇಲ್ಲಿ, ದೂರಿನ ವರ್ಗವನ್ನ ಆಯ್ಕೆ ಮಾಡುವ ಮೂಲಕ ಇತರ ಪ್ರಮುಖ ಮಾಹಿತಿಯನ್ನ ನಮೂದಿಸಬೇಕಾಗುತ್ತೆ.

ದಿ ನ್ಯೂಸ್24 ಕನ್ನಡ

TRENDING