Tuesday, October 20, 2020
Home ಕೋವಿಡ್-19 ಬೆಂಗಳೂರಿನಲ್ಲಿ ಒಂದೇ ದಿನ 4030 ಮಂದಿ ಸೋಂಕಿತರು ಪತ್ತೆ, 22 ಜನ ಬಲಿ

ಇದೀಗ ಬಂದ ಸುದ್ದಿ

ಎಂಟು ಬಿಜೆಪಿ ಸದಸ್ಯರ ಬೆಂಬಲ ಜಿ.ಪಂ.ಅಧ್ಯಕ್ಷ ಪಟ್ಟಕ್ಕೆ...

ನಿರೀಕ್ಷೆಯಂತೆ ಕಾಂಗ್ರೆಸ್ ರಾಜಶೇಖರ ಹಿಟ್ನಾಳ ಅವುರು ಬಿಜೆಪಿ ಸದಸ್ಯರ ಬೆಂಬಲದೊಂದಿಗೆ  ಕೊಪ್ಪಳ ಜಿಲ್ಲಾ ಪಂಚಾಯತ ನೂತನ ಅಧ್ಯಕ್ಷರಾಗಿ ಚುನಾಯಿತಗೊಳ್ಳುವ ಮೂಲಕ ರಾಜಕೀಯವಾಗಿ ಬಿಜೆಪಿಗೆ ಭಾರಿ ಹೊಡೆತವನ್ನು ಕೊಟ್ಟಿದ್ದಾರೆ.

ಎಸ್.ಟಿ ಮೀಸಲಾತಿ ಶೇ.7.5 ಹೆಚ್ಚಿಸಲು ಬಿಜೆಪಿ...

ಶಿರಾ : ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಡಳಿತದಲ್ಲಿದ್ದರೂ ಎಸ್.ಟಿ. ಮೀಸಲಾತಿಯನ್ನು ಶೇ 7.5 ಕ್ಕೆ ಹೆಚ್ಚಿಸಲು ವಿಫಲವಾಗಿದೆ ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.

ಪತ್ರಕರ್ತರೇನು ಕೊರೊನಾ ಯೋಧರಲ್ವಾ..? ಅವರದೇನು ಬದುಕುಗಳಲ್ವಾ..? ಅವರ...

ಬೆಂಗಳೂರು:ಕೊರೊನಾತಂಕ ಹಾಗೂ ಅದರ ಸಾವುಗಳ ಬಗ್ಗೆ ನಿರಂತರ ಸುದ್ದಿ ಮಾಡೋ ಸುದ್ದಿಮಿತ್ರರಿಗೆ ಸಂಬಂಧಿಸಿದ ಸುದ್ದಿ ಇದು.ಅವರ ಆರೋಗ್ಯದ ಬಗ್ಗೆ ಸೃಷ್ಟಿಯಾಗಿರುವ ನೂರಾರು ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕಾಗಿರುವ ಸನ್ನಿವೇಶವಿದು.ಕೊರೊನಾ ಸುದ್ದಿಗಾಗಿ ಅವರ...

ಮುರಳೀಧರನ್ ಬಯೋಪಿಕ್’ಗೆ ಗುಡ್ ಬೈ ಹೇಳಿದ ‘ವಿಜಯ್...

ತಮಿಳುನಾಡು : ಬಿಗ್ ನ್ಯೂಸ್ ಎನ್ನುವಂತೆ ವಿಜಯ್ ಸೇತುಪತಿ ಅವರು ಮುತ್ತಯ್ಯ ಮುರಳೀಧರನ್ ಬಯೋಪಿಕ್ 800 ನಿಂದ ಹಿಂದೆ ಸರಿಯುತ್ತಿರುವುದಾಗಿ ಖಚಿತಪಡಿಸಿದ್ದು, ಇದೀಗ ಹಲವು ದಿನಗಳಿಂದ ವಿವಾದದಲ್ಲಿರುವ ಮುರಳಿಧರನ್ ಬಯೋಪಿಕ್...

ಕಲಬುರಗಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ

ಕಲಬುರಗಿ: ಜಿಲ್ಲೆಯಲ್ಲಿ ಮತ್ತೆ ಮಳೆಯ ಆರ್ಭಟ ಶುರುವಾಗಿದೆ. ಕಳೆದ ಎರಡು ದಿನಗಳಿಂದ ಬಿಡುವು ನೀಡಿದ ಮಳೆ ಮತ್ತೆ ಇಂದಿನಿಂದ ಸುರಿಯಲಾರಂಭಿಸಿದೆ. ಕಲಬುರಗಿ ಜಿಲ್ಲೆಯ ಜನತೆ ಭೀಮಾ...

ಬೆಂಗಳೂರಿನಲ್ಲಿ ಒಂದೇ ದಿನ 4030 ಮಂದಿ ಸೋಂಕಿತರು ಪತ್ತೆ, 22 ಜನ ಬಲಿ

ಬೆಂಗಳೂರು : ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಭಾನುವಾರ ಬೆಂಗಳೂರು ದಾಖಲೆ ಬರೆದಿದೆ. ಒಂದೇ ನಗರದಲ್ಲಿ 4030 ಮಂದಿ ಸೋಂಕಿತರು ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 250040ಕ್ಕೆ ತಲುಪಿದೆ.

ಸೋಂಕಿನಿಂದ ಬಳಲುತ್ತಿದೆ ನಗರದ 22 ಮಂದಿ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 3067ಕ್ಕೆ ತಲುಪಿದೆ.

ನಗರದಲ್ಲಿ ಜನರ ನಿರ್ಲಕ್ಷ್ಯ, ಅಸಡ್ಡೆ, ಉದಾಸಿನಾ ಮನೋಭಾವ ಹೆಚ್ಚಾಗುತ್ತಿದೆ. ಯಾರಿಗೂ ಕೊರೋನಾ ಸೋಂಕಿನಿ ಬಗ್ಗೆ ಆತಂಕವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಸರಿಯಾಗಿ ಮಾಸ್ಕ್ ಹಾಕುವುದಿಲ್ಲ. ಇದನ್ನು ಪ್ರಶ್ನಿಸುವವರ ವಿರುದ್ಧವೇ ಜಗಳಕ್ಕೆ ಇಳಿಯುತ್ತಿದ್ದಾರೆ. ಸಾಮಾಜಿಕ ಅಂತರದ ಪರಿಕಲ್ಪನೆಯನ್ನೇ ಜನ ಮರೆತು ಬಿಟ್ಟಿದ್ದಾರೆ. ಸರ್ಕಾರದ 1 ಸಾವಿರ ರೂಪಾಯಿ ದಂಡಕ್ಕೆ ಯಾರು ಹೆದರುತ್ತಿಲ್ಲ. ಸರ್ಕಾರ ಕೇವಲ ಪೋಸ್ಟರ್, ಜಾಹಿರಾತಗಳ ಮೂಲಕ ಜಾಗೃತಿ ಮೂಡಿಸಿದರೆ ಪ್ರಯೋಜನ ವಾಗುತ್ತಿಲ್ಲ. ದಂಡಪ್ರಯೋಗಕ್ಕೂ ಜನ ಬಗ್ಗುತ್ತಿಲ್ಲ.

ಹೋಟೆಲ್ ಗಳಲ್ಲಿ, ಬಸ್ ಪ್ರಯಾಣದಲ್ಲಿ, ಟೀ ಅಂಗಡಿಗಳ ಬಳಿ, ತಾಲೂಕು, ಪಂಚಾಯಿತಿ, ನಾಡ, ತಾಲೂಕು, ಆಸ್ತಿ ನೊಂದಣಿ ಕಚೇರಿಗಳಲ್ಲಿ, ಬಸ್ ಪ್ರಯಾಣಗಳಲ್ಲಿ ಹೆಚ್ಚು ಜನ ಸಂಪರ್ಕ ಇರುವ ಸ್ಥಳಗಳು. ಇಲ್ಲಿ ಯಾರು ಮಾಸ್ಕ್ ಆಗಲಿ, ಸಾರ್ವಜನಿಕ ಅಂತರ ಪಾಲನೆಯಾಗಲಿ ಜನರ ಗಮನದಲ್ಲೇ ಇಲ್ಲ. ಇದರ ಬಗ್ಗೆ ಅರಿವಿದ್ದವರು ಎಚ್ಚರಿಸಿದರೆ ಬೈಗುಳ, ಗಲಾಟೆ ನಡೆಯದೇ ಇರದು.

ಒಟ್ಟಿನಲ್ಲಿ ಕನಿಷ್ಠ ಇನ್ನಾರು ತಿಂಗಳು ಕೊರೋನಾ ಸೋಂಕಿನ ಭೀತಿಯಿಂದ ಹೊರಬರಲು ಸಾಧ್ಯವಿಲ್ಲ. ಇದರ ನಡುವೇ ಬದುಕು ಕಟ್ಟಿಕೊಳ್ಳುವುದು ಕೂಡ ಸವಾಲಿನ ಕೆಲಸವೇ ಸರಿ.

TRENDING