Wednesday, October 21, 2020
Home ಜಿಲ್ಲೆ ತ್ಯಾಜ್ಯದ ಟ್ರಕ್‌ ನಲ್ಲಿ ಪೊಲೀಸ್‌ ಠಾಣೆಗೆ ಲಿಫ್ಟ್‌ ಪಡೆದ ಕರಡಿ

ಇದೀಗ ಬಂದ ಸುದ್ದಿ

ರಾಯಚೂರು ಲ್ಯಾಬೋರೇಟರಿ ಕಂಪನಿಯಲ್ಲಿ ಕೆಮಿಕಲ್ ಲೀಕ್

ರಾಯಚೂರು: ತಾಲೂಕಿನ ವಡಲ್ಲೂರು ಗ್ರಾಮದ ಬಳಿ ಇರುವ ರಾಯಚೂರು ಲ್ಯಾಬೋರೇಟರಿ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಸಿಪಿಪಿ ಎಂಬ ಕೆಮಿಕಲ್ ಲೀಕ್ ಆಗಿರುವ ಪರಿಣಾಮ, ಓರ್ವ ಮೃತಪಟ್ಟಿದ್ದು, ಮೂವರು ಅಸ್ವಸ್ಥರಾಗಿರುವ ಘಟನೆ ಕಳೆದ...

ಸಿಎಂ ವಿರುದ್ಧ ಹೇಳಿಕೆ : ಯತ್ನಾಳರನ್ನ ಪಕ್ಷದಿಂದ...

 ಕೊಪ್ಪಳ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ ಹೇಳಿಕೆ ಮೂರ್ಖತನದ್ದು, ಪಕ್ಷದ ರಾಜ್ಯ ಅಧ್ಯಕ್ಷರು ಯತ್ನಾಳರನ್ನ ಪಕ್ಷದಿಂದ ಹೊರಹಾಕುವಂತೆ ಪ್ರಾರ್ಥಿಸುವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಯತ್ನಾಳ...

ಶಿವಮೊಗ್ಗ : ಸಿಗಂದೂರು ದೇವಾಲಯ ಮುಜರಾಯಿಗೆ ತೆರೆ...

 ಶಿವಮೊಗ್ಗ, ಅ 21 : ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇವಾಲಯವನ್ನು ಮುಜರಾಯಿ ಇಲಾಖೆಗೆ ನೀಡುವ ಕುರಿತು ಹಬ್ಬಿರುವ ಸುದ್ದಿಗಳಿಗೆ ಬಿಜೆಪಿ ಶಾಸಕ ಹಾರತಾಳು ಹಾಲಪ್ಪ ತೆರೆ...

ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದ ಕಾರ್ಯಕರ್ತರ...

ಬೆಂಗಳೂರು: ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಚ್.ಕುಸುಮ ಪರ ಲಕ್ಷ್ಮೀದೇವಿನಗರ ಬೂತ್ 156 ಬಳಿ ಪ್ರಚಾರ ನಡೆಸುತ್ತಿದ್ದ ಕಾಂಗ್ರೆಸ್ ವಾರ್ಡ್ ಅಧ್ಯಕ್ಷರಾದ ಜವರೇಗೌಡ, ಕಾರ್ಯಕರ್ತರಾದ ಚಿಕ್ಕರಾಜು, ರಾಕೇಶ್, ವಿನೋದ್, ರೂಪೇಶ್, ಮಾಲಿಕ್ ಮತ್ತು...

ಮಾಜಿ ಶಾಸಕ ಮೊಯ್ದಿನ್ ಬಾವಾರಿಗೆ ಜೀವ ಬೆದರಿಕೆ...

 ಮಂಗಳೂರು: ಸುಂಕದಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ತೆರಳಿ ಕೊಪ್ಪರಿಗೆ ಪೂಜೆಯಲ್ಲಿ ಪಾಲ್ಗೊಂಡಿದ್ದಕ್ಕೆ ಮಾಜಿ ಶಾಸಕ ಮೊಯ್ದಿನ್ ಬಾವಾ ಅವರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ತ್ಯಾಜ್ಯದ ಟ್ರಕ್‌ ನಲ್ಲಿ ಪೊಲೀಸ್‌ ಠಾಣೆಗೆ ಲಿಫ್ಟ್‌ ಪಡೆದ ಕರಡಿ

ಪೆನ್ಸಿಲ್ವೇನಿಯಾದ ಕಿಡ್ಡರ್‌ ಟೌನ್‌ಶಿಪ್‌ ಪೊಲೀಸ್‌ ಇಲಾಖೆಗೆ ಅನಿರೀಕ್ಷಿತ ಅತಿಥಿಯೊಬ್ಬ ಭೇಟಿ ಕೊಟ್ಟಿದ್ದಾನೆ. ತ್ಯಾಜ್ಯದ ಟ್ರಕ್‌ ಒಂದನ್ನು ಏರಿದ ಕರಡಿಯೊಂದು ಹಾಗೇ ಡ್ರಾಪ್ ತೆಗೆದುಕೊಂಡು ಪೊಲೀಸ್‌ ಠಾಣೆಗೆ ಬಂದಿದೆ. ತ್ಯಾಜ್ಯದ ಸಂಗ್ರಹದಲ್ಲಿ ಏನಾದರೂ ತಿನ್ನೋದಕ್ಕೆ ಸಿಗುತ್ತದೆಯೇ ಎಂದು ಹುಡುಕಿ ಹೊರಟ ಕರಡಿಯನ್ನು ಹಾಗೇ ಟ್ರಕ್‌ ಮೇಲೆ ಕೂರಿಸಿಕೊಂಡಂತೆಯೇ ಅದರ ಚಾಲಕ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾನೆ.

ಜಂಬೂರಾಯನ ಈ ಲಿಫ್ಟ್‌ ಪ್ರಸಂಗದ ಬಗ್ಗೆ ಕಿಡ್ಡರ್‌ಟೌನ್‌ಶಿಪ್ ಪೊಲೀಸ್‌ ತನ್ನ ಫೇಸ್ಬುಕ್ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದೆ. ಪೆನ್ಸಿಲ್ವೇನಿಯಾದ ಕರಡಿಗಳು ಬಲೇ ಸ್ಮಾರ್ಟ್ ಆಗಿದ್ದು, ಪೊಲೀಸ್ ಠಾಣೆಗೆ ಲಿಫ್ಟ್ ಪಡೆಯುವುದಲ್ಲದೇ, ಮೊಬೈಲ್‌ ಸೆಲ್ಫ್‌-ಡ್ರೈವಿಂಗ್ ಲಂಚ್‌ ಬಾಕ್ಸ್‌ಗಳನ್ನೂ ಸಹ ಹೊಂದಿವೆ ಎಂದು ನೆಟ್ಟಿಗರೊಬ್ಬರು ತಮಾಷೆಯ ಕಾಮೆಂಟ್ ಒಂದನ್ನು ಹಾಕಿದ್ದಾರೆ.

ದಿ ನ್ಯೂಸ್24 ಕನ್ನಡ

TRENDING