Saturday, July 31, 2021
Homeಜಿಲ್ಲೆಚಂಬಲ್ ನದಿಯಲ್ಲಿ ಮುಳುಗಿದ ದೋಣಿ,12 ಜನರು ಕಣ್ಮರೆ

ಇದೀಗ ಬಂದ ಸುದ್ದಿ

ಚಂಬಲ್ ನದಿಯಲ್ಲಿ ಮುಳುಗಿದ ದೋಣಿ,12 ಜನರು ಕಣ್ಮರೆ

50 ಭಕ್ತರಿದ್ದ ದೋಣಿಯೊಂದು ಮುಳುಗಿ ಓರ್ವ ಸಾವನ್ನಪ್ಪಿದ್ದು, 12 ಮಂದಿ ನಾಪತ್ತೆಯಾಗಿರುವ ಘಟನೆ ರಾಜಸ್ಥಾನದ ಕೋಟಾ ಜಿಲ್ಲೆಯ ಚಂಬಲ್ ನದಿಯಲ್ಲಿ ನಡೆದಿದೆ.

ದೋಣಿ ಮೂಲಕ ಕಮಲೇಶ್ವರ್ ಧಾಮ್ ಬಂಡಿ ಪ್ರದೇಶಕ್ಕೆ ಸುಮಾರು 50 ಮಂದಿ ಭಕ್ತರು ತೆರಳುತ್ತಿದ್ದರು. ಈ ವೇಳೆ ದೋಣಿ ಮುಗುಚಿದ್ದು, ಜನರೆಲ್ಲರೂ ನೀರಿಗೆ ಬಿದ್ದಿದ್ದಾರೆ. ಈ ವೇಳೆ ಸ್ಥಳೀಯರು 15 ಜನರನ್ನು ರಕ್ಷಣೆ ಮಾಡಿದ್ದು, 12 ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಇಂದು ಬೆಳಗ್ಗೆ 8.15 ರ ಸುಮಾರಿಗೆ ದೋಣಿ ಮುಳುಗಿದ್ದು, ನಾಪತ್ತೆಯಾಗಿದ್ದರ ಶೋಧನೆಗಾಗಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ನಡೆಯುತ್ತಿವೆ.

ದಿ  ನ್ಯೂಸ್ 24 ಕನ್ನಡ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img