Monday, October 26, 2020
Home ಅಂತರ್ ರಾಷ್ಟ್ರೀಯ ಅಮೆರಿಕ ಓಪನ್ ಫೈನಲ್: ಜ್ವೆರವ್ ಮಣಿಸಿ ಪ್ರಶಸ್ತಿ ಗೆದ್ದ ಡೊಮಿನಿಕ್‌ ಥೀಮ್

ಇದೀಗ ಬಂದ ಸುದ್ದಿ

ಕಿರಿಯ ಆಟಗಾರರಿಗೆ ಜೆರ್ಸಿ ವಿತರಿಸುತ್ತಿರುವ ಧೋನಿ

ಹೊಸದಿಲ್ಲಿ: ಚೆನ್ನೈ ತಂಡ ಪ್ರಸಕ್ತ ಐಪಿಎಲ್‌ನಿಂದ ನಿರ್ಗಮಿಸಲು ಇನ್ನೊಂದೇ ಹೆಜ್ಜೆ ಬಾಕಿ. ಈ ನಡುವೆ ನಾಯಕ ಧೋನಿ ಎದುರಾಳಿ ಆಟಗಾರರಿಗೆಲ್ಲ ತನ್ನ “ನಂ.7′ ಜೆರ್ಸಿ ಹಂಚುತ್ತಿರುವುದು ಅವರ ಅಭಿಮಾನಿಗಳಲ್ಲಿ ಅನೇಕ...

ಸಿಗಂದೂರು ಚೌಡೇಶ್ವರಿ ದೇವಾಲಯ ವಿವಾದ :...

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ವಿವಾದ ಉಂಟಾದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಶಿವಮೊಗ್ಗದಲ್ಲಿ ಮಾತನಾಡಿದ ಸಿಎಂ ಬಿ.ಎಸ್....

ತಮಿಳುನಾಡು : ಸರ್ಕಾರಿ ನೌಕರರಿಗೆ ಜ.1, 2021ರಿಂದ...

ತಮಿಳುನಾಡು : ರಾಜ್ಯದ ಸರ್ಕಾರಿ ಕಚೇರಿಗಳು 2021ರ ಜನವರಿ 1ರಿಂದ ವಾರದಲ್ಲಿ ಐದು ದಿನ ಮಾತ್ರವೇ ಕೆಲಸ ನಿರ್ವಹಿಸಲು ತೀರ್ಮಾನ ಕೈಗೊಳ್ಳಲಾಗಿರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.

ಸಿಕ್ಕಿಂನಲ್ಲಿ ಭಾರತೀಯ ಯೋಧರ ಜತೆಗೂಡಿ ಆಯುಧ ಪೂಜೆ...

ಚೀನಾ-ಭಾರತ ಗಡಿಭಾಗದಲ್ಲಿ ಸಂಘರ್ಷಮಯ ಸನ್ನಿವೇಶ ಮುಂದುವರಿದಿರುವಂತೆಯೇ ಸೈನಿಕರಲ್ಲಿ ಆತ್ಮಬಲ ತುಂಬುವ ಕೆಲಸವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಡಿದ್ದಾರೆ. ದಸರಾವನ್ನು ಸೈನಿಕರ ಜತೆಗೆ ಆಚರಿಸಿಕೊಳ್ಳುವುದಾಗಿ ಘೋಷಿಸಿದ್ದ ಅವರು, ಇಂದು ಸಿಕ್ಕಿಂನಲ್ಲಿ...

ನೂತನ ಸಾಹಿತ್ಯ ಪರಿಷತ್ ಭವನ ಉದ್ಘಾಟಿಸಿದ ಸಿಎಂ

ನಗರದ ಗೋಪಿಶೆಟ್ಟಿಕೊಪ್ಪದಲ್ಲಿ ₹1.50 ಕೋಟಿ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಸಾಹಿತ್ಯ ಭವನವನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಾಹಿತ್ಯದ ತವರು ಶಿವಮೊಗ್ಗ. ಮೊದಲ ಜ್ಞಾನಪೀಠ ಪ್ರಶಸ್ತಿ...

ಅಮೆರಿಕ ಓಪನ್ ಫೈನಲ್: ಜ್ವೆರವ್ ಮಣಿಸಿ ಪ್ರಶಸ್ತಿ ಗೆದ್ದ ಡೊಮಿನಿಕ್‌ ಥೀಮ್

ನ್ಯೂಯಾರ್ಕ್‌: ಅಮೆರಿಕ ಓಪನ್ ಟೆನಿಸ್‌ ಟೂರ್ನಿಯ ಫೈನಲ್‌ ಸೆಣಸಾಟದಲ್ಲಿ ಆಸ್ಟ್ರಿಯಾ ಆಟಗಾರ ಡೊಮಿನಿಕ್‌ ಥೀಮ್‌ ಅವರು ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ 2-6, 4-6, 6-4, 6-3, 7-6 (6) ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಈ ಹಿಂದೆ ಆಡಿದ ಮೂರು ಗ್ರಾಂಡ್‌ಸ್ಲಾಮ್‌ ಫೈನಲ್ಸ್‌ನಲ್ಲಿ ಸೋಲು ಕಂಡಿದ್ದ ಥೀಮ್‌ ಪಾಲಿಗೆ ಇದು ಮೊದಲ ಪ್ರಮುಖ ಪ್ರಶಸ್ತಿಯಾಗಿದೆ.. ಜ್ವೆರವ್‌ ಇದೇ ಮೊದಲ ಸಲ ಫೈನಲ್‌ ತಲುಪಿದ್ದರು.

1949ರ ಬಳಿಕ ಯುಎಸ್‌ ಓಪನ್ ಫೈನಲ್‌ ಸೆಣಸಾಟ 5 ಸೆಟ್‌ಗಳ ಟೈ ಬ್ರೇಕರ್‌ನಲ್ಲಿ ಕೊನೆಗೊಂಡಿರುವುದು ಹಾಗೂ ಚಾಂಪಿಯನ್‌ ಆದ ಆಟಗಾರ ಮೊದಲ ಎರಡೂ ಸೆಟ್‌ಗಳಲ್ಲಿ ಸೋಲು ಕಂಡು ನಂತರ ಪುಟಿದೆದ್ದು ಪ್ರಶಸ್ತಿ ಗೆದ್ದುಕೊಂಡಿರುವುದು ಇದೇ ಮೊದಲು. ಅಮೆರಿಕದವರೇ ಆದ ಪಾನ್ಚೋ ಗೊನ್ಜಾಲೆಜ್‌ ಅವರು, ತಮ್ಮದೇ ದೇಶದ ಟೆಡ್‌ ಸ್ಚ್ರೋಯೆಡರ್‌ ವಿರುದ್ಧ ಆಗ ಮೊದಲೆರಡು ಸೆಟ್‌ಗಳನ್ನು ಕೈಬಿಟ್ಟು ಬಳಿಕ ಪ್ರಶಸ್ತಿ ಗೆದ್ದಿದ್ದರು.

TRENDING