Tuesday, September 22, 2020
Home Exclusive ದಲಿತ ನಾಯಕನ ಮೇಲೆ ಹಲ್ಲೆ ಮಾಡಿದ ಪಿ.ಎಸ್.ಐ

ಇದೀಗ ಬಂದ ಸುದ್ದಿ

ಕೊರೊನಾ ಸೋಂಕಿತರಿಗೆ ‘ ICU ‘ ಲಭ್ಯವಾಗುವ...

ಭಾರತದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 55 ಲಕ್ಷ ದಾಟಿರುವ ನಡುವೆ ಆಸ್ಪತ್ರೆಗಳಲ್ಲಿ ರೋಗಿಗಳ ನಿರ್ವಹಣೆಯ ಸವಾಲುಗಳೂ ಸಹ ಹೆಚ್ಚಾಗುತ್ತಿವೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ನಡುವೆ ಆಸ್ಪತ್ರೆಗಳಲ್ಲಿ ಐಸಿಯು ಲಭ್ಯತೆ ಕಡಿಮೆಯಾಗುತ್ತಿದೆ.

ವಿಶ್ವದಾದ್ಯಂತ 3 ಕೋಟಿ ದಾಟಿದ ಕೊರೊನಾ ಸೋಂಕಿತರ...

ವಿಶ್ವದ ಒಟ್ಟು 210 ದೇಶಗಳಲ್ಲಿ ಈವರೆಗೆ 3 ಕೋಟಿಗೂ ಹೆಚ್ಚು ಜನರಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ. ಒಟ್ಟು 9.47 ಲಕ್ಷ ಮಂದಿ ಕೋವಿಡ್-19ರಿಂದ ಮೃತಪಟ್ಟಿದ್ದಾರೆ. ಲಸಿಕೆ ಅಭಿವೃದ್ಧಿಪಡಿಸುವ ಕಾರ್ಯಕ್ಕೆ...

ಮಹಾರಾಷ್ಟ್ರ ಕಟ್ಟಡ ದುರಂತ: 17ಕ್ಕೇರಿದ ಸಾವಿನ ಸಂಖ್ಯೆ

ಮುಂಬೈ : ಮಹಾರಾಷ್ಟ್ರದ ಭಿವಾಂಡಿ ಪ್ರದೇಶದಲ್ಲಿ ಸಂಭವಿಸಿದ 3 ಅಂತಸ್ತಿದ ಕಟ್ಟಡ ಕುಸಿತದ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಕಟ್ಟಡಡದ ಅವಶೇಷಗಳಡಿ ಮತ್ತಷ್ಟು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ; 14 ವಿದ್ಯಾರ್ಥಿಗಳು ಗೈರು

ದೊಡ್ಡಬಳ್ಳಾಪುರ: ಜೂನ್-ಜುಲೈ ತಿಂಗಳಲ್ಲಿ ನಡೆದಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿದ್ದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ತಾಲ್ಲೂಕಿನ ಎರಡು ಕೇಂದ್ರಗಳಲ್ಲಿ ಸೋಮವಾರ ನಡೆಯಿತು. ಮೊದಲ ದಿನದ ಗಣಿತ ವಿಷಯದ ಪರೀಕ್ಷೆಯಲ್ಲಿ ಯಾವುದೇ ಪರೀಕ್ಷಾ ಅಕ್ರಮಗಳ...

‘ಗ್ರಾಮೀಣ’ ಪ್ರದೇಶದ ಜನತೆಗೆ ಕೇಂದ್ರದಿಂದ ಭರ್ಜರಿ ಗುಡ್...

ಗ್ರಾಮೀಣ ಪ್ರದೇಶದ ಜನತೆಗೂ ಸಮರ್ಪಕ ಆರೋಗ್ಯ ಸೇವೆ ಸಿಗಬೇಕೆಂಬ ನಿಟ್ಟಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವೈದ್ಯ ವಿದ್ಯಾರ್ಥಿಗಳು...

ದಲಿತ ನಾಯಕನ ಮೇಲೆ ಹಲ್ಲೆ ಮಾಡಿದ ಪಿ.ಎಸ್.ಐ

ದಲಿತ ನಾಯಕನ ಮೇಲಿನ ಹಲ್ಲೆ ಖಂಡಿಸಿ ಮುದ್ದೇಬಿಹಾಳ ಎಮ್.ಡಿ.ಮಡ್ಡಿ ಪಿ.ಎಸ್.ಐ. ಅಮಾನತಿಗೆ ಆಗ್ರಹಿಸಿ ಇಂಡಿ ತಹಶಿಲ್ದಾರವರ ಮುಖಾಂತರ ಗ್ರಹ ಸಚಿವರಿಗೆ  ಮನವಿ ಪತ್ರ ಸಲ್ಲಿಸಲಾಯಿತು. ವಿಜಯಪೂರ ಜಿಲ್ಲೆಯ ಮುದ್ದೆಬಿಹಾಳ ತಾಲೂಕಿನ ಹಾಲಿ ಪಿ.ಎಸ್.ಐ. ಮಡ್ಡಿ ಎಂಬುವರು ಅದೇ ತಾಲೂಕಿನ ರಕ್ಕಸಗಿ ಎಂಬ ಗ್ರಾಮಕ್ಕೆ ಆಗಸ್ಟ್ 29 ರಂದು ರಾತ್ರಿ 10 ಗಂಟೆ ಸುಮಾರಿಗೆ ಗ್ರಾಮದ ಬಸಪ್ಪ ದುಂಡಪ್ಪ ಗೌಂಡಿ ಎಂಬುವರ ಮನೆಗೆ ಹೋಗಿ ಅಲ್ಲಿ ಊಟ ಮಾಡಿ ಮದ್ಯ ಕುಡಿದು ತನ್ನ ಪೋಲಿಸ್ ಸಿಬ್ಬಂದಿಯೊಂದಿಗೆ ಹುಚ್ಚರಂತೆ ವರ್ತಿಸಿ ಅಲ್ಲಿಯ ಕೆಲವು ಜನರ ಮೇಲೆ ಹಲ್ಲೆ ಮಾಡಿ ನಂತರ ಅದೇ ಗ್ರಾಮದ ದಲಿತ ಮುಖಂಡ ಬಸವರಾಜ ಚಂದಪ್ಪ ಹರಿಜನ ಇತನು ತನ್ನ ದನ ಕರುಗಳನ್ನು ಹುಲ್ಲು ಹಾಕಿ ನೀರು ಕುಡಿಸಿ ಮನೆಯ ಮುಂದೆ ನಿಂತಾಗ ಏಕಾ ಏಕಿ ಬಂದ ಪಿ ಎಸ್ ಐ ಇತನಿಗೆ ವಿಚಾರಿಸದೇ ತನ್ನ ಮನಸ್ಸಿಗೆ ಬಂದಂತೆ ಬರೆ ಮೂಡುವ ಹಾಗೆ ಥಳಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಹಲ್ಲೆಗೊಳಗಾದ ವ್ಯಕ್ತಿ ಈಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಾರಣ ಸಂಬಂಧಿಸಿದ ಅಧಿಕಾರಿಗಳು ಮಡ್ಡಿ ಪಿ ಎಸ್ ಐ ಇವರನ್ನು ವೈದ್ಯಕೀಯ ಪರೀಕ್ಷೆ ಮಾಡಿಸಿ ಅಮಾನತ್ತು ಮಾಡಬೇಕು. ಅಷ್ಟೆ ಅಲ್ಲದೇ ಸಿಂದಗಿ ತಾಲೂಕಿನ ಬೂದಿಹಾಳ ಪಿಎಚ್  ಗ್ರಾಮದ ದಲಿತಪರ ಸಂಘಟನಾಕಾರನಾದ ಅನಿಲ ಶ ಇಂಗಳಗಿ ಇವರನ್ನು ಕೊಲೆ ಮಾಡಿದ ಆರೋಪಿಗಳನ್ನು ಗಲ್ಲು ಶಿಕ್ಷೆ ಮಾಡಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿ ಕೊಲೆಯಾದ ವ್ಯಕ್ತಿಯ ಕುಟುಂಬಕ್ಕೆ ಸರಕಾರದ ಸೌಲಭ್ಯಗಳನ್ನು ಕೂಡಲೇ ಒದಗಿಸಬೇಕು ಒಂದು ವೇಳೆ ಸಮಸ್ಯೆಗಳು ಬಗೆ ಹರಿಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾಗಿ ಹೋರಾಟ ಮಾಡಲಾಗುವುದೇಂದು ಎಂದು ಎಚ್ಚರಿಕೆ ನೀಡಿದರು.

ವಿನಾಯಕ ತಂಗಾ

ದಿ ನ್ಯೂಸ್ 24 ಕನ್ನಡ ಇಂಡಿ

TRENDING