Thursday, September 24, 2020
Home ಕ್ರೈಂ ನ್ಯೂಸ್ ಇವಳೇ ಬೇಕು ಎಂದು ಹಠ ಹಿಡಿದು ಕುಳಿತ 22ರ ಯುವಕ

ಇದೀಗ ಬಂದ ಸುದ್ದಿ

ಕೊರೋನಾ ಸೋಂಕು: ಕಾಂಗ್ರೆಸ್ ಶಾಸಕ ನಾರಾಯಣರಾವ್ ಸ್ಥಿತಿ...

ಬೆಂಗಳೂರು: ಕೊರೋನಾ ಸೋಂಕು ತಗುಲಿರುವ ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾರಾಯಣರಾವ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಕೊರೋನಾ ಸೋಂಕು...

ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹದ ಮೇಲೆ ಅನಿರೀಕ್ಷಿತ...

ವಿಜಯಪುರ: ಜಿಲ್ಲೆ ಪೊಲೀಸರು ಎಎಸ್ ಪಿ ನೇತೃತ್ವದಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಜಿಲ್ಲಾ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿದ್ದು, ಅಕ್ರಮವಾಗಿ ಬಳುಸುತ್ತಿದ್ದ 3 ಮೊಬೈಲ್, ಸಿಗರೇಟ್, ತಂಬಾಕು ವಶಕ್ಕೆ ಪಡೆದಿದ್ದಾರೆ.

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡುವ ಯೋಚನೆ...

 ಬೆಂಗಳೂರು: ಕೋವಿಡ್ -19 ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೂ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡುವ ಯೋಚನೆ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.

ದೇಶದಲ್ಲಿ 57 ಲಕ್ಷ ಗಡಿ ದಾಟಿದ ಕೊರೊನಾ...

ನವದೆಹಲಿ: ಒಂದೆಡೆ ದೇಶದಲ್ಲಿ ಮಳೆಯ ಅಬ್ಬರ ಜೋರಾಗಿದ್ದರೆ ಇನ್ನೊಂದೆಡೆ ಮಹಾಮಾರಿ ಕೊರೊನಾ ಅಟ್ಟಹಾಸವೂ ಹೆಚ್ಚುತ್ತಿದೆ. ದೇಶದಲ್ಲಿ ಕಳೆದ 24 ಗಂಟೆಯಲ್ಲಿ 86,508 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ...

ಸಿಎಎ ವಿರುದ್ಧದ ಹೋರಾಟಕ್ಕೆ ಮಹಿಳೆಯರಿಗೆ ದಿನಗೂಲಿ! ಸಾಕ್ಷ್ಯ...

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಕಳೆದ ಫೆಬ್ರುವರಿಯಲ್ಲಿ ದೆಹಲಿಯ ಶಾಹೀನ್ ಬಾಗ್ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ (ಜೆಎಂಐ) ಸಮೀಪವಿರುವ ಸ್ಥಳಗಳಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಮಹಿಳೆಯರಿಗೆ ಸಕಲ...

ಇವಳೇ ಬೇಕು ಎಂದು ಹಠ ಹಿಡಿದು ಕುಳಿತ 22ರ ಯುವಕ

ಚಿಕ್ಕಮಗಳೂರಿನ ಮಹಿಳೆಯೊಬ್ಬಳು ಬರೋಬ್ಬರಿ 6 ವಿವಾಹವಾಗಿದ್ದಾಳೆ, 38 ವರ್ಷದ ಮಹಿಳೆ 5 ಮದುವೆಯಾಗಿದ್ದು, ಈಗ ಆರನೇ ಗಂಡನ ಕೈ ಹಿಡಿದಿದ್ದಾಳೆ. ಈಕೆಯ ಕೊನೆಯ ಪ್ರೇಮಿಯ ವಯಸ್ಸು ಕೇವಲ 22. ಪ್ರೀತಿಗೆ ಕಣ್ಣಿಲ್ಲ ನಿಜ. ಬುದ್ಧಿಯೂ ಇಲ್ಲವಾ ಎಂದು ಯೋಚನೆ ಮಾಡಬೇಕಾಗುತ್ತದೆ.

ಜನ ಒಂದು ಮದುವೆ ಆಗಿಯೇ ಸಂಸಾರ ನಿಭಾಯಿಸಲು ಕಷ್ಟ ಪಡುವ ಈ ಕಾಲದಲ್ಲಿ ಈಕೆ ಆರು ಮದುವೆಯಾಗಿದ್ದಾಳೆ. ಕಂಬಿ ಹಳ್ಳಿಯ ಚಂದ್ರುಗೂ ಇವಳೇ ಹೆಂಡತಿ. ಹನಿಕೆ ಬಸವರಾಜನ ಪ್ರೇಮಿಯೂ ಇವಳೇ. ಬೆಂಗಳೂರಿನ ಕಿರಣನಿಗೂ ಈಕೆಯೇ ಸರ್ವಸ್ವ. ರಮೇಶನ ಮಡದಿಯೂ ಇವಳೇ. ಈಗ ರಂಗೇನಹಳ್ಳಿ ಚಂದ್ರನ ಅರ್ಧಂಗಿಯೂ ಇವಳೇ. ಚಿಕ್ಕಮಗಳೂರಿನ ಈಕೆಗೆ ಐದು ಮದುವೆಯಾಗಿ ಎರಡು ಮಕ್ಕಳಿದ್ದರೂ 38ನೇ ವಯಸ್ಸಿಗೆ ಆರನೇ ಬಾರಿ ಹಸೆಮಣೆ ಏರಿದ್ದಾಳೆ.

22ರ ಯುವಕ ಕೂಡ ನನಗೆ ಇವಳೇ ಬೇಕು ಎಂದು ಹಠ ಹಿಡಿದು ಕುಳಿತಿದ್ದಾನೆ. ನಾನು ಹಿಂದೆ ಐದು ಜನರನ್ನು ಮದುವೆಯಾಗಿದ್ದೆ. ಅವರೆಲ್ಲರೂ ಹಿಂಸೆ ಕೊಡುತ್ತಿದ್ದರು. ಅದಕ್ಕೆ ಅವರನ್ನೆಲ್ಲಾ ಬಿಟ್ಟು ಇವನನ್ನು ಮದುವೆಯಾಗಿದ್ದೇನೆ. ನಾನು ಇವನ ಜೊತೆ ಕೊನೆ ತನಕ ಜೀವನ ಮಾಡುತ್ತೇನೆ ಎಂದು ಹೇಳುತ್ತಿದ್ದಾಳೆ.ಈಕೆ ಐದು ಮದುವೆಯಾಗಿರೋದನ್ನು ಚಂದ್ರುಗೆ ಹೇಳಿಲ್ಲ. ಮದುವೆ ಆದ ನಂತರ ಅವನಿಗೆ ಗೊತ್ತಾಗಿದೆ. ಅಪ್ಪ-ಅಮ್ಮನಿಲ್ಲದೆ ಈತ ತನ್ನ ಅಕ್ಕಂದಿರ ಜೊತೆ ಬೆಳೆದವನು. ಒಂದು ತಿಂಗಳಿಂದ ಲವ್ ಮಾಡಿದ್ದೀವಿ. ನಾನೇ ಈಕೆಯನ್ನು ಇಷ್ಟ ಪಟ್ಟು ಮದುವೆ ಆಗಿರೋದು. ಈಕೆಗೊಂದು ಬಾಳು ಕೊಡುತ್ತೇನೆ ಎಂದು ಹೇಳುತ್ತಿದ್ದಾನೆ ಈ ಯುವಕ.

 ದಿ ನ್ಯೂಸ್ 24 ಕನ್ನಡ

TRENDING