Wednesday, September 23, 2020
Home ಜಿಲ್ಲೆ ಹ್ಯಾಂಡಲ್ ಹೊಡೆಯದೇ ನೀರು ಕೊಡುತ್ತೆ ಈ ಬೋರ್ ವೆಲ್

ಇದೀಗ ಬಂದ ಸುದ್ದಿ

ಜಮ್ಮು,ಕಾಶ್ಮೀರ : ಮಾತಾ ವೈಷ್ಣೋದೇವಿ ಭಕ್ತರಿಗೊಂದು ಸಿಹಿಸುದ್ದಿ

ಶ್ರೀನಗರ: ಜಮ್ಮುಮತ್ತು ಕಾಶ್ಮೀರದ ರೇಸಿ ಜಿಲ್ಲೆಯ ತ್ರಿಕೂಟ ಬೆಟ್ಟದಲ್ಲಿರುವ ಮಾತಾ ವೈಷ್ಣೋದೇವಿ ಭಕ್ತರಿಗೆ ಒಂದು ಸಿಹಿ ಸುದ್ದಿ. ಶೀಘ್ರವೇ ಭಕ್ತರು ಮೊಬೈಲ್ ಆಯಪ್ ಮೂಲಕ ದೇವಿಯ ನೇರ ದರ್ಶನವನ್ನು ಪಡೆಯಬಹುದು. ಇದಕ್ಕಾಗಿ...

ಡ್ರಗ್ಸ್ ಪ್ರಕರಣ : ಕಿರುತೆರೆ ನಟ-ನಟಿ ವಿಚಾರಣೆ

 ಬೆಂಗಳೂರು: ಡ್ರಗ್ಸ್ ಜಾಲದ ತನಿಖೆ ಆರಂಭಿಸಿರುವ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಪೊಲೀಸರು, ಕಿರುತೆರೆ ನಟ ಅಭಿಷೇಕ್ ಹಾಗೂ ನಟಿ ಗೀತಾ ಭಾರತಿ ಭಟ್ ಅವರನ್ನು ಮಂಗಳವಾರ ವಿಚಾರಣೆಗೆ ಒಳಪಡಿಸಿದರು.

ಐಪಿಎಲ್ 2020 : ಚೆನ್ನೈ ಸೂಪರ್...

ಮಂಗಳವಾರ ನಡೆದ ಐಪಿಎಲ್ ನ ನಾಲ್ಕನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

ದ.ಕ. ಜಿಲ್ಲೆಯ ಹಿರಿಯ ಉದ್ಯಮಿ, ಸಾಮಾಜಿಕ, ಧಾರ್ಮಿಕ...

ಪುತ್ತೂರು : ದ.ಕ. ಜಿಲ್ಲೆಯ ಹೆಸರಾಂತ ಹಿರಿಯ ಉದ್ಯಮಿ, ಸಾಮಾಜಿಕ, ಧಾರ್ಮಿಕ ಧುರೀಣ ಕಮ್ಮಾಡಿ ಇಬ್ರಾಹಿಂ ಹಾಜಿ (72) ಅವರು ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನ ಹೊಂದಿದರು.

ಮಹಾರಾಷ್ಟ್ರಕಟ್ಟಡ ಕುಸಿತ; 33ಕ್ಕೇರಿದ ಸಾವಿನ ಸಂಖ್ಯೆ

 ಮುಂಬೈ (ಸೆ. 23): ನೆರೆಯ ರಾಜ್ಯವಾದ ಮಹಾರಾಷ್ಟ್ರದ ಭಿವಾಂಡಿಯಲ್ಲಿ ಸೋಮವಾರ ನಸುಕಿನ ಜಾವ 3 ಅಂತಸ್ತಿನ ಕಟ್ಟಡವೊಂದು ಕುಸಿದುಬಿದ್ದಿತ್ತು. ಇದರಿಂದ ಕಟ್ಟಡದೊಳಗಿದ್ದ 10 ಜನರು ಸ್ಥಳದಲ್ಲೇ ಸಾವನ್ನಪ್ಪಿ, ಸಾಕಷ್ಟು ಜನರು...

ಹ್ಯಾಂಡಲ್ ಹೊಡೆಯದೇ ನೀರು ಕೊಡುತ್ತೆ ಈ ಬೋರ್ ವೆಲ್

ಸಾಮಾನ್ಯವಾಗಿ ಬೋರ್ ವೆಲ್ ಅಂದ್ರೆ ಸಾಕು ಹ್ಯಾಂಡಲ್ ಹೊಡೆದ್ರೆ ಮಾತ್ರವೇ ನೀರು ಬರೋದು. ಆದ್ರೇ ಇಲ್ಲೊಂದು ಬೋರ್ ವೆಲ್ ಇದೆ. ಅದರ ಹ್ಯಾಂಡಲ್ ಹೊಡೆಯದಿದ್ದರೂ ನೀರು ಕೊಡುತ್ತದೆ. ಅದೇಗೆ ಅಂತ ಯೋಚಿಸಬೇಡಿ. ಈ ಆಫರ್ ಮಳೆಗಾಲದಲ್ಲಿ ಮಾತ್ರವೇ ಆಗಿದೆ.

ಬೋರ್ ವೆಲ್ ಭಟ್ಕಳ ತಾಲೂಕಿನ ಸರ್ಕಾರಿ ಆಸ್ಪತ್ರೆಯ ಎದುರು ಇದೆ. ಮಳೆಗಾಲ ಬಂತೆಂದ್ರೇ ಸಾಕು.. ಈ ಬೋರ್ ವೆಲ್ ನ ಹ್ಯಾಂಡಲ್ ಹೊಡೆಯದಿದ್ರೂ ನೀರನ್ನು ತಾನಾಗಿಯೇ ಕೊಡುತ್ತಿದೆ. ಓ ಹೌದಾ… ಅಂತ ಅಚ್ಚರಿ ಪಡಬೇಡಿ.. ಇದು ಮಳೆಗಾಲದಲ್ಲಿ ಮಾತ್ರವೇ ಆಗಿದೆ.

ಅಂದಹಾಗೇ ಬೇಸಿಗೆಯಲ್ಲಿ ಒಂದು ತೊಟ್ಟು ಹ್ಯಾಂಡಲ್ ಹೊಡೆಯದೇ ಬಾರದ ಈ ಬೋರ್ ವೆಲ್ ನೀರು, ಮಳೆಗಾಲದಲ್ಲಿ ಮಾತ್ರ ಹ್ಯಾಂಡಲ್ ಹೊಡೆಯದಿದ್ರು ಬರುತ್ತಂತೆ. ಇನ್ನೂ ಈ ಬೋರ್ ವೆಲ್ ಕೊರೆದು 15 ರಿಂದ 20 ವರ್ಷಗಳೇ ಆಗಿದೆ. ಆಗಾಗ ಕೆಟ್ಟು ನಿಂತಾಗ ರಿಪೇರಿಗೆ ಒಳಗಾಗುವ ಈ ಬೋರ್ ವೆಲ್, ಈಗಾಗಲೇ ಕೆಟ್ಟು ನಿಂತಿದ್ದರೂ ಮಳೆಗಾಲದ ಸಮಯದಲ್ಲಿ ನೀರು ತಾನು ತಾನಾಗಿಯೇ ಬೋರ್ ವೆಲ್ ನಿಂದ ಹೊರ ಬರುತ್ತಿದೆ.

ದಿ ನ್ಯೂಸ್24 ಕನ್ನಡ 

TRENDING