Monday, September 21, 2020
Home ಅಂತರ್ ರಾಷ್ಟ್ರೀಯ 35 ವರ್ಷಗಳ ಬಳಿಕ ಹೊರಬಂತು ಬಾಟಲಿಯೊಳಗಿದ್ದ ಪಾರ್ಚ್‌ ಮೆಂಟ್ ಪೇಪರ್ ನ ಸಂದೇಶ

ಇದೀಗ ಬಂದ ಸುದ್ದಿ

ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ರೈತರ ಬೃಹತ್ ಪ್ರತಿಭಟನೆ

ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಮುಂದಾಗಿರುವ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತ ಸಂಘ, ಕಾರ್ಮಿಕ ಸಂಘಟನೆಗಳು ಸೇರಿದಂತೆ 30ಕ್ಕೂ ಹೆಚ್ಚು...

ಪತ್ರಕರ್ತ ರಾಜೀವ್ ಶರ್ಮಾ ಮತ್ತೆ 7 ದಿನ...

ಚೀನಾದ ಪರ ಬೇಹುಗಾರಿಕೆ ಆರೋಪದಡಿ ಬಂಧಿತರಾಗಲಿರುವ ಫ್ರೀಲ್ಯಾನ್ಸ್ ಪತ್ರಕರ್ತ ರಾಜೀವ್ ಶರ್ಮಾರನ್ನು ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.

ವಾಟ್ಸ್ ಆಪ್ ಬಳಕೆದಾರರಿಗೆ ಸಿಹಿ ಸುದ್ದಿ

ವಾಟ್ಸಾಪ್ ಬಹಳ ಸಮಯದಿಂದ ಬಹು ಸಾಧನಬೆಂಬಲದ ಮೇಲೆ ಕೆಲಸ ಮಾಡುವ ಅವೃತ್ತಿ ಬಗ್ಗೆ ಸಂಶೋಧನೆ ನಡೆಸುತ್ತಿದೆ. ಈ ಫೀಚರ್ ಹಲವು ಡಿವೈಸ್ ಗಳಲ್ಲಿ ಒಂದು ವಾಟ್ಸಾಪ್ ಖಾತೆಯನ್ನು ಬಳಸಲು ಅನುಮತಿಸುತ್ತದೆ....

ವಿಧಾನಸೌಧದಲ್ಲಿ ಆಡಳಿತ ಪಕ್ಷದ ಶಾಸಕ-ಸಚಿವರ ನಡುವೆ ಫೈಟ್

ಇಂದಿನಿಂದ ವಿಧಾನಸಭೆ ಅಧಿವೇಶನ ಆರಂಭವಾಗಿದ್ದು, ಆಡಳಿತ ಪಕ್ಷದ ಶಾಸಕ ಮತ್ತು ಸಚಿವರ ನಡುವೆ ಅನುದಾನದ ವಿಚಾರವಾಗಿ ಗಲಾಟೆ ಮಾಡಿಕೊಂಡಿರುವ ಘಟನೆ ವಿಧಾನಸಭೆ ಸೆಂಟ್ರಲ್ ಹಾಲ್ ಲಾಂಜ್ ನಲ್ಲಿ ನಡೆದಿದೆ.

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್‍ಗೆ ಮುಖಭಂಗ

ಐದು ವರ್ಷಗಳ ಸಮಗ್ರ ಬಿಎ ಎಲ್‍ಎಲ್‍ಬಿ(ಹಾನರ್ಸ್) ಪದವಿಗಾಗಿ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (ಎನ್‍ಎಲ್‍ಎಸ್‍ಐಯು) ನಡೆಸಿದ್ದ ಪ್ರತ್ಯೇಕ ಪ್ರವೇಶ ಪರೀಕ್ಷೆಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಇದರಿಂದಾಗಿ ರಾಷ್ಟ್ರೀಯ...

35 ವರ್ಷಗಳ ಬಳಿಕ ಹೊರಬಂತು ಬಾಟಲಿಯೊಳಗಿದ್ದ ಪಾರ್ಚ್‌ ಮೆಂಟ್ ಪೇಪರ್ ನ ಸಂದೇಶ

ಥೇಟ್ ಸಿನೆಮಾದಲ್ಲಿ ತೋರಿದಂತೆಯೇ ಪಾರ್ಚ್‌ಮೆಂಟ್ ಪೇಪರ್ ‌ನಲ್ಲಿ ಸಂದೇಶವೊಂದನ್ನು ಇಟ್ಟುಕೊಂಡಿದ್ದ ಬಾಟಲಿಯೊಂದು ಅಮೆರಿಕದ ಡೆಲ್ವಾರ್ ನದಿಯಲ್ಲಿ ಕಂಡುಬಂದಿದೆ.

ಈ ಬಾಟಲಿಯಲ್ಲಿದ್ದ ಸಂದೇಶವು 35 ವರ್ಷ ಹಳೆಯದಾಗಿದ್ದು, 1985ರ ಕಾಲಘಟ್ಟದ್ದು ಎನ್ನಲಾಗಿದೆ. ಆಗಸ್ಟ್‌ 8ರಂದು ಇಲ್ಲಿನ ಬ್ರಾಡ್‌ಕಿಲ್ ನದಿಯಲ್ಲಿ ಕಯಾಕಿಂಗ್ ಮಾಡುತ್ತಿದ್ದ ಬ್ರಾಡ್ ವಾಶ್‌ಮತ್‌ಗೆ ಈ ಬಾಟಲಿ ಸಿಕ್ಕಿದೆ. ಮೊದಲಿಗೆ ಈ ಬಾಟಲಿಯನ್ನು ತ್ಯಾಜ್ಯ ಎಂದುಕೊಂಡಿದ್ದ ಬ್ರಾಡ್, ಬಳಿಕ ಅದನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ.

ಆಗಸ್ಟ್‌ 1, 1985ರ ದಿನಾಂಕವನ್ನು ಹೊಂದಿರುವ ಈ ಸಂದೇಶ ಪತ್ರದಲ್ಲಿ ಕೈಬರಹವಿದ್ದು, ಕ್ಯಾಥಿ ರಿಡ್ಲ್‌ ಎಂಬಾಕೆ ತನ್ನ ಸಹೋದರ ಸಂಬಂಧಿ ಸ್ಟೇಸಿಗೆ ಬರೆದಿದ್ದರು. ಕ್ಯಾಥಿ, ಅದೇ ಮಿಲ್ಟನ್ ಪ್ರದೇಶದಿಂದ ಕೆಲವೇ ಮೈಲುಗಳಷ್ಟು ದೂರದಲ್ಲಿ ವಾಸವಿದ್ದರು ಎಂದು ತಿಳಿದುಬಂದಿದೆ. ಅವರ ವಿಳಾಸವನ್ನು ಪತ್ತೆ ಮಾಡಿದ ಬ್ರಾಡ್, ಈ ಪತ್ರವನ್ನು ಅವರಿಗೆ ತಲುಪಿಸಲು ಸಫಲರಾಗಿದ್ದಾರೆ.

TRENDING