Tuesday, September 22, 2020
Home ಜಿಲ್ಲೆ ವಿಜಯಪುರ ಮೊದಲ ಬಾರಿಗೆ ಮಹಿಳಾ ವಿವಿ ಕುಲಪತಿ ಹುದ್ದೆಗೆ ಪುರುಷರಿಂದಲೂ ಅರ್ಜಿ ಸಲ್ಲಿಕೆ !

ಇದೀಗ ಬಂದ ಸುದ್ದಿ

ಮಹಾಮಾರಿ ʼಕೊರೊನಾʼ ಕುರಿತು ಬಹಿರಂಗವಾಯ್ತು ಮತ್ತೊಂದು ಆತಂಕಕಾರಿ...

ಕೊರೊನಾ ಮಹಾಮಾರಿಯ ಕರಿ ಛಾಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕೊರೊನಾದಿಂದ ಸಾಯುವವರ ಸಂಖ್ಯೆಯಲ್ಲೂ ಕೂಡ ಹೆಚ್ಚಾಗಿದೆ. ಇದರ ಜೊತೆಗೆ ಈ ಕೊರೊನಾ ಯಾವಾಗ ಕೊನೆಯಾಗುತ್ತೆ ಅನ್ನೋದು ಯಾರಿಗೂ ಗೊತ್ತಿಲ್ಲ....

ಸುಶಾಂತ್ ಸಾವಿನ ಪ್ರಕರಣ: ನಟಿ ರಿಯಾಗೆ ಅಕ್ಟೋಬರ್...

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಬಂಧಿಯಾಗಿರುವ ನಟಿ ರಿಯಾ ಚಕ್ರವರ್ತಿಯ ನ್ಯಾಯಾಂಗ ಬಂಧನ ಅವಧಿಯನ್ನು ಅಕ್ಟೋಬರ್ 6 ರವರೆಗೆ ವಿಸ್ತರಿಸಿ ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯವು...

ಬೈಂದೂರಿನ ಸಮುದ್ರ ತೀರದಲ್ಲಿ ಕ್ಷಿಪಣಿ ಮಾದರಿಯ ಉಪಕರಣ...

 ಉಡುಪಿ: ಬೈಂದೂರು ತಾಲ್ಲೂಕಿನ ಶಿರೂರು ಸಮೀಪದ ಕಳಿಹಿತ್ಲು ಸಮುದ್ರ ತೀರದಲ್ಲಿ ಮಂಗಳವಾರ ಕ್ಷಿಪಣಿ ಮಾದರಿಯ ವಸ್ತುವೊಂದು ಪತ್ತೆಯಾಗಿದೆ. ಸುಮಾರು 10 ಅಡಿ ಉದ್ದವಿರುವ ಕೆಂಪು ಬಣ್ಣದ ಉಪಕರಣವನ್ನು...

ಹಿರಿಯ ನಟಿ ಆಶಾಲತಾ ಕೊರೊನಾ ಸೋಂಕಿಗೆ ಬಲಿ

ನವದೆಹಲಿ:ಕೋವಿಡ್ 19 ಸೋಂಕಿಗೆ ಮರಾಠಿ ಚಿತ್ರರಂಗದ ಪ್ರಸಿದ್ಧ ನಟಿ ಆಶಾಲತಾ ವಾಬ್ಗಾಂವ್ ಕರ್ (79ವರ್ಷ) ಸತಾರಾ ಆಸ್ಪತ್ರೆಯಲ್ಲಿ ಮಂಗಳವಾರ ವಿಧಿವಶರಾಗಿರುವುದಾಗಿ ವರದಿ ತಿಳಿಸಿದೆ. ಐಎಎನ್ ಎಸ್...

ಭಾರತದಲ್ಲಿ 55 ಲಕ್ಷದ ಗಡಿ ದಾಟಿದ ಕೊರೊನಾ...

 ನವದೆಹಲಿ : ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನ ಆರ್ಭಟ ಮುಂದುವರಿದಿದ್ದು, ಇದೀಗ ಸೋಂಕಿತರ ಸಂಖ್ಯೆ 55 ಲಕ್ಷದ ಗಡಿ ದಾಟಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ...

ಮೊದಲ ಬಾರಿಗೆ ಮಹಿಳಾ ವಿವಿ ಕುಲಪತಿ ಹುದ್ದೆಗೆ ಪುರುಷರಿಂದಲೂ ಅರ್ಜಿ ಸಲ್ಲಿಕೆ !

ವಿಜಯಪುರ: ಅಕ್ಕ ಮಹಾದೇವಿ ಮಹಿಳಾ ವಿವಿಯ ತೆರವಾದ ಕುಲಪತಿ ಹುದ್ದೆಗೆ ಅರ್ಜಿ ಸಲ್ಲಿಸುವ ದಿನಾಂಕ ಕೊನೆಗೊಂಡಿದ್ದು, ಇದೇ ಮೊದಲ ಬಾರಿಗೆ ಕುಲಪತಿ ಸ್ಥಾನಕ್ಕೆ ಮಹಿಳೆಯರೊಂದಿಗೆ ಪುರುಷರೂ ಅರ್ಜಿ ಸಲ್ಲಿಸಿದ್ದಾರೆ.

ಮಹಿಳಾ ವಿವಿ ಕುಲಪತಿಯಾಗಿದ್ದ ಸಬೀಹಾ ಭೂಮಿಗೌಡ ಅವರ ಅವಧಿ  ಜೂ.19ರಂದು ಮುಕ್ತಾಯವಾಗಿದ್ದು, ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಓಂಕಾರ ಕಾಕಡೆ ಹಂಗಾಮಿ ಕುಲಪತಿಯಾಗಿ ನೇಮಕವಾಗಿದ್ದಾರೆ.
ಹೊಸ ನೇಮಕಾತಿ ನಡೆಯುವವರೆಗೆ ಅಥವಾ ಪ್ರಸಕ್ತ ವರ್ಷದ ಡಿ. 13ರ ವರೆಗೆ ಕಾಕಡೆ ಹಂಗಾಮಿ ಕುಲಪತಿ ಆಗಿರಲಿದ್ದಾರೆ.

ತೆರವಾದ ಕುಲಪತಿ ನೇಮಕಕ್ಕೆ ಈ ಬಾರಿ ತುಮಕೂರು ವಿವಿ ಕುಲಪತಿ ಡಾ| ಎನ್‌. ಸಿದ್ದೇಗೌಡ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿದೆ. ಗುಲಬರ್ಗಾ ವಿವಿ ನಿವೃತ್ತ ಕುಲಪತಿ ಬಿ. ಜಿ. ಮೂಲಿಮನಿ, ಹರಿಯಾಣ ಮಹಿಳಾ ವಿವಿ ಕುಲಪತಿ ಡಾ| ಸುಷ್ಮಾ ಯಾದವ, ಅಕ್ಕ ಮಹಾದೇವಿ ಮಹಿಳಾ ವಿವಿ ಹಿಂದಿನ ಕುಲಪತಿ ಡಾ| ಮೀನಾ ಚಂದಾವರಕರ ಶೋಧನಾ ಸಮಿತಿ ಸದಸ್ಯರಾಗಿದ್ದಾರೆ.

ಈ ಮಧ್ಯೆ ತೆರವಾದ ವಿವಿ ಕುಲಪತಿ ಸ್ಥಾನಕ್ಕೆ ಉನ್ನತ ಶಿಕ್ಷಣ ಇಲಾಖೆ ಅರ್ಜಿ ಆಹ್ವಾನಿಸಿದ್ದು, ಆ. 12ರಂದು ಕೊನೆಗೊಂಡಿದೆ. ಮೂಲಗಳ ಪ್ರಕಾರ 45 ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರಲ್ಲಿ ಅಶೋಕ ಶೆಟ್ಟರ್‌ ಸಹಿತ ಇತರ ಕೆಲವು ಪುರುಷರೂ ಸೇರಿದ್ದಾರೆ.

ಧಾರವಾಡದ ಕರ್ನಾಟಕ ವಿವಿ ಸಮಾಜ ವಿಜ್ಞಾನ ವಿಭಾಗದ ಶಕುಂತಲಾ ಶೆಟ್ಟರ್‌, ನೂರ್‌ಜಹಾನ್‌, ಕಳೆದ ಬಾರಿ ಅಂತಿಮ ಮೂವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಕಲಬುರಗಿ ಕೇಂದ್ರೀಯ ವಿವಿ ಅರ್ಥಶಾಸ್ತ್ರ ವಿಭಾಗದ ಪುಷ್ಪಾ ಸವದತ್ತಿ ಜತೆಗೆ ಎನ್‌. ಪಾರ್ವತಿ, ಪರಿಮಳಾ ಅಂಬೇಕರ, ಹಂಪಿ ಕನ್ನಡ ವಿವಿ ನಿವೃತ್ತ ಕುಲಪತಿ ಮಲ್ಲಿಕಾ ಘಂಟಿ, ಮಹಿಳಾ ವಿವಿಯಲ್ಲೇ ಕುಲಸಚಿವೆ ಆಗಿರುವ ಆರ್‌. ಸುನಂದಮ್ಮ ಮುಂತಾದವರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ.

TRENDING