Thursday, September 24, 2020
Home ಜಿಲ್ಲೆ ಕಾನೂನು ವಿವಿಯಲ್ಲಿ ಆನ್ಲೈನ್ ಪರೀಕ್ಷೆ ಖಂಡಿಸಿ ಪ್ರತಿಭಟನೆ

ಇದೀಗ ಬಂದ ಸುದ್ದಿ

ದೇಶದಲ್ಲಿ 57 ಲಕ್ಷ ಗಡಿ ದಾಟಿದ ಕೊರೊನಾ...

ನವದೆಹಲಿ: ಒಂದೆಡೆ ದೇಶದಲ್ಲಿ ಮಳೆಯ ಅಬ್ಬರ ಜೋರಾಗಿದ್ದರೆ ಇನ್ನೊಂದೆಡೆ ಮಹಾಮಾರಿ ಕೊರೊನಾ ಅಟ್ಟಹಾಸವೂ ಹೆಚ್ಚುತ್ತಿದೆ. ದೇಶದಲ್ಲಿ ಕಳೆದ 24 ಗಂಟೆಯಲ್ಲಿ 86,508 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ...

ಸಿಎಎ ವಿರುದ್ಧದ ಹೋರಾಟಕ್ಕೆ ಮಹಿಳೆಯರಿಗೆ ದಿನಗೂಲಿ! ಸಾಕ್ಷ್ಯ...

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಕಳೆದ ಫೆಬ್ರುವರಿಯಲ್ಲಿ ದೆಹಲಿಯ ಶಾಹೀನ್ ಬಾಗ್ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ (ಜೆಎಂಐ) ಸಮೀಪವಿರುವ ಸ್ಥಳಗಳಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಮಹಿಳೆಯರಿಗೆ ಸಕಲ...

ತಮಿಳು ನಟನನ್ನು ಟ್ವಿಟರ್‌ನಲ್ಲಿ ಫಾಲೋ ಮಾಡಿದ ಪಾಪ್‌...

ಚೆನ್ನೈ: ಖ್ಯಾತ ಪಾಪ್‌ ಗಾಯಕ ಜಸ್ಟೀನ್‌ ಬೈಬರ್‌ ಅವರು ತಮಿಳಿನ ಸಂಗೀತ ಸಂಯೋಜಕ, ನಟ ಜಿ.ವಿ. ಪ್ರಕಾಶ್‌ ಅವರನ್ನು ಟ್ವಿಟರ್‌ನಲ್ಲಿ ಫಾಲೋ ಮಾಡಿದ್ದಾರೆ. ಜಿ.ವಿ. ಪ್ರಕಾಶ್‌ ಅವರು...

ಲಡಾಖ್‌ ಗಡಿ ಪ್ರದೇಶಕ್ಕೆ ಹೊರಡಲು ಚೀನಾ ಸೈನಿಕರ...

 ತೈಪೆ: ಲಡಾಖ್‌ನ ಎಲ್‌ಎಸಿಯ ದುರ್ಗಮ ವಾತಾವರಣದಲ್ಲಿ ಕರ್ತವ್ಯಕ್ಕಿಳಿಯಲು ಚೀನೀ ಸೈನಿಕರು ಎಷ್ಟು ಭೀತರಾಗುತ್ತಾರೆ ಎನ್ನುವುದಕ್ಕೆ ಸಾಕ್ಷಿಯಾಗಿ ವೀಡಿಯೋವೊಂದು ವೈರಲ್‌ ಆಗಿದೆ.

ಸಚಿವ ಸುರೇಶ್ ಅಂಗಡಿ ನಿಧನಕ್ಕೆ ರಾಜಕೀಯ ನಾಯಕರು...

ನವದೆಹಲಿ : ಕೊರೊನಾದಿಂದ ಕೇಂದ್ರ ಸಚಿವ ಸುರೇಶ್ ಅಂಗಡಿ ಸಾವನಪ್ಪಿದ್ದು, ಅಗಲಿದ ನಾಯಕನಿಗೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ...

ಕಾನೂನು ವಿವಿಯಲ್ಲಿ ಆನ್ಲೈನ್ ಪರೀಕ್ಷೆ ಖಂಡಿಸಿ ಪ್ರತಿಭಟನೆ

ಕಾನೂನು ವಿವಿಯ ಆಡಳಿತ ಮಂಡಳಿ ಕೊರೊನಾ ಮಾಹಾಮರಿಯ ಸೋಂಕು ಏರಿಗತಿಯಲ್ಲಿ ಸಾಗುತ್ತಿರುವಗಲೇ ಆನ್ಲೈನ್ ಶಿಕ್ಷಣ ಹಾಗೂ ಮುಂದಿನ ಸೆಮಿಸ್ಟರ್ ಗೆ ಮುಗಂಡವಾಗಿ ಹಣವನ್ನು ಪಾವತಿಸಿಕೊಳ್ಳುತ್ತಿರುವ, ಒತ್ತಡ ಹಾಕುತ್ತಿರುವ ಕಾನೂನು ವಿವಿ ವಿರುದ್ಧ ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್ ಇಂದು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಮಾಡಿದರು. ಶೇಕಡಾ 33 ರಷ್ಟು ಅಂತರ್ಜಾಲ ಸೌಲಬ್ಯ ಸಿಗುವ  ಕುಟುಂಬಗಳು ಇರುವ ಈ ದೇಶದಲ್ಲಿ ಆನ್ಲೈನ್ ಶಿಕ್ಷಣ ವಿರೋಧಿ ನಿರ್ಧಾರವಾಗಿದ್ದು. ಹೀಗಾಗಿ ಇದನ್ನು ಕೂಡಲೇ ರದ್ದು ಮಾಡಬೇಕು ಎಂದು ಒತ್ತಾಯಿಸಿ ಹುಬ್ಬಳ್ಳಿಯ ಕಾನೂನು ವಿವಿ ಆವರಣದಲ್ಲಿ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ. ಇನ್ನು ಈ ಧರಣಿಗೆ ವಾಟಾಳ್ ನಾಗರಾಜ್ ಕೂಡಾ ಸಾಥ್ ನೀಡಿದ್ದಾರೆ.

ವಿನಯ ರೆಡ್ಡಿ

ದಿ ನ್ಯೂಸ್ 24 ಕನ್ನಡ ಹುಬ್ಬಳ್ಳಿ      

TRENDING