Thursday, October 22, 2020
Home ಜಿಲ್ಲೆ ಮಳೆಯಿಂದ ಮುಳುಗಿದ ದೆಹಲಿ

ಇದೀಗ ಬಂದ ಸುದ್ದಿ

ರಾಜ್ಯದಲ್ಲಿ ‘ನವೆಂಬರ್’ನಲ್ಲಿ ಯುಜಿ, ಪಿಜಿ ‘ಕಾಲೇಜು ಆರಂಭ

ಬೆಂಗಳೂರು : ಕೊರೋನಾ ಸೋಂಕಿನ ಸಂಕಷ್ಟದ ನಡುವೆಯೂ ರಾಜ್ಯದಲ್ಲಿ ನವೆಂಬರ್ 2ನೇ ವಾರದಲ್ಲಿ ಯುಜಿ, ಪಿಜಿ ಕಾಲೇಜು ಆರಂಭದ ಬಗ್ಗೆ ಚಿಂತನೆ ನಡೆಸಲಾಗಿದೆ ಎಂಬುದಾಗಿ ಶಿಕ್ಷಣ ಇಲಾಖೆ ಉನ್ನತ ಮೂಲಗಳಿಂದ...

ಗೋಲ್ಡನ್ ಚಾರಿಯಟ್ ರೈಲು ಸಂಚಾರಕ್ಕೆ ದಿನಾಂಕ ನಿಗದಿ

ಮೂರು ವರ್ಷಗಳ ಬಳಿಕ ಮತ್ತೆ ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲು ಸಂಚಾರ ಮಾಡುತ್ತಿದೆ. 2020ರ ಜನವರಿಯಿಂದ ಸಂಚಾರ ಆರಂಭಿಸಬೇಕಿದ್ದ ಈ ರೈಲು 2021 ಜನವರಿಯಿಂದ ತನ್ನ ಸಂಚಾರ ಆರಂಭ ಮಾಡುತ್ತಿದೆ....

ಮಿಸ್​ ವರ್ಲ್ಡ್​ ಅಮೆರಿಕ ಕಿರೀಟ ತಯಾರಿಸಿದ ಸೂರತ್‌...

ಮಿಸ್​ ವರ್ಲ್ಡ್​ ಅಮೆರಿಕದಲ್ಲಿ ವಿಜೇತರಾದವರಿಗೆ ಕಿರೀಟ ತೊಡಿಸುತ್ತಾರೆ. ಆ ಕಿರೀಟವನ್ನು ಚೀನಾ ಮತ್ತು ಹಾಂಕಾಂಗ್​​​ನಲ್ಲಿ ತಯಾರಿಸಲಾಗುತ್ತಿತ್ತು. ಆದರೆ, ಈ ಬಾರಿ ಸೂರತ್‌ನ ಡೈಮಂಡ್ ಜ್ಯುವೆಲ್ಲರ್ಸ್ ಕಂಪನಿಗೆ ಕಿರೀಟ ತಯಾರಿ ಮಾಡುವ...

ಮಳೆಯಿಂದ ಹೊಲದಲ್ಲಿ ಕೊಳೆತ ಈರುಳ್ಳಿ

ಕಳೆದ ಎರಡು ವಾರದಿಂದ ಸುರಿಯುತ್ತಿರುವ ಮಳೆಯಿಂದ ಹೊಲದಲ್ಲಿ ಗೂಡು ಹಾಕಿರುವ ಈರುಳ್ಳಿ ಕೊಳೆತ ಹಿನ್ನೆಲೆ ಮಾರುಕಟ್ಟೆಯಲ್ಲಿ ಈರುಳ್ಳಿಯ ಬೆಲೆ ಗಗನಕ್ಕೆ ಏರಿದೆ. ರಾಣೆಬೆನ್ನೂರು ತಾಲೂಕಿನಲ್ಲಿ ಕಳೆದೆರೆಡು...

ಚಿಕ್ಕಮಗಳೂರು ಜಿ.ಪಂ ಅಧ್ಯಕ್ಷೆ ಕಿರಿಕ್ ಆರೋಪ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಸ್ಥಾನ ಸಖತ್ ಸ್ಟ್ರಾಂಗ್ ಅನಿಸುತ್ತದೆ. ಏಕೆಂದರೆ ಅಧಿಕಾರದಲ್ಲಿ ಕುಳಿತ ಮೇಲೆ ನಾನು ರಾಜೀನಾಮೆ ಕೊಡಲ್ಲ ಅನ್ನೋದು ಎಲ್ಲರ ಡೈಲಾಗ್​ ಆಗಿದೆ. ಅಧ್ಯಕ್ಷರಾಗಬೇಕಾದ್ರೆ ನಾನು ಪಕ್ಷದ...

ಮಳೆಯಿಂದ ಮುಳುಗಿದ ದೆಹಲಿ

ರಾಜಧಾನಿ ನವದೆಹಲಿ ನಿರಂತರ ಭಾರೀ ಮಳೆಯಿಂದ ಮತ್ತೆ ತತ್ತರಿಸಿದೆ. ದೆಹಲಿ-ರಾಷ್ಟ್ರರಾಜಧಾನಿ ಪ್ರಾಂತ್ಯ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಧಾರಾಕಾರ ವರ್ಷಧಾರೆಯಿಂದ ಬಹುತೇಕ ಪ್ರದೇಶಗಳು ಜಲಾವೃತವಾಗಿವೆ. ಸತತ ಮಳೆಯಿಂದಾಗಿ ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಎತ್ತ ನೋಡಿದರೂ ರಸ್ತೆಗಳು ಹೊಳೆಯಾಗಿ ಪರಿಣಮಿಸಿದೆ. ಅನೇಕ ವಾಹನಗಳು ಮಳೆ ನೀರಿನಲ್ಲಿ ಭಾಗಶಃ ಮುಳುಗಡೆಯಾಗಿದೆ.

ರಸ್ತೆಗಳು ಸಂಪೂರ್ಣ ಜಲಾವೃತವಾಗಿರುವುದರಿಂದ ವಾಹನಗಳು ಮತ್ತು ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗಿದ್ದು, ಜನಜೀವನ ಅತಂತ್ರವಾಗಿದೆ. ನಿರಂತರ ಮಳೆಯಿಂದಾಗಿ ದೆಹಲಿಯ ಜನತೆ ಮನೆಯೊಳಗೆ ಬಂಯಗಿದ್ದಾರೆ. ಹೊರಗೆ ಹೋದವರು ಮರಳಿ ಮನೆಗೆ ಹಿಂದಿರುಗಲಾಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ 48 ಗಂಟೆಗಳಲ್ಲಿ ದೆಹಲಿಯಲ್ಲಿ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ರಕ್ಷಣಾ ದಳಗಳು ಪರಿಸ್ಥಿತಿ ನಿಭಾಯಿಸಲುತೀವ್ರಕಟ್ಟೆಚ್ಚರ ವಹಿಸಿವೆ. ಪಂಜಾಬ್ ಮತ್ತುರಾಜಸ್ತಾನ ರಾಜ್ಯಗಳಲ್ಲೂ ವರುಣಾರ್ಭಟದಿಂದ ಅಪಾರ ಹಾನಿ ಸಂಭವಿಸಿದೆ.

ದಿ ನ್ಯೂಸ್ 24 ಕನ್ನಡ

TRENDING