Tuesday, September 22, 2020
Home ಸಿನಿಮಾ ಶಾಕಿಂಗ್‌ ಸಂಗತಿ ಬಹಿರಂಗ: ನಟ ಸಲ್ಮಾನ್‌ ಹತ್ಯೆಗೆ ಜನವರಿಯಲ್ಲಿಯೇ ಸಿದ್ದವಾಗಿತ್ತು ಸ್ಕೆಚ್

ಇದೀಗ ಬಂದ ಸುದ್ದಿ

ಪೂರಕ ಪರೀಕ್ಷೆ: 723 ವಿದ್ಯಾರ್ಥಿಗಳು ಗೈರುಹಾಜರು

 ಬೆಳಗಾವಿ: ಜಿಲ್ಲೆಯಾದ್ಯಂತ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಸೋಮವಾರ ಆರಂಭವಾಯಿತು. 'ಮೊದಲ ದಿನ ನಿಗದಿಯಾಗಿದ್ದ ಗಣಿತ ವಿಷಯದ ಪರೀಕ್ಷೆ ಸುಗಮವಾಗಿ ನಡೆಯಿತು. ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ...

ರಾಜ್ಯದಲ್ಲಿಂದು 7339 ಮಂದಿಗೆ ಕೊರೊನಾ ಪಾಸಿಟಿವ್ ಕೇಸ್...

ಬೆಂಗಳೂರು : ರಾಜ್ಯದಲ್ಲಿ ಇಂದು 7339 ಮಂದಿಗೆ ಕೊರೊನಾ ಸೋಂಕು ಧೃಡವಾಗಿದ್ದು, ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5,26,876 ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು...

ಡ್ರಗ್ಸ್ ಪ್ರಕರಣ : ವಿಚಾರಣೆ ಎದುರಿಸಿದ ನಟ...

ಬೆಂಗಳೂರು, ಸೆ. 21: ನಿಷೇಧಿತ ಡ್ರಗ್ಸ್ ಸೇವನೆ, ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ವಸ್ತು ನಿಯಂತ್ರಣ ಕಾಯ್ದೆ(NDPS) ಅಡಿಯಲ್ಲಿ ಸಿಸಿಬಿ ತನಿಖೆ ನಡೆಸುತ್ತಿದೆ. ಇನ್ನೊಂದೆಡೆ ಎನ್ ಸಿಬಿ ಡ್ರಗ್ ಪೆಡ್ಲರ್...

ಎಲ್‌ಕೆಜಿ, ಯುಕೆಜಿ : ಅಂಗನವಾಡಿಯಲ್ಲೇ ನಡೆಸಿ

ಚಿತ್ರದುರ್ಗ: ಸರ್ಕಾರಿ ಪಬ್ಲಿಕ್ ಶಾಲೆಗಳಲ್ಲಿ 'ಎಲ್‌ಕೆಜಿ, ಯುಕೆಜಿ ತರಗತಿ' ನಡೆಸುವ ಬದಲು ಅಂಗನವಾಡಿಗಳಲ್ಲೇ ಆರಂಭಿಸಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ಜಿಲ್ಲಾ ಮಂಡಳಿ ಕಾರ್ಯಕರ್ತೆಯರು ಸೋಮವಾರ ಪ್ರತಿಭಟನೆ...

ಶೀಘ್ರದಲ್ಲಿಯೇ ರಫೇಲ್ ಜೆಟ್ ಹಾರಿಸಲಿದ್ದಾರೆ ಮಹಿಳಾ ಪೈಲಟ್

 ನವದೆಹಲಿ, ಸೆ 21: ಅಂಬಾಲಾ ವಾಯುನೆಲೆಯಲ್ಲಿನ ಸಂಪೂರ್ಣ ಪುರುಷ ಪೈಲಟ್‌ಗಳ ರಫೇಲ್ ತಂಡಕ್ಕೆ ಶೀಘ್ರದಲ್ಲಿಯೇ ಮೊದಲ ಮಹಿಳಾ ಪೈಲಟ್ ಸೇರ್ಪಡೆಯಾಗಲಿದ್ದಾರೆ. ಭಾರತೀಯ ವಾಯು ಪಡೆಯಲ್ಲಿ ಸಕ್ರಿಯರಾಗಿರುವ...

ಶಾಕಿಂಗ್‌ ಸಂಗತಿ ಬಹಿರಂಗ: ನಟ ಸಲ್ಮಾನ್‌ ಹತ್ಯೆಗೆ ಜನವರಿಯಲ್ಲಿಯೇ ಸಿದ್ದವಾಗಿತ್ತು ಸ್ಕೆಚ್

ನಟ ಸಲ್ಮಾನ್ ಖಾನ್ ನಟನೆ ಯಾರಿಗೆ ತಾನೆ ಇಷ್ಟ ಆಗೋದಿಲ್ಲ. ಹಲವಾರು ಸಿನಿಮಾಗಳ ಮೂಲಕ ಅಭಿಮಾನಿಗಳ ಮನಗೆದ್ದ ನಟ. ಈ ನಟನಿಗೆ ಲಾಕ್‌ ಡೌನ್‌ನಿಂದಾಗಿಯೇ ಪ್ರಾಣ ಉಳಿದಿದೆ ಎಂದರೆ ನೀವು ನಂಬಲೇಬೇಕು. ಲಾಕ್ ‌ಡೌನ್ ಇರದಿದ್ದರೆ ಸಲ್ಲು ಏನಾಗುತ್ತಿದ್ದರೋ ಗೊತ್ತಿಲ್ಲ.

ಹೌದು, ಸಲ್ಲು ಹತ್ಯೆಗೆ ಸಂಚು ನಡೆದಿತ್ತಂತೆ. ಅವರನ್ನು ಹತ್ಯೆ ಮಾಡಬೇಕೆಂದು ರಾಹುಲ್ ಎಂಬ ಶಾರ್ಪ್‌ಶೂಟರ್ ಸ್ಕೆಚ್ ಹಾಕಿದ್ದ ಎಂಬ ಮಾಹಿತಿ ಇದೀಗ ಹೊರ ಬಂದಿದೆ. ಜನವರಿಯಲ್ಲಿಯೇ ಈತ ಸ್ಕೆಚ್ ಹಾಕಿದ್ದನಂತೆ. ಆದರೆ ಲಾಕ್‌ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಈ ಸ್ಕೆಚ್ ಮಿಸ್ ಆಗಿದೆ.

ಇನ್ನು ಸಲ್ಲು ಹತ್ಯೆಗೆಂದು ರಾಹುಲ್ ಎಂಬ ಶಾರ್ಪ್‌ಶೂಟರ್‌ಗೆ ಸುಪಾರಿ ಕೊಟ್ಟಿದ್ದು, ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ. ಕೃಷ್ಣಮೃಗ ಬೇಟೆ ಪ್ರಕರಣದ ಸಂಬಂಧ ಈ ಇಬ್ಬರ ನಡುವೆ ದ್ವೇಷ ಇತ್ತಂತೆ. ಹೀಗಾಗಿಯೇ ಸಲ್ಲು ಹತ್ಯೆ ಮಾಡಿಸಲು ಲಾರೆನ್ಸ್ ಬಿಷ್ಣೋಯಿ ಮುಂದಾಗಿದ್ದಾನೆ.

ಇನ್ನು ರಾಹುಲ್, ಫರೀದಾಬಾದ್‌ನಲ್ಲಿ ನಡೆದ ಜೋಡಿ ಕೊಲೆ ಆರೋಪಿ. ಈತನನ್ನು ಪೊಲೀಸರು ಬಂಧನ ಮಾಡಿ ವಿಚಾರಣೆ ಮಾಡಿದಾಗ ಈ ವಿಚಾರ ಹೊರ ಬಂದಿದೆ. ಸದ್ಯ ರಾಹುಲ್ ನ್ಯಾಯಾಂಗ ಬಂಧನದಲ್ಲಿದ್ದಾನೆ. ಸಲ್ಮಾನ್ ಖಾನ್‌ರ ಎಲ್ಲಾ ಚಲನವಲನಗಳ ಬಗ್ಗೆ ರಾಹುಲ್ ತಿಳಿದುಕೊಂಡಿದ್ದನಂತೆ. ಈ ಹತ್ಯೆ ಸ್ಕೆಚ್ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಗೆ ಭದ್ರತೆ ಹೆಚ್ಚಿಸಲು ಪೊಲೀಸರು ತೀರ್ಮಾನ ಮಾಡಿದ್ದಾರಂತೆ.

TRENDING