Monday, September 21, 2020
Home ಸುದ್ದಿ ಜಾಲ ಆನ್ ಲೈನ್ ಔಷಧ ಮಾರಾಟ ಕ್ಷೇತ್ರಕ್ಕೆ ಕಾಲಿಟ್ಟ ರಿಲಯನ್ಸ್ ಇಂಡಸ್ಟ್ರೀಸ್ ; ನೆಟ್...

ಇದೀಗ ಬಂದ ಸುದ್ದಿ

ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ರೈತರ ಬೃಹತ್ ಪ್ರತಿಭಟನೆ

ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಮುಂದಾಗಿರುವ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತ ಸಂಘ, ಕಾರ್ಮಿಕ ಸಂಘಟನೆಗಳು ಸೇರಿದಂತೆ 30ಕ್ಕೂ ಹೆಚ್ಚು...

ಪತ್ರಕರ್ತ ರಾಜೀವ್ ಶರ್ಮಾ ಮತ್ತೆ 7 ದಿನ...

ಚೀನಾದ ಪರ ಬೇಹುಗಾರಿಕೆ ಆರೋಪದಡಿ ಬಂಧಿತರಾಗಲಿರುವ ಫ್ರೀಲ್ಯಾನ್ಸ್ ಪತ್ರಕರ್ತ ರಾಜೀವ್ ಶರ್ಮಾರನ್ನು ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.

ವಾಟ್ಸ್ ಆಪ್ ಬಳಕೆದಾರರಿಗೆ ಸಿಹಿ ಸುದ್ದಿ

ವಾಟ್ಸಾಪ್ ಬಹಳ ಸಮಯದಿಂದ ಬಹು ಸಾಧನಬೆಂಬಲದ ಮೇಲೆ ಕೆಲಸ ಮಾಡುವ ಅವೃತ್ತಿ ಬಗ್ಗೆ ಸಂಶೋಧನೆ ನಡೆಸುತ್ತಿದೆ. ಈ ಫೀಚರ್ ಹಲವು ಡಿವೈಸ್ ಗಳಲ್ಲಿ ಒಂದು ವಾಟ್ಸಾಪ್ ಖಾತೆಯನ್ನು ಬಳಸಲು ಅನುಮತಿಸುತ್ತದೆ....

ವಿಧಾನಸೌಧದಲ್ಲಿ ಆಡಳಿತ ಪಕ್ಷದ ಶಾಸಕ-ಸಚಿವರ ನಡುವೆ ಫೈಟ್

ಇಂದಿನಿಂದ ವಿಧಾನಸಭೆ ಅಧಿವೇಶನ ಆರಂಭವಾಗಿದ್ದು, ಆಡಳಿತ ಪಕ್ಷದ ಶಾಸಕ ಮತ್ತು ಸಚಿವರ ನಡುವೆ ಅನುದಾನದ ವಿಚಾರವಾಗಿ ಗಲಾಟೆ ಮಾಡಿಕೊಂಡಿರುವ ಘಟನೆ ವಿಧಾನಸಭೆ ಸೆಂಟ್ರಲ್ ಹಾಲ್ ಲಾಂಜ್ ನಲ್ಲಿ ನಡೆದಿದೆ.

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್‍ಗೆ ಮುಖಭಂಗ

ಐದು ವರ್ಷಗಳ ಸಮಗ್ರ ಬಿಎ ಎಲ್‍ಎಲ್‍ಬಿ(ಹಾನರ್ಸ್) ಪದವಿಗಾಗಿ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (ಎನ್‍ಎಲ್‍ಎಸ್‍ಐಯು) ನಡೆಸಿದ್ದ ಪ್ರತ್ಯೇಕ ಪ್ರವೇಶ ಪರೀಕ್ಷೆಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಇದರಿಂದಾಗಿ ರಾಷ್ಟ್ರೀಯ...

ಆನ್ ಲೈನ್ ಔಷಧ ಮಾರಾಟ ಕ್ಷೇತ್ರಕ್ಕೆ ಕಾಲಿಟ್ಟ ರಿಲಯನ್ಸ್ ಇಂಡಸ್ಟ್ರೀಸ್ ; ನೆಟ್ ಮೆಡ್ಸ್ ನಿಂದ ಷೇರುಗಳ ಖರೀದಿ

ಮುಂಬೈ (.19): ದೇಶದ ಅತಿ ದೊಡ್ಡ ಆನ್ಲೈನ್ಫಾರ್ಮಸಿ ನೆಟ್ಮೆಡ್ಸ್ ಶೇ. 60 ಷೇರನ್ನು ಮುಕೇಶ್ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್​ 620 ಕೋಟಿ ರೂಪಾಯಿಗೆ ಪಡೆದುಕೊಂಡಿದೆ. ಮೂಲಕ ಕಾಮರ್ಸ್ದಿಗ್ಗಜ ಅಮೆಜಾನ್ಗೆ ನೇರ ಸ್ಪರ್ಧೆ ನೀಡಲು ರಿಲಯನ್ಸ್ಮುಂದಾಗಿದೆ.

ಕೊರೋನಾ ವೈರಸ್​ ಹೆಚ್ಚಾದಂತೆ ದೇಶದಲ್ಲಿ ಇ ಮಾಕರ್ಸ್​ಗೆ ಹೆಚ್ಚಿನ ಬೇಡಿಕೆ ಬರಲು ಆರಂಭವಾಗಿತ್ತು. ಇದನ್ನು ಅರಿತ ರಿಲಯನ್ಸ್​ ಮೊಟ್ಟ ಮೊದಲ ಬಾರಿಗೆ ಜಿಯೋ ಮಾರ್ಟ್​ ಆರಂಭಿಸುವ ಮೂಲಕ ತನ್ನ ಆನ್​ಲೈನ್​ ಕ್ಷೇತ್ರದ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿತ್ತು. ಈಗ ಆನ್​ಲೈನ್ ಮೂಲಕ​ ಔಷಧ ಮಾರಾಟ ಕ್ಷೇತ್ರದಲ್ಲೂ ಸಂಸ್ಥೆ ತನ್ನ ಹಿಡಿತ ಸಾಧಿಸಿದೆ. ಪ್ರದೀಪ್​ ದಾಧಾ ಎಂಬುವವರು ನೆಟ್​ಮೆಡ್ಸ್​ ಅನ್ನು ಸ್ಥಾಪಿಸಿದ್ದರು. ಇದು ಜನರಿಗೆ ಔಷಧ ಹಾಗೂ ಮಕ್ಕಳ ಆರೈಕೆಗೆ ಬೇಕಿರುವ ವಸ್ತುಗಳನ್ನು ಡೆಲಿವರಿ ಮಾಡುತ್ತಿದೆ. ಇದರ ಜೊತೆಗೆ ನೆಟ್​ಮೆಡ್​ ಆಪ್​ ಹಾಗೂ ವೆಬ್​ಸೈಟ್​ ಮೂಲಕ ವೈದ್ಯರ ಅಪಾಯಿಟ್​ಮೆಂಟ್​ ಕೂಡ ಕಾಯ್ದಿರಿಸಬಹುದಾಗಿದೆ. ದೊಡ್ಡ ಮಟ್ಟದಲ್ಲಿ ಹಣವನ್ನು ಕೂಡಿಸಲು ಸಾಧ್ಯವಾಗದ ಕಾರಣ ಕಳೆದ ಕೆಲ ತಿಂಗಳಿಂದ ಈ ಸಂಸ್ಥೆ ಷೇರುಗಳನ್ನು ಮಾರಾಟ ಮಾಡಲು ಮುಂದೆ ಬಂದಿತ್ತು.

ಡೌನ್​ ಪೆನ್​ ಕಾಂಬೋಡಿಯಾ ಗ್ರುಪ್, ಸಿಸ್ಟೆಮಾ ಏಷಿಯಾ ಫಂಡ್, ಟ್ಯಾನ್​ಕ್ಯಾಮ್​ ಇನ್​ವೆಸ್ಟ್​ಮೆಂಟ್​ ಮತ್ತು ಹೆಲ್ತ್​ಕೇರ್​ ನೆಟ್​ಮೆಡ್ಸ್​ ಮೇಲೆ ಹೂಡಿಕೆ ಮಾಡಿದ್ದವು.

ರಿಲಯನ್ಸ್​ ರಿಟೇಲ್​ ಉದ್ಯಮದ ನಿರ್ದೇಶಕಿ ಇಶಾ ಅಂಬಾನಿ ಈ ಒಪ್ಪಂದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಒಪ್ಪಂದದಿಂದ ನಾವು ಜನರಿಗೆ ಕಡಿಮೆ ಮೊತ್ತದಲ್ಲಿ ಹಾಗೂ ಉತ್ತಮ ಗುಣಮಟ್ಟದಲ್ಲಿ ಔಷಧಗಳನ್ನು ಜನರಿಗೆ ತಲುಪಿಸಲು ಸಾಧ್ಯವಾಗಲಿದೆ ಎಂದರು.  

TRENDING