Wednesday, September 23, 2020
Home ಗೋಕಾಕ ಪತ್ರಕರ್ತರಿಗೆ ಆಯುಷ್ಯ ಇಲಾಖೆಯಿಂದ ಲಸಿಕೆ

ಇದೀಗ ಬಂದ ಸುದ್ದಿ

ಮಹಾಮಾರಿ ʼಕೊರೊನಾʼ ಕುರಿತು ಬಹಿರಂಗವಾಯ್ತು ಮತ್ತೊಂದು ಆತಂಕಕಾರಿ...

ಕೊರೊನಾ ಮಹಾಮಾರಿಯ ಕರಿ ಛಾಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕೊರೊನಾದಿಂದ ಸಾಯುವವರ ಸಂಖ್ಯೆಯಲ್ಲೂ ಕೂಡ ಹೆಚ್ಚಾಗಿದೆ. ಇದರ ಜೊತೆಗೆ ಈ ಕೊರೊನಾ ಯಾವಾಗ ಕೊನೆಯಾಗುತ್ತೆ ಅನ್ನೋದು ಯಾರಿಗೂ ಗೊತ್ತಿಲ್ಲ....

ಸುಶಾಂತ್ ಸಾವಿನ ಪ್ರಕರಣ: ನಟಿ ರಿಯಾಗೆ ಅಕ್ಟೋಬರ್...

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಬಂಧಿಯಾಗಿರುವ ನಟಿ ರಿಯಾ ಚಕ್ರವರ್ತಿಯ ನ್ಯಾಯಾಂಗ ಬಂಧನ ಅವಧಿಯನ್ನು ಅಕ್ಟೋಬರ್ 6 ರವರೆಗೆ ವಿಸ್ತರಿಸಿ ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯವು...

ಬೈಂದೂರಿನ ಸಮುದ್ರ ತೀರದಲ್ಲಿ ಕ್ಷಿಪಣಿ ಮಾದರಿಯ ಉಪಕರಣ...

 ಉಡುಪಿ: ಬೈಂದೂರು ತಾಲ್ಲೂಕಿನ ಶಿರೂರು ಸಮೀಪದ ಕಳಿಹಿತ್ಲು ಸಮುದ್ರ ತೀರದಲ್ಲಿ ಮಂಗಳವಾರ ಕ್ಷಿಪಣಿ ಮಾದರಿಯ ವಸ್ತುವೊಂದು ಪತ್ತೆಯಾಗಿದೆ. ಸುಮಾರು 10 ಅಡಿ ಉದ್ದವಿರುವ ಕೆಂಪು ಬಣ್ಣದ ಉಪಕರಣವನ್ನು...

ಹಿರಿಯ ನಟಿ ಆಶಾಲತಾ ಕೊರೊನಾ ಸೋಂಕಿಗೆ ಬಲಿ

ನವದೆಹಲಿ:ಕೋವಿಡ್ 19 ಸೋಂಕಿಗೆ ಮರಾಠಿ ಚಿತ್ರರಂಗದ ಪ್ರಸಿದ್ಧ ನಟಿ ಆಶಾಲತಾ ವಾಬ್ಗಾಂವ್ ಕರ್ (79ವರ್ಷ) ಸತಾರಾ ಆಸ್ಪತ್ರೆಯಲ್ಲಿ ಮಂಗಳವಾರ ವಿಧಿವಶರಾಗಿರುವುದಾಗಿ ವರದಿ ತಿಳಿಸಿದೆ. ಐಎಎನ್ ಎಸ್...

ಭಾರತದಲ್ಲಿ 55 ಲಕ್ಷದ ಗಡಿ ದಾಟಿದ ಕೊರೊನಾ...

 ನವದೆಹಲಿ : ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನ ಆರ್ಭಟ ಮುಂದುವರಿದಿದ್ದು, ಇದೀಗ ಸೋಂಕಿತರ ಸಂಖ್ಯೆ 55 ಲಕ್ಷದ ಗಡಿ ದಾಟಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ...

ಪತ್ರಕರ್ತರಿಗೆ ಆಯುಷ್ಯ ಇಲಾಖೆಯಿಂದ ಲಸಿಕೆ

ಗೋಕಾಕ: ಇವತ್ತು ಜಗತ್ತಿನಾದ್ಯಾಂತ ಅಟ್ಟಹಾಸ ತೊರುತ್ತಿರುವ ಕೊರಾನಾ ಹರಡದಂತೆ ತಡೆಗಟ್ಟಲು ಕೊರಾನಾ ವಾರಿಯರ್ಸಗಳಾದ ಗೋಕಾಕ ತಾಲೂಕಿನ ಪ್ರೇಸ್ ಅಸೋಸಿಯೇಷನ್ ಸದಸ್ಯರಿಗೆ ರೊಟರಿ ರಕ್ತ ಬಂಡಾರ ಗೋಕಾಕ ಸಭಾ ಭವನದಲ್ಲಿ ಆಯುಷ್ಯ ಇಲಾಖೆಯಿಂದ ಉಚಿತವಾಗಿ ಲಸಿಕೆ ನೀಡಿ ಮಾತನಾಡಿದ ಆಯುಷ್ಯ ವೈದ್ಯಾಧಿಕಾರಿ ಸರೋಜಾ ಮಾವರಕರ ಇವರು ಇವತ್ತಿನ‌ ಯುಗದಲ್ಲಿ ನಾವೆಲ್ಲರೂ ನಮಗೆ ಇಷ್ಟ ಬಂದಂತೆ ಮನಸ್ಸಿಗೆ ಬಂದಂತೆ ನಡೆಯುತಿದ್ದೇವೆ.

ಪ್ರತಿಯೊಬ್ಬರಿಗೆ ಮಾದ್ಯಮದವರು ತಮ್ಮ ಜೀವದ ಹಂಗನ್ನು ತೊರೆದು ಸುದ್ದಿ ಮುಟ್ಟಿಸುವ ಕೆಲಸ ಮಾಡುತಿದ್ದಿರಿ, ಅದಕ್ಕಾಗಿ ನಾವು ನಿಮ್ಮ ಜೊತೆ ನಿಮ್ಮ ಕುಟುಂಬವೂ ಆರೋಗ್ಯವಾಗಿರಲೆಂದು ತಮಗೆ ಕೊರಾನಾ ಹರಡದಂತೆ ಆಯುಷ್ಯ ಇಲಾಖೆಯಿಂದ ಲಸಿಕೆ ನೀಡುತಿದ್ದೇವೆ, ಇದರ ಜೊತೆಯಲ್ಲಿ ನಾವೆಲ್ಲರೂ ನಮ್ಮ ಮೂಗು,ಬಾಯಿ, ಕಣ್ಣುಗಳಿಗೆ ಸೀಲ್ ಡೌನ್ ಮಾಡಿದರೆ ಲಾಕಡೌನ್ ಮಾಡುವ ಅವಶ್ಯಕತೆ ಇಲ್ಲ ಎಂದರು,

ಇದರ ಜೊತೆಯಲ್ಲಿ ಗೋಕಾಕ ತಾಲೂಕಿನ ಪ್ರೇಸ್ ಅಸೋಸಿಯೇಷನ್ ಸದಸ್ಯರೆಲ್ಲರಿಗೂ ಕೊರೊನಾ ವಿರುದ್ಧ ಹೋರಾಡಲು ಸಂಸಮನಿ ವಟಿ ಎಂಬ ಆಯುರ್ವೇದಿಕ ಔಷದಿಯನ್ನು ನೀಡಿ ಲಸಿಕೆ ಬಳಸುವ ಮಾಹಿತಿ ನೀಡಿದರು.

ಇದೆ ಸಂದರ್ಬದಲ್ಲಿ ಗೋಕಾಕ ನಗರ ಸಭೆಯ ಪೌರಾಯುಕ್ತರಾದ  ಶಿವಾನಂದ ಹೀರೆಮಠ ಮಾತನಾಡಿ ಕೆಲವರು ತಮ್ಮ‌ಮಾನಕ್ಕಾಗಿ ಹೇದರಿ ಹಣ ಇದ್ದವರು ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯುವದನ್ನು ಬಿಟ್ಟು ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುತಿದ್ದಾರೆ, ಕೊರೋನಾಗೆ ಹೆದರುವ ಅವಶ್ಯಕತೆಯಿಲ್ಲ ಆರೊಗ್ಯ ಇಲಾಖೆ ನಿಡುವ ಚಿಕಿತ್ಸೆ ಪಡೆದುಕೊಂಡರೆ ಸಾಕು ನಮಗೆ ಎಲ್ಲರಿಗೂ ಎಲ್ಲ ವಿಷಯ ತಿಳಿಸಲಿಕ್ಕೆ ಆಗದ ಸಮಯದಲ್ಲಿ ಪ್ರತಿಯೊಬ್ಬರಿಗೂ ಎಲ್ಲ ಸುದ್ದಿಗಳನ್ನು ತಿಳಿಸುವ ನಿಮ್ಮ ಕಾರ್ಯ ಶ್ಲಾಘನೀಯ ಎಂದರು.

ಮನೋಹರ ಮೇಗೇರಿ

ದಿ ನ್ಯೂಸ್ 24,ಗೋಕಾಕ

TRENDING