Thursday, September 24, 2020
Home ಅಂತರ್ ರಾಷ್ಟ್ರೀಯ ಚೀನಾದಲ್ಲಿ ಸೋಂಕಿನಿಂದ ಚೇತರಿಸಿಕೊಂಡ ಇಬ್ಬರು ರೋಗಿಗಳಿಗೆ ಮತ್ತೆ 2 ತಿಂಗಳ ಬಳಿಕ ಕೊರೋನಾ ಪಾಸಿಟಿವ್ ಪತ್ತೆ!

ಇದೀಗ ಬಂದ ಸುದ್ದಿ

ಡ್ರಗ್ಸ್ ಪ್ರಕರಣ : ನಟಿ ಸಂಜನಾ ಗಲ್ರಾನಿ...

ಬೆಂಗಳೂರು: ಡ್ರಗ್ಸ್ ಜಾಲ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಸೇರಿರುವ ನಟಿ ಸಂಜನಾ ಗಲ್ರಾನಿ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸೆ. 28ಕ್ಕೆ ಮುಂದೂಡಲಾಗಿದೆ. ಸಂಜನಾ ಪರ ವಕೀಲರು...

ಡ್ರಗ್ಸ್ ಪ್ರಕರಣ :ನಾಳೆ ಎನ್.ಸಿ.ಬಿ. ವಿಚಾರಣೆಗೆ ಹಾಜರಾಗಲಿದ್ದಾರೆ...

 ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಾಲಿವುಡ್ ನ ಹೈ ಪ್ರೊಫೈಲ್ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್, ಶ್ರದ್ಧಾ ಕಪೂರ್ ಸೇರಿದಂತೆ ಹಲವರಿಗೆ ಎನ್.ಸಿ.ಬಿ. ಸಮನ್ಸ್ ನೀಡಿದ್ದು, ನಾಳೆ ನಟಿ...

ಹಿರಿಯಡ್ಕದ ನಡುರಸ್ತೆಯಲ್ಲಿ ಹಾಡುಹಗಲೇ ರಿಯಲ್ ಎಸ್ಟೇಟ್...

 ಉಡುಪಿ : ಉಡಪಿಯ ಹಿರಿಯಡಕದಲ್ಲಿ ಹಾಡುಹಗಲೇ ಕಗ್ಗೊಲೆ ನಡೆದಿದ್ದು, ನಗರದ ಹೃದಯ ಭಾಗದಲ್ಲಿ ದುಷ್ಕರ್ಮಿಗಳ ತಂಡವೊಂದು ವ್ಯಕ್ತಿಯೊಬ್ಬನ ಕತ್ತು ಕತ್ತರಿಸಿ ಕೊಲೆ ಮಾಡಿದೆ. ಕೊಲೆಯಾದ ವ್ಯಕ್ತಿಯನ್ನು ಕಿಶನ್ ಶೆಟ್ಟಿ ಎಂದು...

ಕೇಂದ್ರ ಸರ್ಕಾರ ರೈತರ ನಂತರ, ಕಾರ್ಮಿಕರನ್ನು...

ನವದೆಹಲಿ: ಸಂಸತ್ತು ಅಂಗೀಕರಿಸಿದ ಮೂರು ಕಾರ್ಮಿಕ ಸುಧಾರಣಾ ಮಸೂದೆಗಳ ಕುರಿತು ಗುರುವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಕೇಂದ್ರ ಸರ್ಕಾರ ರೈತರ ನಂತರ ಕಾರ್ಮಿಕರನ್ನು...

ಪಂಜಾಬ್ ನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ:...

ಮೊಹಾಲಿ : ನಿರ್ಮಾಣ ಹಂತದ ಎರಡು ಮಹಡಿಯ ಕಟ್ಟಡವೊಂದು ಕುಸಿದುಬಿದ್ದ ಪರಿಣಾಮ ಮೂವರು ಕಾರ್ಮಿಕರು ಸಾವನ್ನಪ್ಪಿದ್ದು ಕಟ್ಟಡದ ಮಾಲೀಕ ಸೇರಿ ಹಲವರು ಗಾಯಗೊಂಡು ಇನ್ನು ಕೆಲವರು ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿರುವ...

ಚೀನಾದಲ್ಲಿ ಸೋಂಕಿನಿಂದ ಚೇತರಿಸಿಕೊಂಡ ಇಬ್ಬರು ರೋಗಿಗಳಿಗೆ ಮತ್ತೆ 2 ತಿಂಗಳ ಬಳಿಕ ಕೊರೋನಾ ಪಾಸಿಟಿವ್ ಪತ್ತೆ!

 ಬೀಜಿಂಗ್: ಚೀನಾದಲ್ಲಿ ಕೊರೋನಾವೈರಸ್‌ನಿಂದ ಚೇತರಿಸಿಕೊಂಡಿದ್ದ ಇಬ್ಬರು ರೋಗಿಗಳಿಗೆ ಮತ್ತೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಅದರ ನಂತರ ಕೊರೋನಾದಿಂದ ಮತ್ತೆ ಸೋಂಕಿಗೆ ಒಳಗಾಗುವ ಸಾಧ್ಯತೆಗೆ ಸಂಬಂಧಿಸಿದ ಆತಂಕಗಳು ಹೆಚ್ಚಿವೆ.

ಚೀನಾದ (China) ಕೇಂದ್ರ ಪ್ರಾಂತ್ಯ ಹುಬೈನಲ್ಲಿ ಕೊರೋನಾವೈರಸ್ (Coronavirus) ಮೊದಲು ಡಿಸೆಂಬರ್‌ನಲ್ಲಿ ಹರಡಿತು. ಅಲ್ಲಿಂದ ಬಂದ 68 ವರ್ಷದ ಮಹಿಳೆಯ ಕೋವಿಡ್ 19 ಪರೀಕ್ಷೆಯ ಫಲಿತಾಂಶ ಭಾನುವಾರ ಸಕಾರಾತ್ಮಕವಾಗಿದೆ, 6 ತಿಂಗಳ ಹಿಂದೆ ಕೊರೋನಾವೈರಸ್ ಸೋಂಕಿಗೆ ಒಳಗಾಗಿದ್ದು ಗುಣಮುಖರಾಗಿದ್ದರು ಎಂದು ತಿಳಿದುಬಂದಿದೆ. ಇದಲ್ಲದೆ ಏಪ್ರಿಲ್ನಲ್ಲಿ ಸೋಂಕಿಗೆ ಒಳಗಾದ ಶಾಂಘೈನ ಇನ್ನೊಬ್ಬ ವ್ಯಕ್ತಿಗೂ ಸಹ ಸೋಮವಾರ ಕೋವಿಡ್-19 (Covid 19) ದೃಢಪಟ್ಟಿದೆ.

ವಿಶೇಷವೆಂದರೆ ಈ ಇಬ್ಬರ ಜೊತೆಗಿರುವ ಯಾರಿಗೂ ಕೊರೋನಾ ಸೋಂಕು ತಗುಲಿಲ್ಲ. ಆದಾಗ್ಯೂ ಇಬ್ಬರೂ ರೋಗಿಗಳನ್ನು ಕ್ವಾರಂಟೈನ್ (Quarantine) ಮಾಡಲಾಗಿದೆ. ಈ ಘಟನೆಯಿಂದ, ರೋಗದ ವಿರುದ್ಧ ದೇಹದಲ್ಲಿ ಉತ್ಪತ್ತಿಯಾಗುವ ಪ್ರತಿರಕ್ಷೆಯು ಸೋಂಕನ್ನು ತಡೆಗಟ್ಟಲು ಅಲ್ಪಾವಧಿಗೆ ಮಾತ್ರವೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಸಾಂಕ್ರಾಮಿಕ ವ್ಯಕ್ತಿಯ ದೇಹದೊಳಗೆ ತಯಾರಿಸಿದ ಪ್ರತಿರಕ್ಷಣಾ ಪ್ರತಿಕಾಯಗಳ ಮಟ್ಟವು ಕೆಲವೇ ತಿಂಗಳುಗಳಲ್ಲಿ ಬೇಗನೆ ಬೀಳುತ್ತದೆ ಎಂದು ಕೆಲವು ಅಧ್ಯಯನಗಳು ತೋರಿಸಿವೆ. ಬಹುಶಃ ಇದು ಎರಡನೇ ಬಾರಿಗೆ ಅದೇ ಸೂಕ್ಷ್ಮಾಣುಜೀವಿಗಳಿಗೆ ತುತ್ತಾಗುವಂತೆ ಮಾಡುತ್ತದೆ. ಆದಾಗ್ಯೂ ಸಾಂಕ್ರಾಮಿಕ ರೋಗವು ಮರು-ಸೋಂಕಿಗೆ ಒಳಗಾಗುತ್ತಿದೆ ಎಂಬುದಕ್ಕೆ ಹೆಚ್ಚಿನ ಪುರಾವೆಗಳಿಲ್ಲ.

ಏತನ್ಮಧ್ಯೆ ದಕ್ಷಿಣ ಕೊರಿಯಾದ ಸಂಶೋಧಕರು ಚೇತರಿಕೆಯ ನಂತರ ರೋಗಿಗಳ ದೇಹದಲ್ಲಿ ಕಂಡುಬರುವ ವೈರಸ್ ಸತ್ತ ವೈರಸ್ ಕಣಗಳ ಅವಶೇಷಗಳಾಗಿರಬಹುದು, ಅದು ಇನ್ನು ಮುಂದೆ ಹೆಚ್ಚು ಸಾಂಕ್ರಾಮಿಕವಾಗುವುದಿಲ್ಲ ಎಂದು ಸೂಚಿಸುತ್ತದೆ. ಜಾನ್ಸ್ ಹಾಪ್ಕಿನ್ಸ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ವೆಬ್‌ಸೈಟ್ ಪ್ರಕಾರ ಮರು ಸೋಂಕಿನ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗಿದೆ.

ಪ್ರತಿಕಾಯ ಪರೀಕ್ಷೆಯ ಮೂಲಕ ವೈರಸ್ ವಿರುದ್ಧ ವ್ಯಕ್ತಿಯ ಪ್ರತಿರಕ್ಷೆಯನ್ನು ಹೇಗೆ ಅಳೆಯುವುದು ಎಂಬುದನ್ನು ಅರ್ಥಮಾಡಿಕೊಳ್ಳಲು ಸಂಶೋಧಕರು ಪ್ರಸ್ತುತ ಪ್ರಯತ್ನಿಸುತ್ತಿದ್ದಾರೆ.

ಕೊರೋನಾವೈರಸ್ ಇದುವರೆಗೆ ವಿಶ್ವದಾದ್ಯಂತ 20 ದಶಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿ 7 ಲಕ್ಷ 48 ಸಾವಿರ ಜನರನ್ನು ಬಲಿತೆಗೆದುಕೊಂಡಿದೆ.

TRENDING