Thursday, September 24, 2020
Home ಸುದ್ದಿ ಜಾಲ ಪರಭಕ್ಷಕಗಳಿಂದ ಜಾನುವಾರುಗಳ ಪ್ರಾಣ ರಕ್ಷಿಸುವ ಕೃತಕ ಕಣ್ಣುಗಳು!

ಇದೀಗ ಬಂದ ಸುದ್ದಿ

ತಮಿಳು ನಟನನ್ನು ಟ್ವಿಟರ್‌ನಲ್ಲಿ ಫಾಲೋ ಮಾಡಿದ ಪಾಪ್‌...

ಚೆನ್ನೈ: ಖ್ಯಾತ ಪಾಪ್‌ ಗಾಯಕ ಜಸ್ಟೀನ್‌ ಬೈಬರ್‌ ಅವರು ತಮಿಳಿನ ಸಂಗೀತ ಸಂಯೋಜಕ, ನಟ ಜಿ.ವಿ. ಪ್ರಕಾಶ್‌ ಅವರನ್ನು ಟ್ವಿಟರ್‌ನಲ್ಲಿ ಫಾಲೋ ಮಾಡಿದ್ದಾರೆ. ಜಿ.ವಿ. ಪ್ರಕಾಶ್‌ ಅವರು...

ಲಡಾಖ್‌ ಗಡಿ ಪ್ರದೇಶಕ್ಕೆ ಹೊರಡಲು ಚೀನಾ ಸೈನಿಕರ...

 ತೈಪೆ: ಲಡಾಖ್‌ನ ಎಲ್‌ಎಸಿಯ ದುರ್ಗಮ ವಾತಾವರಣದಲ್ಲಿ ಕರ್ತವ್ಯಕ್ಕಿಳಿಯಲು ಚೀನೀ ಸೈನಿಕರು ಎಷ್ಟು ಭೀತರಾಗುತ್ತಾರೆ ಎನ್ನುವುದಕ್ಕೆ ಸಾಕ್ಷಿಯಾಗಿ ವೀಡಿಯೋವೊಂದು ವೈರಲ್‌ ಆಗಿದೆ.

ಸಚಿವ ಸುರೇಶ್ ಅಂಗಡಿ ನಿಧನಕ್ಕೆ ರಾಜಕೀಯ ನಾಯಕರು...

ನವದೆಹಲಿ : ಕೊರೊನಾದಿಂದ ಕೇಂದ್ರ ಸಚಿವ ಸುರೇಶ್ ಅಂಗಡಿ ಸಾವನಪ್ಪಿದ್ದು, ಅಗಲಿದ ನಾಯಕನಿಗೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ...

ಐಪಿಎಲ್ 2020 : ಕೆಕೆಆರ್ ವಿರುದ್ಧ...

ಬುಧವಾರ ಅಬುದಾಬಿಯಲ್ಲಿ ನಡೆದ ಐಪಿಎಲ್ ನ 5ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

ಗುಜರಾತ್‌ : ತೈಲ, ಅನಿಲ ಸಂಸ್ಕರಣಾ ಘಟಕದಲ್ಲಿ...

ಸೂರತ್‌ (ಗುಜರಾತ್‌): ಸೂರತ್‌ನ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) ಸ್ಥಾವರದಲ್ಲಿ ಗುರುವಾರ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ಟೆಂಡರ್ ಪ್ರಸ್ತುತ ಸ್ಥಳದಲ್ಲಿದೆ.

ಪರಭಕ್ಷಕಗಳಿಂದ ಜಾನುವಾರುಗಳ ಪ್ರಾಣ ರಕ್ಷಿಸುವ ಕೃತಕ ಕಣ್ಣುಗಳು!

ಅರಣ್ಯಪ್ರದೇಶದಂಚಿನ ಹಳ್ಳಿಗಳ ಹಸುಗಳಿಗೆ ಹುಲಿ, ಚಿರತೆ, ನಾಯಿಗಳ ದಾಳಿ ಭಯ ಇದ್ದೇ ಇರುತ್ತೆ. ಜಾನುವಾರುಗಳನ್ನು ಇಂಥ ಪರಭಕ್ಷಕಗಳಿಂದ ರಕ್ಷಿಸಲು ಸಂಶೋಧಕರು ವಿಭಿನ್ನ ಮಾರ್ಗ ಕಂಡುಕೊಂಡಿದ್ದಾರೆ. ಹಸುಗಳ ಹಿಂಭಾಗದಲ್ಲಿ ಬಣ್ಣದ ಕಣ್ಣುಗಳನ್ನು ಬಿಡಿಸಿ, ಜೀವರಕ್ಷಣೆ ನೀಡುವ ತಂತ್ರ ಪರಿಚಯಿಸಿದ್ದಾರೆ.

“ಇಂಥ ಕೃತಕ ಕಣ್ಣುಗಳು ಹಸುಗಳನ್ನು ಪ್ರಾಣಾಪಾಯದಿಂದ ರಕ್ಷಿಸಿವೆ’ ಎನ್ನುತ್ತಾರೆ, ನ್ಯೂಸೌತ್‌ ವಿವಿ ತಜ್ಞರ ತಂಡ. ಆಸ್ಟ್ರೇಲಿಯಾದ ಉತ್ತರ ಬೋಸ್ಟಾನಾದಲ್ಲಿ ಈ ಸಂಬಂಧ ಸಂಶೋಧನೆ ಕೈಗೊಳ್ಳಲಾಗಿತ್ತು. 14 ವಿಭಿನ್ನ ಜಾನುವಾರು ತಳಿಗಳನ್ನು ಪ್ರಯೋಗಕ್ಕೆ ಬಳಸಿಕೊಳ್ಳಲಾಗಿತ್ತು. ಕೃತಕ ಕಣ್ಣುಗುಡ್ಡೆಗಳ ರಚನೆಯ ಹಚ್ಚೆ ಹಾಕಿಸಿ ಕೊಂಡ ಹಸುಗಳನ್ನು ಕಂಡ ಸಿಂಹ, ಚಿರತೆ, ನಾಯಿಗಳ ವರ್ತನೆ ವಿಶೇಷವಾಗಿತ್ತು. ಹಸುಗಳನ್ನು ಈ ಚಿಹ್ನೆಗಳು ಪ್ರಾಣಾಪಾಯ ದಿಂದ ಪಾರು ಮಾಡಿದ್ದವು.

TRENDING