Monday, September 21, 2020
Home ಸುದ್ದಿ ಜಾಲ ಅಕ್ವೇರಿಯಂನಲ್ಲಿ 100 ಗ್ಯಾಲನ್‌ ಹಳೇ ನಾಣ್ಯ ಪತ್ತೆ!

ಇದೀಗ ಬಂದ ಸುದ್ದಿ

ರಾಜ್ಯದಿಂದ ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಪುನರಾರಂಭ

 ಕೋವಿಡ್-19 ಲಾಕ್‍ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಅಂತರರಾಜ್ಯ ಸಾರಿಗೆ ಸಂಚಾರವನ್ನು ಇದೀಗ ಲಾಕ್‍ಡೌನ್ ಸಡಿಲಗೊಂಡಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆಗನುಗುಣವಾಗಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ...

ಕೋವಿಡ್ ಮುಂಜಾಗ್ರತೆಗಳೊಂದಿಗೆ ತಾಜ್ ಮಹಲ್ ಪ್ರವಾಸಿಗರಿಗೆ ಮುಕ್ತ

ಪ್ರೇಮಸೌಧವೆಂದೇ ಖ್ಯಾತಿಗಳಿಸಿರುವ ತಾಜ್ ಮಹಲ್ ಸತತ 6 ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಪ್ರವಾಸಿಗರ ವೀಕ್ಷಣೆಗೆ ಇಂದಿನಿಂದ ಮುಕ್ತವಾಗಿದೆ. ಕೊರೋನಾ ವೈರಸ್ ಲಾಕ್ ಡೌನ್...

ಪ್ರಥಮ ಬಾರಿಗೆ ಅನ್ ಲೈನ್ ನಲ್ಲಿ ಜೈನ...

ಮಂಗಳೂರು :- ಕರ್ನಾಟಕದಲ್ಲಿ ಜೈನ ಧರ್ಮ ಫೇಸ್ ಬುಕ್ಕಿನ ಪ್ರಾಯೋಜಿತ ವಿಶಿಷ್ಟ ಕಾರ್ಯಕ್ರಮ ಜೈನ ಮಾಧ್ಯಮ ಗೋಷ್ಠಿ 19 - 09 - 2020 ಶನಿವಾರದಂದು ರಾತ್ರಿ ಎಂಟು ಗಂಟೆಗೆ...

ತುಂಗಭದ್ರಾ ನದಿಯಲ್ಲಿ ಕೊಚ್ಚಿಹೊದ ಇಬ್ಬರು ಯುವಕರು

ತುಂಗಭದ್ರಾ ನದಿಯಲ್ಲಿ ಇಬ್ಬರು ಯುವಕರು ಹಾಗೂ ಚಕ್ಕಡಿ ಸಮೇತ ಎರಡು ಎತ್ತುಗಳು ಕೊಚ್ಚಿ ಹೋದ ಘಟನೆ ಸೋಮವಾರ ತಾಲೂಕಿನ ಕೋಣನತಂಬಗಿ ಗ್ರಾಮದಲ್ಲಿ ನಡೆದಿದೆ. ಪ್ರಾಥಮಿಕ ವರದಿಯ...

ಭಾರತದಲ್ಲಿ ಮಾತ್ರ ಚಿನ್ನದ ದರ ಇಳಿಕೆ

ಭಾರತದಲ್ಲಂತೂ ಕೊರೊನಾ ಆತಂಕ ಮುಂದುವರಿದಿದ್ದರೂ ಚಿನ್ನದ ಫಿಸಿಕಲ್ ಬೇಡಿಕೆ ಕಡಿಮೆ ಆಗಿದೆ. ಮುಂಬರುವ ನವರಾತ್ರಿ ಹೊತ್ತಿಗೆ ಮತ್ತೆ ಚಿನ್ನಕ್ಕೆ ಬೇಡಿಕೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಆಭರಣ ವರ್ತಕರಿದ್ದಾರೆ. ಗ್ರಾಹಕರನ್ನು ಸೆಳೆಯಬೇಕು...

ಅಕ್ವೇರಿಯಂನಲ್ಲಿ 100 ಗ್ಯಾಲನ್‌ ಹಳೇ ನಾಣ್ಯ ಪತ್ತೆ!

 ಉತ್ತರ ಕರೊಲಿನಾ: ಕೋವಿಡ್ ಬಿಕ್ಕಟ್ಟು ಉದ್ಭವಿಸಿದ ಮೇಲೆ ಸಾಕಷ್ಟು ವ್ಯವಹಾರಗಳಿಗೆ ಚಿಲ್ಲರೆ ಸಮಸ್ಯೆ ಎದುರಾಗಿದೆ. ಆದರೆ, ಇಲ್ಲಿನ ಒಂದು ಅಕ್ವೇರಿಯಂನಲ್ಲಿ 100 ಗ್ಯಾಲನ್‌ ಹಳೇ ನಾಣ್ಯಗಳು ಪತ್ತೆಯಾಗಿವೆ.

ಪೈನ್‌ನಾಲ್‌ ಶೋರ್ನ ಅಕ್ವೇರಿಯಂ 5 ತಿಂಗಳಿಂದ ಬಂದ್‌ ಆಗಿತ್ತು. ಆದರೆ, ಅಕ್ವೇರಿಯಂ ಸಂಬಂಧಿತ ಹಲವು ಬಿಲ್‌ ಪಾವತಿ ಬಾಕಿ ಉಳಿದಿತ್ತು. ಈ ಹಿನ್ನೆಲೆಯಲ್ಲಿ ಸಂದರ್ಶಕರು ಅಕ್ವೇ ರಿಯಂ ಒಳಗೆ ಹಾಕಿದ “ಹಾರೈಕೆ’ ನಾಣ್ಯಗಳನ್ನು ಸಿಬ್ಬಂದಿ ಸಂಗ್ರಹಿಸಿದ್ದಾರೆ.

“30 ಅಡಿ ಎತ್ತರದ ಸ್ಮೋಕಿ ಮೌಂಟೇನ್‌ ಜಲಪಾತವನ್ನು ಬಂದ್‌ ಮಾಡಿ ನಾಣ್ಯ ಎಣಿಕೆ ಮಾಡಲಾಯಿತು. ಅಂದಾಜು 8.12 ಲಕ್ಷ ರೂ.ಸಂಗ್ರಹವಾಗಿದೆ. ಜನರ ಆಶಯಗಳಿಗೆ, ಕನಸುಗಳಿಗೆ ಎಷ್ಟೊಂದು ಬೆಲೆಯಿದೆ? ಈ ಹಣದಿಂದ ಕೆಲವು ತಿಂಗಳವರೆಗೆ ಅಕ್ವೇರಿಯಂ ನಿರ್ವಹಿಸಲು ಸಾಧ್ಯವಿದೆ’ ಎಂದು ಪೈನ್‌ನಾಲ್‌ ಶೋರ್ನ ಅಕ್ವೇರಿಯಂ ಫೇಸ್‌ಬುಕ್‌ ಖಾತೆ ಹೇಳಿದೆ. ನಾಣ್ಯಗಳ ಬೃಹತ್‌ ರಾಶಿಯ ಚಿತ್ರಗಳು ವೈರಲ್‌ ಆಗಿವೆ.

TRENDING