Friday, September 25, 2020
Home ಜಿಲ್ಲೆ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ಸ್ಪೂರ್ತಿದಾಯಕ ಗೀತೆ ಬಿಡುಗಡೆ ಮಾಡಿದ ಶಿಕ್ಷಕರು

ಇದೀಗ ಬಂದ ಸುದ್ದಿ

ದೆಹಲಿ ಡಿಸಿಎಂ ಸಿಸೋಡಿಯಾರಿಗೆ ಕೊರೊನಾ ಜೊತೆ ಡೆಂಗ್ಯೂ...

ಕೊರೊನಾವೈರಸ್ ಸೋಂಕು ತಗುಲಿರುವ ಹಿನ್ನೆಲೆ ನವದೆಹಲಿಯ ಲೋಕ ನಾಯಕ ಜಯಪ್ರಕಾಶ್ ಆಸ್ಪತ್ರೆಗೆ ದಾಖಲಾಗಿರುವ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಡೆಂಗ್ಯೂ ಸೋಂಕು ಕೂಡಾ ತಗುಲಿರುವ ಬಗ್ಗೆ ತಿಳಿದು ಬಂದಿದೆ.

ರಾಜ್ಯ ಪೊಲೀಸ್‌ ಇಲಾಖೆಯಲ್ಲಿ 20,203 ಹುದ್ದೆ ಖಾಲಿ:...

 ಬೆಂಗಳೂರು: ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ವಿವಿಧ ಶ್ರೇಣಿಯ 20,203 ಹುದ್ದೆಗಳು ಖಾಲಿ ಇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ವಿಧಾನ ಪರಿಷತ್‌ನಲ್ಲಿ ಗುರುವಾರ ಜೆಡಿಎಸ್‌...

ಬ್ಯಾಂಕ್ ಖಾತೆಯಲ್ಲಿ ವಂಚನೆಯಾದ್ರೆ ತಕ್ಷಣ ಏನು ಮಾಡಬೇಕು.?...

 ಕೊರೊನಾ ಮಧ್ಯೆ ವಂಚನೆ ಪ್ರಕರಣಗಳು ಹೆಚ್ಚಾಗ್ತಿವೆ. ಇದನ್ನು ತಪ್ಪಿಸಲು ಆರ್‌ಬಿಐ ಸಾಮಾನ್ಯ ಜನರಿಗೆ ನಿರಂತರವಾಗಿ ಮಾಹಿತಿ ನೀಡುತ್ತಿದೆ. ಇದರ ಹೊರತಾಗಿಯೂ ಖಾತೆಯಲ್ಲಿರುವ ಹಣ ಕಳ್ಳತನವಾದ್ರೆ ಏನು ಮಾಡಬೇಕು ಎಂಬ ಬಗ್ಗೆ...

ಕೋವಿಡ್ 19 ಪರಿಹಾರ ಧನ : ಚಾಲಕರಿಗೆ...

ಬೆಂಗಳೂರು: ಲಾಕ್‌ಡೌನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರಿಗೆ ಘೋಷಿಸಿರುವ 5,000 ರೂ. ನೆರವು ಪಡೆಯಲು ಮತ್ತೂಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವ ಭರವಸೆಯನ್ನು ಸರಕಾರ ನೀಡಿದೆ.

ಡ್ರಗ್ಸ್ ಪ್ರಕರಣ : ನಟಿ ಸಂಜನಾ ಗಲ್ರಾನಿ...

ಬೆಂಗಳೂರು: ಡ್ರಗ್ಸ್ ಜಾಲ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಸೇರಿರುವ ನಟಿ ಸಂಜನಾ ಗಲ್ರಾನಿ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸೆ. 28ಕ್ಕೆ ಮುಂದೂಡಲಾಗಿದೆ. ಸಂಜನಾ ಪರ ವಕೀಲರು...

ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ಸ್ಪೂರ್ತಿದಾಯಕ ಗೀತೆ ಬಿಡುಗಡೆ ಮಾಡಿದ ಶಿಕ್ಷಕರು

ಲಿಂಗಸುಗೂರ:-  ಕರೋನಾ ಕಾರಣದಿಂದ ಶಿಕ್ಷಣದಿಂದ ವಂಚಿತರಾಗಿ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಮತ್ತೆ ಶೈಕ್ಷಣಿಕವಾಗಿ ಉದ್ದೀಪಿಸುವ ಕಾರ್ಯಕ್ರಮ ‘ವಿಧ್ಯಾಗಮ’. ಮಗುವನ್ನು ಶಾಲೆಗೆ ಕರೆತರದೆ ಮಗು ಇರುವಲ್ಲಿಗೆ ಹೋಗಿ ದೇವಸ್ಥಾನದ ಪ್ರಾಂಗಣ, ಮನೆಯ ಕಟ್ಟೆ ಮುಂತಾದ ಕಡೆ ಕೆಲವು ಅವಧಿಗಳವರೆಗೆ ಶಿಕ್ಷಕರು ಮಕ್ಕಳನ್ನ ಕೂಡಿಸಿ ಮಾಸ್ಕ್ ಧರಿದಿ, ಸಾಮಾಜಿಕ ಅಂತರ ಕಾಯ್ದುಕೊಂಡು ಕಲಿಸುವ ಹೊಸ ಪ್ರಕ್ರಿಯೆಗೆ ಪ್ರೋತ್ರಾಹಿಸುವ ಉದ್ದೇಶದಿಂದ ಶಿಕ್ಷಕರಾದ ಶ್ರೀ ನಾಗರಾಜ ಮಾಂಡ್ರೆ,ಶ್ರೀ ಸುರೇಶ ಎಲ್ ರಾಜಮಾನೆ,ಮತ್ತು ಶ್ರೀ ಶರಣಬಸವ ಅವರು ಸೇರಿದಂತೆ ಕೆಲ ಸಮಾನ ಮನಸ್ಕ ಶಿಕ್ಷಕರು ಸೇರಿ ಹೊರತಂದ ದೃಶ್ಯ ಕಾವ್ಯವನ್ನು ಇಂದು ಲಿಂಗಸ್ಗೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಸಾಂಕೇತಿಕವಾಗಿ ಬಿಡುಗಡೆ ಮಾಡಲಾಯಿತು.

ಈಗಾಗಲೇ ‘ಸುಡುವ ಬೆಂಕಿಯ ನಗು’ ಮತ್ತು ‘ಮೌನಯುದ್ಧ’ ಕವನ ಸಂಕಲನ ತಂದಿರುವ ಶ್ರೀ ಸುರೇಶ ಎಲ್ ರಾಜಮಾನೆ ಅವರು ಈ ವಿಧ್ಯಾಗಮ ಗೀತೆಗೆ ಸಾಹಿತ್ಯ ರಚನೆ ಮಾಡಿದ್ದಾರೆ. ಭೂ.ರಾಂಪುರ ಶಾಲೆಯ ಶ್ರೀ ನಾಗರಾಜ ಮಾಂಡ್ರೆ ಈ ಹಾಡಿಗೆ ದ್ವನಿಯಾಗಿದ್ದಾರೆ, ಶ್ರೀ ಶರಣಬಸವ ಮುಂಡರಗಿ ಅಭಿನಯಿಸಿದ್ದಾರೆ. ಈ ಯೋಜನೆಯು ಯಶಸ್ವಿಗೊಳ್ಳು ಈ ಹಾಡು ಕೂಡ ಸ್ಪೂರ್ತಿಸಾಯಕವಾಗಿದೆ ಎಂದು ಎಲ್ಲರೂ ಅಭಿಪ್ರಾಯಪಟ್ಟರು.

ಶಶಿಕುಮಾರ್   

ದಿ ನ್ಯೂಸ್ 24 ಕನ್ನಡ, ರಾಯಚೂರು

TRENDING