Wednesday, September 23, 2020
Home ಜಿಲ್ಲೆ ರಸ್ತೆ ಕುಸಿದು, ರೈತನ ಎತ್ತುಗಳಿಗೆ ಗಂಭೀರ ಗಾಯ

ಇದೀಗ ಬಂದ ಸುದ್ದಿ

ಜಮ್ಮು,ಕಾಶ್ಮೀರ : ಮಾತಾ ವೈಷ್ಣೋದೇವಿ ಭಕ್ತರಿಗೊಂದು ಸಿಹಿಸುದ್ದಿ

ಶ್ರೀನಗರ: ಜಮ್ಮುಮತ್ತು ಕಾಶ್ಮೀರದ ರೇಸಿ ಜಿಲ್ಲೆಯ ತ್ರಿಕೂಟ ಬೆಟ್ಟದಲ್ಲಿರುವ ಮಾತಾ ವೈಷ್ಣೋದೇವಿ ಭಕ್ತರಿಗೆ ಒಂದು ಸಿಹಿ ಸುದ್ದಿ. ಶೀಘ್ರವೇ ಭಕ್ತರು ಮೊಬೈಲ್ ಆಯಪ್ ಮೂಲಕ ದೇವಿಯ ನೇರ ದರ್ಶನವನ್ನು ಪಡೆಯಬಹುದು. ಇದಕ್ಕಾಗಿ...

ಡ್ರಗ್ಸ್ ಪ್ರಕರಣ : ಕಿರುತೆರೆ ನಟ-ನಟಿ ವಿಚಾರಣೆ

 ಬೆಂಗಳೂರು: ಡ್ರಗ್ಸ್ ಜಾಲದ ತನಿಖೆ ಆರಂಭಿಸಿರುವ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಪೊಲೀಸರು, ಕಿರುತೆರೆ ನಟ ಅಭಿಷೇಕ್ ಹಾಗೂ ನಟಿ ಗೀತಾ ಭಾರತಿ ಭಟ್ ಅವರನ್ನು ಮಂಗಳವಾರ ವಿಚಾರಣೆಗೆ ಒಳಪಡಿಸಿದರು.

ಐಪಿಎಲ್ 2020 : ಚೆನ್ನೈ ಸೂಪರ್...

ಮಂಗಳವಾರ ನಡೆದ ಐಪಿಎಲ್ ನ ನಾಲ್ಕನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

ದ.ಕ. ಜಿಲ್ಲೆಯ ಹಿರಿಯ ಉದ್ಯಮಿ, ಸಾಮಾಜಿಕ, ಧಾರ್ಮಿಕ...

ಪುತ್ತೂರು : ದ.ಕ. ಜಿಲ್ಲೆಯ ಹೆಸರಾಂತ ಹಿರಿಯ ಉದ್ಯಮಿ, ಸಾಮಾಜಿಕ, ಧಾರ್ಮಿಕ ಧುರೀಣ ಕಮ್ಮಾಡಿ ಇಬ್ರಾಹಿಂ ಹಾಜಿ (72) ಅವರು ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನ ಹೊಂದಿದರು.

ಮಹಾರಾಷ್ಟ್ರಕಟ್ಟಡ ಕುಸಿತ; 33ಕ್ಕೇರಿದ ಸಾವಿನ ಸಂಖ್ಯೆ

 ಮುಂಬೈ (ಸೆ. 23): ನೆರೆಯ ರಾಜ್ಯವಾದ ಮಹಾರಾಷ್ಟ್ರದ ಭಿವಾಂಡಿಯಲ್ಲಿ ಸೋಮವಾರ ನಸುಕಿನ ಜಾವ 3 ಅಂತಸ್ತಿನ ಕಟ್ಟಡವೊಂದು ಕುಸಿದುಬಿದ್ದಿತ್ತು. ಇದರಿಂದ ಕಟ್ಟಡದೊಳಗಿದ್ದ 10 ಜನರು ಸ್ಥಳದಲ್ಲೇ ಸಾವನ್ನಪ್ಪಿ, ಸಾಕಷ್ಟು ಜನರು...

ರಸ್ತೆ ಕುಸಿದು, ರೈತನ ಎತ್ತುಗಳಿಗೆ ಗಂಭೀರ ಗಾಯ

ಇಂಡಿ: ಇಂಡಿ ತಾಲೂಕಿನ ಶಿರಶ್ಯಾಡ ಗ್ರಾಮದ 19 ನೇ ನಂಬರಿನ ಕಾಲುವೆಯ ಅಜು೯ಣಗೆ ಹೋಗುವ ರಸ್ತೆಯಲ್ಲಿ ಕೆಲವು ವಷ೯ಗಳ ಹಿಂದೆ ಕಳಪೆ ಮಟ್ಟದ ಸಿ.ಟಿ.ಸಿ ನಿಮಿ೯ಸಲಾಗಿತ್ತು.

ಆದರೆ ಅದೇ ರಸ್ತೆಯ ಮಾಗ೯ವಾಗಿ ಗ್ರಾಮದ ರೈತನಾದ ಅರವಿಂದ ಗಂಗಪ್ಷ ಬಿರಾದಾರ ತನ್ನ 2ಎತ್ತುಗಳನ್ನು ಗಾಡಿ ಸಹಿತವಾಗಿ ಹೊಲಕ್ಕೆ ಹೋಗುವಾಗ ಸವೇದ ಕಳಪೆಯಾದ ಆ ರಸ್ತೆ ಕುಸಿದ ಪರಿಣಾಮ ಎತ್ತುಗಳು ಅದರ ಒಳಗಡೆ ಸಿಲುಕಿ ಸಾವು- ನೋವಿನಿಂದ ನರಳಾಡುತ್ತಿವೆ. ಇದನ್ನು ಕಂಡು ರೈತ ಮೂಛೆ೯ಹೋಗಿ ಕಣ್ಣೀರು ಸುರಿಸಿದ್ದಾನೆ. ಕುಸಿದ ರಸ್ತೆ ಸುಧಾರಣೆ ಮಾಡಿ,ರೈತನಿಗೆ ಆದ ಹಾನಿಯನ್ನು ಸರಕಾರ ಪರಿಹಾರ ನೀಡಬೇಕೆಂದು ಅಲ್ಲಿಯ ರೈತರ ಆಗ್ರಹವಾಗಿದೆ.

ವಿನಾಯಕ ತಂಗಾ

ದಿ ನ್ಯೂಸ್ 24 ಕನ್ನಡ, ಇಂಡಿ

TRENDING