Friday, October 23, 2020
Home ಜಿಲ್ಲೆ ಅಭಿವೃದ್ದಿ ಮರೆತ ಪಂಚಾಯತಿ ಅಭಿವೃದ್ಧಿ ಅಧಿಕಾರಿ

ಇದೀಗ ಬಂದ ಸುದ್ದಿ

ವಿಡಿಯೋ ಕಾಲ್​​ ಮೂಲಕ ಮೊಮ್ಮಗನ ನೋಡಿ ಖುಷಿಪಟ್ಟ...

ಚಿರಂಜೀವಿ ಸರ್ಜಾ ಹಾಗು ಮೇಘನಾ ರಾಜ್ ಕುಟುಂಬದಲ್ಲಿ ಗಂಡು ಮಗುವಿನ ಆಗಮನದಿಂದ ಹಬ್ಬದ ಸಂಭ್ರಮ ಮನೆ ಮಾಡಿದೆ. ಆದರೆ ಚಿರಂಜೀವಿ ಸರ್ಜಾ ಮಾವ ಅರ್ಜುನ್ ಸರ್ಜಾ ಮಾತ್ರ ಸಿನಿಮಾ ಶೂಟಿಂಗ್...

ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್​​​​​ದೇವ್​​ಗೆ ಹೃದಯಾಘಾತ

ನವದೆಹಲಿ: ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟ ಮಾಜಿ ನಾಯಕ ಕಪಿಲ್ ದೇವ್ ಹೃದಯಾಘಾತಕ್ಕೆ ಒಳಗಾಗಿದ್ದು, ದೆಹಲಿಯ ಫೋರ್ಟೀಸ್ ಎಸ್ಕಾರ್ಟ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಪಿಲ್ ದೇವ್ ಅವರಿಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆ...

ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯ

ಕೇರಳ: ಕೇರಳದ ತ್ರಿಶೂರ್​ ವೈದ್ಯಕೀಯ ಕಾಲೇಜ್​ ಆಸ್ಪತ್ರೆಯಲ್ಲಿ ಆರೋಗ್ಯ ಸಿಬ್ಬಂದಿ ಹಾಗೂ ವೈದ್ಯರ ವಿರುದ್ಧ ಗಂಭೀರ ವೈದ್ಯಕೀಯ ನಿರ್ಲಕ್ಷ್ಯ ಕೇಳಿ ಬಂದಿದೆ. ಕೋವಿಡ್​ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯನ್ನು ಆಸ್ಪತ್ರೆಯಲ್ಲಿನ ಮಂಚಕ್ಕೆ...

ಪಟಾಕಿ ಘಟಕದಲ್ಲಿ ಭೀಕರ ಸ್ಫೋಟ

ಶಿವಕಾಶಿ ಬಳಿಯ ಪಟಾಕಿ ಘಟಕದಲ್ಲಿ ಭೀಕರ ಸ್ಫೋಟಗೊಂಡ ಪರಿಣಾಮ ಐವರು ಸಾವಿಗೀಡಾಗಿದ್ದಾರೆ. ವಿರುಡುನಗರ ಜಿಲ್ಲೆಯ ಶಿವಕಾಶಿ ಬಳಿಯ ಪಟಾಕಿ ಘಟಕದಲ್ಲಿ ಈ ದುರಂತ ವರದಿಯಾಗಿದೆ. ಸಾವನ್ನಪ್ಪಿದವರ ಪೈಕಿ ಮೂವರು ಮಹಿಳೆಯರು...

ಬಂಧನ ಭೀತಿಯಿಂದ ಜಾಮೀನು ಪಡೆದ ಗಿರೀಶ್​ ಗದಿಗೆಪ್ಪಗೌಡ

ಧಾರವಾಡ: ಡ್ರಗ್ಸ್ ಜಾಲದಲ್ಲಿ ಸಿಲುಕಿರುವ ನಟಿ ರಾಗಿಣಿ ಅವರಿಗೆ ಆಪ್ತ ಎನ್ನಲಾದ ಧಾರವಾಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಿರೀಶ್ ಗದಿಗೆಪ್ಪಗೌಡ ಅವರಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. 2 ಲಕ್ಷ ರೂಪಾಯಿ...

ಅಭಿವೃದ್ದಿ ಮರೆತ ಪಂಚಾಯತಿ ಅಭಿವೃದ್ಧಿ ಅಧಿಕಾರಿ

ಗಬ್ಬೂರು: ಕೋವಿಡ್ 19 ಎಂಬ ಮಾರಣಾಂತಿಕ ರೋಗ ದೇಶದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿದ್ದು ವಿದ್ಯಾರ್ಥಿಗಳ ಸಲುವಾಗಿ ಸರಕಾರ ಡಿಜಿಟಲ್ ಆನ್ಲೈನ್ ಕ್ಲಾಸುಗಳನ್ನು ಫೋನಿನ ಮುಖಾಂತರ ವಿದ್ಯಾರ್ಥಿಗಳಿಗೆ ಪಾಠಹೇಳಲು ಶಿಕ್ಷಕರಿಗೆ ಶಿಕ್ಷಣ ಸಚಿವರು ಸಲಹೆಯನ್ನು ಕೊಟ್ಟಿದ್ದು ಕಂಡುಬಂದಿದೆ.

ರಾಮದುರ್ಗದ ರೈತರ ಮಕ್ಕಳ ಸ್ಥಿತಿ ದಿಕ್ಕುತೋಚದಂತಾಗಿದೆ. ಈ ವಿದ್ಯಾರ್ಥಿಗಳಿಗೆ ಉಳಿದಿರುವುದು ಒಂದೇ ಗತಿ ಅದುವೇ ದಿವ್ಯ ದೇಗುಲ ಗ್ರಂಥಾಲಯ ಈಗ ಅದು ಕೂಡ ಹಾಳು ಬಿದ್ದಿರುವ ಮನೆ ರೂಪ ತಾಳುತ್ತಿದೆ. ಇಂದು ನಾಳೆ ಬೀಳುವ ಸ್ಥಿತಿ ಗ್ರಂಥಾಲಯ ಸೃಷ್ಟಿಸುತ್ತಿದೆ. ಸರಕಾರ ಗ್ರಾಮ ಪಂಚಾಯಿತಿಯವತಿಯಿಂದ ವಿದ್ಯಾರ್ಥಿಗಳ ಸಲುವಾಗಿ ಸಾಲುಸಾಲು ಯೋಜನೆಗಳನ್ನು ಜಾರಿಗೆ ತರುತ್ತೀದೆ ಸಾಕಷ್ಟು ಅನುದಾನವನ್ನು ಕೂಡಒದಗಿಸುತ್ತಾ ಬರುತ್ತಿದೆ ಕಾರ್ಯ ಹಂತದಲ್ಲಿ ಬರುತ್ತಿದ್ದ ಹಾಗೆ ಮಧ್ಯ ಅಧಿಕಾರಿಗಳ ಹಾವಳಿಯಿಂದ ಸೌಲಭ್ಯಗಳು ಬಂದರೂ ಬರದೇ ಇದ್ದ ಹಾಗೆ ಗ್ರಂಥಾಲಯದಲ್ಲಿ ಸರಿಯಾಗಿ ಕೂತು ಓದಲು ಒಂದು ಕುರ್ಚಿಯೂ ಕೂಡ ಕಾಣದ ಪರಿಸ್ಥಿತಿ ಇನ್ನು ಪತ್ರಿಕೆಗಳಂತೂ ತಿಂಗಳಿಗೊಂದು ಕಣ್ಣು ಆಡಿಸಲು ಒಂದು ಪುಸ್ತಕವೂ ಕೂಡ ಇಲ್ಲದ ಪರಿಸ್ಥಿತಿ ಇನು ಇದು ಹೀಗೆ ಮುಂದುವರೆದರೆ ನಮ್ಮ ಮಕ್ಕಳು ಹೇಗೆ ಅಭ್ಯಾಸವನ್ನು ಮೈಗೂಡಿಸಿಕೊಳ್ಳುತ್ತಾರೆ ಎಂಬುವುದು ರೈತರ ಮಾತಾಗಿದೆ.

ಗ್ರಂಥಾಲಯಕ್ಕೆ ಬರುವ ಎಲ್ಲ ಸೌಲಭ್ಯಗಳನ್ನು ನುಂಗಿ ನೀರು ಕೊಡುತ್ತಿದ್ದಾರೆ ಇದಕ್ಕೆಲ್ಲ ಕಾರಣ ಗ್ರಾಮಪಂಚಾಯಿತಿಯ ಅಧಿಕಾರಿಯಾಗಿರುವ ಪಿಡಿಒ ಶರಣಪ್ಪ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಹಾಗೆ ಇವರಿಗೆ ಮೇಲಿನ ಅಧಿಕಾರಿಗಳು ಸರಿಯಾದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರ ಆಕ್ರೋಶವಾಗಿದೆ.

ಸಂಜು ರೆಡ್ಡಿ

ದಿ ನ್ಯೂಸ್ ೨೪ ಕನ್ನಡ, ದೇವಾದುರ್ಗ

TRENDING