Wednesday, October 21, 2020
Home ಸುದ್ದಿ ಜಾಲ ವಿಶ್ವದಲ್ಲೇ ಅತ್ಯಂತ ದುಬಾರಿ ಕೊರೊನಾ ಮಾಸ್ಕ್‌: ಬೆಲೆ 11 ಕೋಟಿ ರೂ

ಇದೀಗ ಬಂದ ಸುದ್ದಿ

ವಿಶ್ವವಿದ್ಯಾಲಯಗಳ ಅಭಿವೃದ್ಧಿ ಕುರಿತು ಶಿಕ್ಷಣ ಮಂಡಲದ ‌ಜೊತೆ...

ಬೆಂಗಳೂರು: ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ತರಲು ಸರ್ಕಾರ ಮತ್ತಷ್ಟು ದೃಢ ಹೆಜ್ಜೆಗಳನ್ನು ಇಡುತ್ತದೆ. ಅದಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿರುವ ಎಲ್ಲಾ ಅಂಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುವುದು ಎಂದು ಉನ್ನತ...

ತುಳು ಚಿತ್ರದ ನಟ ಸುರೇಂದ್ರ ಬಂಟ್ವಾಳ್ ಬರ್ಬರ...

 ಬಂಟ್ವಾಳ: ಇಲ್ಲಿನ ವಸತಿ ಸಂಕೀರ್ಣವೊಂದರಲ್ಲಿ ತುಳು ಚಲನಚಿತ್ರ ನಟ ಸುರೇಂದ್ರ ಬಂಟ್ವಾಳ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬಂಟ್ವಾಳ ಬಂಢಾರಿಬೆಟ್ಟು ನಿವಾಸಿಯಾಗಿದ್ದ ಸುರೇಂದ್ರ ಬಂಟ್ವಾಳ್ ಅವರು...

ಸಿಎಂ ಬಿ ಸ್ ವೈ ಬದಲಾವಣೆ ಕುರಿತು...

ಮೈಸೂರು, ಅ. 21: ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪ ಬದಲಾವಣೆ ಕುರಿತು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಪಕ್ಷದಲ್ಲಿ ಕಿಡಿ ಹೊತ್ತಿಸಿದೆ. ಈ ವಿಚಾರವಾಗಿ ಪಕ್ಷದ ನಾಯಕರೇ...

ಪೊಲೀಸ್ ಸಂಸ್ಮರಣ ದಿನಾಚರಣೆಯಲ್ಲಿ ಸಿಎಂ ಭಾಗಿ

ಸಶಸ್ತ್ರ ಮೀಸಲು ಪಡೆ, ಕೇಂದ್ರ ಹುತಾತ್ಮರ ಉದ್ಯಾನವನ, ಮೈಸೂರು ರಸ್ತೆ, ಬೆಂಗಳೂರಿನಲ್ಲಿ ನಡೆದ ಪೋಲೀಸ್ ಸಂಸ್ಮರಣ ದಿನಾಚರಣೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳು ಶ್ರೀ ಬಿ.ಎಸ್.ಯಡಿಯೂರಪ್ಪನವರು ಭಾಗವಹಿಸಿ ಹುತಾತ್ಮರಾದ ಪೋಲೀಸ್ ರಿಗೆ ಪುಷ್ಪ...

ಕೋವಿಡ್ ವಿರುದ್ಧದ ಹೋರಾಟದ ವೇಳೆ 343 ಪೊಲೀಸ್​...

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ದೇಶಾದ್ಯಂತ 343 ಪೊಲೀಸ್ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಪೊಲೀಸ್ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ನವದೆಹಲಿಯ ರಾಷ್ಟ್ರೀಯ...

ವಿಶ್ವದಲ್ಲೇ ಅತ್ಯಂತ ದುಬಾರಿ ಕೊರೊನಾ ಮಾಸ್ಕ್‌: ಬೆಲೆ 11 ಕೋಟಿ ರೂ

ಇಸ್ರೇಲ್‌ನ ಆಭರಣ ಕಂಪನಿಯೊಂದು ವಿಶ್ವದ ಅತ್ಯಂತ ದುಬಾರಿ ಕೊರೊನಾವೈರಸ್ ಮಾಸ್ಕ್‌ವೊಂದನ್ನು ತಯಾರಿಸಿದೆ. ಚಿನ್ನ, ವಜ್ರದಿಂದ ಮಾಡಿರುವ ಈ ಮಾಸ್ಕ್‌ನ ಬೆಲೆ ಬರೋಬ್ಬರಿ 1.5 ಮಿಲಿಯನ್ ಡಾಲರ್. ಅಂದರೆ ಭಾರತದ ರೂಪಾಯಿಗಳಲ್ಲಿ ಸುಮಾರು 11 ಕೋಟಿ ರೂಪಾಯಿ

18 ಕ್ಯಾರೆಟ್ ಬಿಳಿ ಚಿನ್ನದ ಮಾಸ್ಕ್‌ ಅನ್ನು 3,600 ಬಿಳಿ ಮತ್ತು ಕಪ್ಪು ವಜ್ರಗಳಿಂದ ಅಲಂಕರಿಸಲಾಗಿದೆ ಮತ್ತು ಖರೀದಿದಾರರ ಕೋರಿಕೆಯ ಮೇರೆಗೆ ಉನ್ನತ ದರ್ಜೆಯ N99 ಫಿಲ್ಟರ್‌ಗಳನ್ನು ಅಳವಡಿಸಲಾಗುವುದು ಎಂದು ಡಿಸೈನರ್ ಐಸಾಕ್ ಲೆವಿ ತಿಳಿಸಿದ್ದಾರೆ.

ಯವೆಲ್ ಕಂಪನಿಯ ಮಾಲೀಕರಾದ ಲೆವಿ, ಖರೀದಿದಾರರ ಬೇಡಿಕೆ ಪೂರೈಸುವುದು ನಮ್ಮ ಕೆಲಸವಾಗಿದ್ದು, ಇದು ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳ್ಳುತ್ತದೆ ಮತ್ತು ಇದು ವಿಶ್ವದ ಅತ್ಯಂತ ಬೆಲೆಬಾಳುವ ಫೇಸ್‌ ಮಾಸ್ಕ್‌ ಎಂದು ಹೇಳಿದರು.

ಕಳೆದ ತಿಂಗಳು ಕೊಯಮತ್ತೂರ ಮೂಲದ ಆಭರಣ ತಯಾರಕರೊಬ್ಬರು 2.75 ಲಕ್ಷ ರೂಪಾಯಿ ಬೆಲೆಬಾಳುವ ಮಾಸ್ಕ್‌ ಮತ್ತು 15,000 ರೂ. ಬೆಲೆ ಬಾಳುವ ಚಿನ್ನ, ಬೆಳ್ಳಿ ಎಳೆಗಳನ್ನು ಮಾಡಿದ್ದರು. ಆದರೆ ಇಸ್ರೇಲಿ ಕಂಪನಿಯು ಬರೋಬ್ಬರಿ 11 ಕೋಟಿ ಮೌಲ್ಯದ ಮಾಸ್ಕ್‌ ತಯಾರಿಸಿದ್ದು ಅಚ್ಚರಿ ಸೃಷ್ಠಿಸಿದೆ.

TRENDING