Tuesday, October 27, 2020
Home ಜಿಲ್ಲೆ ಅಥಣಿ ತಾಲೂಕು ಪಂಚಾಯತ ನೂತನ ಅಧ್ಯಕ್ಷೆಯಾಗಿ ಭಾರತಿ ಗುರಪ್ಪ ಆಯ್ಕೆ

ಇದೀಗ ಬಂದ ಸುದ್ದಿ

6,500 ಕೋಟಿ ಚಕ್ರಬಡ್ಡಿ ಮನ್ನಾ ಘೋಷಿಸಿದ ಕೇಂದ್ರ...

ಆದಾಯದ ಕೊರತೆ ಎದುರಿಸುತ್ತಿರುವ ಜನರಿಗೆ ಕೇಂದ್ರ ಸರ್ಕಾರ ಚಿಕ್ಕ ರಿಲೀಫ್ ನೀಡಿದ್ದು ದೀಪಾವಳಿ ಕೊಡುಗೆ ಎಂಬಂತೆ ಚಕ್ರಬಡ್ಡಿ ಮನ್ನಾ ಆದೇಶ ಹೊರಡಿಸಿದೆ. ಒಟ್ಟು 6,500 ಕೋಟಿ ರೂಪಾಯಿ ಮೌಲ್ಯದ ಚಕ್ರಬಡ್ಡಿ...

SBI ಬ್ಯಾಂಕ್‌ ಗ್ರಾಹಕರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

 ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಎಟಿಎಂಗಳಿಂದ ನಗದು ಹಿಂಪಡೆಯುವದಕ್ಕೆ ಸಂಬಂಧಿಸಿದ ತನ್ನ ನಿಯಮವನ್ನು ಈಗಾಗಲೇ ಬದಲಿಸಿದೆ. ಸೆಪ್ಟೆಂಬರ್ 18 ರಿಂದ ಜಾರಿಗೆ ಬಂದ ಎಸ್...

ಎಸ್.ಬಂಗಾರಪ್ಪ ಸ್ಮಾರಕ ನಿರ್ಮಾಣಕ್ಕೆ ಒಂದು ಕೋಟಿ ರೂ,...

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಸ್ಮಾರಕ ನಿರ್ಮಾಣಕ್ಕೆ ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡಲು ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.

ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್’ಗೂ ಕೊರೋನಾ...

ಮುಂಬೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ ಎಂದು ಸೋಮವಾರ ತಿಳಿದುಬಂದಿದೆ. ಈ ಕುರಿತು ಮಹಾರಾಷ್ಟ್ರ ರಾಜ್ಯ ಉಪ...

ಯಾದಗಿರಿ : ಪ್ರವಾಹದಿಂದ ಸಂಕಷ್ಟಕ್ಕೀಡಾದ ಸಾವಿರ...

ಯಾದಗಿರಿ : ಪ್ರಚಾರದ ಹಂಗಿಲ್ಲದೆ ಕಾಯಕ ಯೋಗಿಗಳಂತೆ , ಎಲೆಮರೆ ಕಾಯಿಯಂತೆ ನಿಸ್ವಾರ್ಥ ಸಮಾಜ ಸೇವೆ ಮಾಡುತ್ತಿರುವವರು ಬೆಂಗಳೂರಿನ  ಪ್ರೊಫೆಸರ್. ಎಂ.ಆರ್ .ದೊರೆಸ್ವಾಮಿಯವರು. ಬೆಂಗಳೂರಿನ ಪಿಇಎಸ್...

ಅಥಣಿ ತಾಲೂಕು ಪಂಚಾಯತ ನೂತನ ಅಧ್ಯಕ್ಷೆಯಾಗಿ ಭಾರತಿ ಗುರಪ್ಪ ಆಯ್ಕೆ

ಅಥಣಿ ತಾಲೂಕಾ ಪಂಚಾಯತ ನೂತನ ಅಧ್ಯಕ್ಷೆಯಾಗಿ ಕೊಟ್ಟಲಗಿ ತಾಲೂಕು ಪಂಚಾಯತ ಮತಕ್ಷೇತ್ರದ ಭಾರತಿ ಗುರಪ್ಪ ಮುಗ್ಗನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇಂದು ನಡೆದ ತಾಲೂಕು ಪಂಚಾಯತ ಅಧ್ಯಕ್ಷರ ಚುನಾವಣೆಯಲ್ಲಿ ಉಪವಿಭಾಗಾಧಿಕಾರಿ ರವಿ ಕರಲಿಂಗನವರ ಶ್ರೀ ಮತಿ ಭಾರತಿಯವರ ಆಯ್ಕೆಯನ್ನು ಅಧಿಕೃತವಾಗಿ  ಘೊಷಿಸಿದರು.ಈ ವೇಳೆ ಗ್ರೇಡ 2 ತಹಶಿಲ್ದಾರ ರಾಜಕುಮಾರ ಬುರ್ಲಿ, ತಾಲೂಕಾ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ರವಿ ಬಂಗಾರೆಪ್ಪನವರ ತಾಪ ಅಧೀಕ್ಷಕ ಉದಯಗೌಡ ಪಾಟೀಲ, ತಾಲೂಕು ಪಂಚಾಯತ ಸದಸ್ಯರು ಉಪಸ್ಥಿತರಿದ್ದರು. ಒಂದು ವರ್ಷದ ಅವಧಿಗೆ ಭಾರತಿ ಮುಗ್ಗನವರ ಆಯ್ಕೆ ಆಗಿದ್ದಾರೆ.

ಈ ವೇಳೆ ಮಾತನಾಡಿದ ಅಧ್ಯಕ್ಷೆ  ಭಾರತಿ ಗುರಪ್ಪ ಮುಗ್ಗನವರ ನನ್ನ ಆಯ್ಕೆಗಾಗಿ ವಿಶೇಷವಾಗಿ ಆಶಿರ್ವದಿಸಿದ ಡಿಸಿಎಂ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸಂಗಪ್ಪ ಸವದಿಯವರಿಗೆ ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಶಾಸಕರಾದ ಮಹೇಶ ಕುಮಠಳ್ಳಿಯವರಿಗೆ ಕೃತಜ್ಞತೆ ಸಲ್ಲಿಸುತ್ತೆನೆ. ನನ್ನ ಆಯ್ಕೆಗೆ ಶ್ರಮಿಸಿದ ಎಲ್ಲ ತಾಪ ಉಪಾಧ್ಯಕ್ಷೆ ಕವಿತಾ ಶಿವಾನಂದ ನಾಯಕ ಹಾಗೂ ಎಲ್ಲ ಸದಸ್ಯರಿಗೆ ತಾಲೂಕಿನ ಎಲ್ಲ ಜಿಲ್ಲಾ ಪಂಚಾಯತಿ ಸದಸ್ಯರು ಭಾರತೀಯ ಜನತಾಪಕ್ಷದ ಪದಾಧಿಕಾರಿಗಳಿಗೆ  ಅಭಿಮಾನಿಗಳಿಗೆ ತಾಲೂಕಿನ ಸಮಸ್ತ ಜನತೆಗೆ ಕೃತಜ್ಞತೆ ಸಲ್ಲಿಸುತ್ತೆನೆ.

ಈ ವೇಳೆ ಜಿಪ ಸದಸ್ಯ ಗುರಪ್ಪ ದಾಶ್ಯಾಳ,ಕೆ ಎಮ್ ಎಫ್ ನಿರ್ದೇಶಕ ಅಪ್ಪಾಸಾಬ ಅವತಾಡೆ,ಗುರಪ್ಪ ಸತ್ತಿ,ಯಂಕಣ್ಣ ಅಸ್ಕಿ,ಶ್ರೀ ಶೈಲ ತಾಂವಶಿ, ಅಥಣಿ ಮಂಡಲ ಬಿಜೆಪಿ ಉಪಾಧ್ಯಕ್ಷ ರಘುನಾಥ ದೊಡ್ಡನಿಂಗಪ್ಪಗೋಳ, ಗುರುರಾಜ ಕಾಮನ,ಗುರುಬಸು ಬಂಡರಗೊಟಿ,ಶಿವಪ್ಪ ತೇಲಿ,ಗುರು ಈಶ್ವರಪ್ಪಗೋಳ,ಸಿದ್ದು ಬಡವಗೋಳ, ಅಪ್ಪಾಸಾಬ ಬಿರಾದಾರ,ಶಿವಾನಂದ ಬಡವಗೋಳ, ಸಿದ್ದಪ್ಪ ದೊಡ್ಡನಿಂಗಪ್ಪಗೋಳ ಅನೇಕರು ಉಪಸ್ಥಿತರಿದ್ದರು.

ವಿಲಾಸ ಕಾಂಬಳೆ

ದಿ ನ್ಯೂಸ್ ೨೪ ಕನ್ನಡ, ಅಥಣಿ

TRENDING