Monday, September 21, 2020
Home ಕುಂದಗೋಳ ತಹಶಿಲ್ದಾರರ ಕಛೇರಿಯ ಸುತ್ತಲು ಕೊಳಚೆ ನೀರು- ಸಾರ್ವಜನಿಕರಿಗೆ ರೊಗದ ಭಿತಿ

ಇದೀಗ ಬಂದ ಸುದ್ದಿ

ಪೂರಕ ಪರೀಕ್ಷೆ: 723 ವಿದ್ಯಾರ್ಥಿಗಳು ಗೈರುಹಾಜರು

 ಬೆಳಗಾವಿ: ಜಿಲ್ಲೆಯಾದ್ಯಂತ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಸೋಮವಾರ ಆರಂಭವಾಯಿತು. 'ಮೊದಲ ದಿನ ನಿಗದಿಯಾಗಿದ್ದ ಗಣಿತ ವಿಷಯದ ಪರೀಕ್ಷೆ ಸುಗಮವಾಗಿ ನಡೆಯಿತು. ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ...

ರಾಜ್ಯದಲ್ಲಿಂದು 7339 ಮಂದಿಗೆ ಕೊರೊನಾ ಪಾಸಿಟಿವ್ ಕೇಸ್...

ಬೆಂಗಳೂರು : ರಾಜ್ಯದಲ್ಲಿ ಇಂದು 7339 ಮಂದಿಗೆ ಕೊರೊನಾ ಸೋಂಕು ಧೃಡವಾಗಿದ್ದು, ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5,26,876 ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು...

ಡ್ರಗ್ಸ್ ಪ್ರಕರಣ : ವಿಚಾರಣೆ ಎದುರಿಸಿದ ನಟ...

ಬೆಂಗಳೂರು, ಸೆ. 21: ನಿಷೇಧಿತ ಡ್ರಗ್ಸ್ ಸೇವನೆ, ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ವಸ್ತು ನಿಯಂತ್ರಣ ಕಾಯ್ದೆ(NDPS) ಅಡಿಯಲ್ಲಿ ಸಿಸಿಬಿ ತನಿಖೆ ನಡೆಸುತ್ತಿದೆ. ಇನ್ನೊಂದೆಡೆ ಎನ್ ಸಿಬಿ ಡ್ರಗ್ ಪೆಡ್ಲರ್...

ಎಲ್‌ಕೆಜಿ, ಯುಕೆಜಿ : ಅಂಗನವಾಡಿಯಲ್ಲೇ ನಡೆಸಿ

ಚಿತ್ರದುರ್ಗ: ಸರ್ಕಾರಿ ಪಬ್ಲಿಕ್ ಶಾಲೆಗಳಲ್ಲಿ 'ಎಲ್‌ಕೆಜಿ, ಯುಕೆಜಿ ತರಗತಿ' ನಡೆಸುವ ಬದಲು ಅಂಗನವಾಡಿಗಳಲ್ಲೇ ಆರಂಭಿಸಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ಜಿಲ್ಲಾ ಮಂಡಳಿ ಕಾರ್ಯಕರ್ತೆಯರು ಸೋಮವಾರ ಪ್ರತಿಭಟನೆ...

ಶೀಘ್ರದಲ್ಲಿಯೇ ರಫೇಲ್ ಜೆಟ್ ಹಾರಿಸಲಿದ್ದಾರೆ ಮಹಿಳಾ ಪೈಲಟ್

 ನವದೆಹಲಿ, ಸೆ 21: ಅಂಬಾಲಾ ವಾಯುನೆಲೆಯಲ್ಲಿನ ಸಂಪೂರ್ಣ ಪುರುಷ ಪೈಲಟ್‌ಗಳ ರಫೇಲ್ ತಂಡಕ್ಕೆ ಶೀಘ್ರದಲ್ಲಿಯೇ ಮೊದಲ ಮಹಿಳಾ ಪೈಲಟ್ ಸೇರ್ಪಡೆಯಾಗಲಿದ್ದಾರೆ. ಭಾರತೀಯ ವಾಯು ಪಡೆಯಲ್ಲಿ ಸಕ್ರಿಯರಾಗಿರುವ...

ತಹಶಿಲ್ದಾರರ ಕಛೇರಿಯ ಸುತ್ತಲು ಕೊಳಚೆ ನೀರು- ಸಾರ್ವಜನಿಕರಿಗೆ ರೊಗದ ಭಿತಿ

ಕುಂದಗೋಳ: ಮಳೆಗಾಲ ಬಂತಂದರೇ ಸಾಕು ತಹಶಿಲ್ದಾರರ ಕಛೇರಿಯೊ ನೀರು ತುಂಬಿದ ಕೆರೆಯಂತಾಗಿ ಕಾಣುತದ್ದೆ, ಸಾರ್ವಜನಿಕರಿಗೆ ಅಷ್ಟೇ ಅಲ್ಲದೇ ಕಛೇರಿಯ ಸಿಬ್ಬಂದಿಗಳಿಗೂ ಸಹ ರೋಗದ ಭೀತಿ ಎದುರು ನೋಡ್ತಿದೆ. ಕುಂದಗೋಳ ತಹಶಿಲ್ದಾರರ ಕಛೇರಿ ಸುತ್ತ ಮಳೆಗಾಲ ಬಂತಂದರೇ ಪಟ್ಟಣದ ಕೆಲ  ಓಣಿಗಳ ನೀರು, ಚರಂಡಿ ನೀರು ಸೇರಿ ಸಾರ್ವಜನಿಕರಿಗೆ ಓಡಾಟ ಬಾರದಂತೆ ಕೋಳಚೆ ನೀರು ಆವರಿಸಿ ಬಿಡುತ್ತೆ.

ಸಂಗ್ರಹವಾಗಿ ನಿಂತ ನೀರಲ್ಲಿ ರೋಗಾಣುಗಳು ಹೆಚ್ಚುವ ಬೀತಿಯಿದ್ದು ತಹಶಿಲ್ದಾರರ ಕಛೇರಿಯ ಸುತ್ತಲೂ ನೀರು ನಿಂತಿದ್ದು ಸೊಳ್ಳೆಗಳ ಕಾಟ ಆರಂಭವಾಗಲಿದೆ. ಈ ಬಗ್ಗೆ ಅಧಿಕಾರಿಗಳು ಸ್ಪಂದಿಸಿ ತಮ್ಮ ಹಾಗೂ ತಮ್ಮ ಸಿಬ್ಬಂದಿವರ್ಗ ಸೇರಿದಂತೆ ತಾಲೂಕು ಕಛೇರಿಯ ಅವಶ್ಯಕತೆಗೆ ಆಗಮಿಸುವ ಜನರ ಹಿತದೃಷ್ಟಿಯಿಂದ ನಿಂತ ನೀರನ್ನು ಚರಂಡಿಗೆ ಸಾಗಿಸಿ ಸ್ವಚ್ಚತೆ ಕಾಪಾಡಿದ್ರೇ ಒಳಿತು ಎಂದು ಗ್ರಾಮಸ್ಥರು ಹೇಳಿದ್ದಾರೆ.

ಬಸವರಾಜ  

ದಿ ನ್ಯೂಸ್ ೨೪ ಕನ್ನಡ, ಕುಂದಗೋಳ

TRENDING