Thursday, August 6, 2020
Home ಸಿನಿಮಾ ಡಾರ್ಲಿಂಗ್ ಕೃಷ್ಣನಿಗೆ ಜೋಡಿಯಾದ ಮಲಯಾಳಂ ನಟಿ ಭಾವನ

LATEST TRENDING

ಮಾಜಿ ಹಾಗೂ ಹಾಲಿ ಸಿಎಂ ಶಿಘ್ರ ಗುಣಮೂಖರಾಗಲೆಂದು...

ಅಥಣಿ: ಪಕ್ಷಭೇದ ಮರೆತು ಹಾಲಿ ಮತ್ತು ಮಾಜಿ ಸಿಎಂಗಳಿಬ್ಬರು ಕೊರೋನಾ ದಿಂದ ಶಿಘ್ರ ಗುಣಮುಖರಾಗಲಿ ಎಂದು ಅಥಣಿ ತಾಲೂಕಿನ ಚಿಕ್ಕೂಡ ಗ್ರಾಮದಲ್ಲಿ ಇಂದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು...

ತಹಶಿಲ್ದಾರರ ಕಛೇರಿಯ ಸುತ್ತಲು ಕೊಳಚೆ ನೀರು- ಸಾರ್ವಜನಿಕರಿಗೆ...

ಕುಂದಗೋಳ: ಮಳೆಗಾಲ ಬಂತಂದರೇ ಸಾಕು ತಹಶಿಲ್ದಾರರ ಕಛೇರಿಯೊ ನೀರು ತುಂಬಿದ ಕೆರೆಯಂತಾಗಿ ಕಾಣುತದ್ದೆ, ಸಾರ್ವಜನಿಕರಿಗೆ ಅಷ್ಟೇ ಅಲ್ಲದೇ ಕಛೇರಿಯ ಸಿಬ್ಬಂದಿಗಳಿಗೂ ಸಹ ರೋಗದ ಭೀತಿ ಎದುರು ನೋಡ್ತಿದೆ. ಕುಂದಗೋಳ ತಹಶಿಲ್ದಾರರ...

ಸತತ ಮಳೆರಾಯನ ಆರ್ಭಟಕ್ಕೆ ಕುಂದಗೋಳದಲ್ಲಿ ಬೆಣ್ಣೆ ಹಳ್ಳ,...

ಕುಂದಗೋಳ: ಸತತ ಮಳೆರಾಯನ ಆರ್ಭಟಕ್ಕೆ ಕುಂದಗೋಳ ತಾಲೂಕಿನ ಬೆಣ್ಣೆ ಹಳ್ಳ, ಕಗ್ಗೋಡಿ ಹಳ್ಳ ಸಂಪೂರ್ಣ ತುಂಬಿಹರಿಯುತ್ತಿವೆ. ಬಬೆಣ್ಣೆ ಹಳ್ಳ, ಕಗ್ಗೊಡಿ ಹಳ್ಳ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ನುಗ್ಗಿ ಸಂಪೂರ್ಣ ಹಾನಿಯಾಗಿದೆ.

ಪ್ರಥಮದರ್ಜೆ ಕಾಲೇಜು ಉಳಿಸಿಕೊಳ್ಳುಲು ಶಾಸಕರಿಂದ ಧರಣಿ ಸತ್ಯಗ್ರಹ

ಚಿತ್ರದುರ್ಗ: ಚಳ್ಳಕೆರೆ ಕ್ಷೇತ್ರದ ತುರುವನೂರಿಗೆ ಮಾಜಿ ಮುಖ್ಯಮಂತ್ರಿ‌ ಸಿದ್ದರಾಮಯ್ಯನವರು ಮುಖ್ಯ ಮಂತ್ರಿಯಾಗಿದ್ದಾಗ   ತುರವನೂರಿಗೆ‌ ಮಂಜೂರಾಗಿದ್ದ ಪ್ರಥಮ ದರ್ಜೆ ಕಾಲೇಜನ್ನು ಏಕಾಏಕಿ ಬೆಳಗಾವಿಯ ನಿಪ್ಪಾಣಿಗೆ ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿ ಚಳ್ಳಕೆರೆ ವಿಧಾನಸಭಾ...

ತನ್ನ ಜೀವವನ್ನು ಲೆಕ್ಕಿಸದೆ ಗ್ರಾಮಕ್ಕೆ ವಿದ್ಯುತ್ ನೀಡಿದ...

ಅರಕಲಗೂಡು :-ಜನರಿಗಾಗಿ ಜೀವ ಲೆಕ್ಕಿಸದೆ ಸೇವೆ ಸಲ್ಲಿಸುವವರು ಅನೇಕರಿದ್ದಾರೆ, ಅಂತವರ ಸಾಲಿಗೆ ತಾಲೂಕಿನಲ್ಲಿ ಲೈನ್ ಮನ್ ಒಬ್ಬರು ಸೇರ್ಪಡೆಯಾಗಿದ್ದು ಹೆಗ್ಗುರುತು ಮೂಡಿಸಿದ್ದಾರೆ. ತನ್ನ ಜೀವವನ್ನು ಲೆಕ್ಕಿಸದೆ ಗ್ರಾಮಕ್ಕೆ ವಿದ್ಯುತ್ ಕಲ್ಪಿಸದ...

ಡಾರ್ಲಿಂಗ್ ಕೃಷ್ಣನಿಗೆ ಜೋಡಿಯಾದ ಮಲಯಾಳಂ ನಟಿ ಭಾವನ

ಲವ್​ ಮಾಕ್ಟೇಲ್​ ಸಿನಿಮಾ ಡಾರ್ಲಿಂಗ್​ ಕೃಷ್ಣ ಸಿನಿಕರಿಯರ್​ಗೆ ದೊಡ್ಡ ಬ್ರೇಕ್ ಕೊಟ್ಟಿದೆ. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಕೃಷ್ಣ ನಟಿಸ್ತಿದ್ದಾರೆ. ಒಂದ್ಕಡೆ ಲವ್​ ಮಾಕ್ಟೇಲ್​ ಸಿನಿಮಾ ಸೀಕ್ವೆಲ್ ಪ್ರಿ ಪ್ರೊಡಕ್ಷನ್​ ವರ್ಕ್​ ನಡೀತಿದೆ. ಮತ್ತೊಂದ್ಕಡೆ ಲವ್​ ಮಾಕ್ಟೇಲ್​ ಸಿನಿಮಾ ತೆಲುಗಿಗೆ ರೀಮೇಕ್​ ಆಗ್ತಿದೆ. ಇದರ ಮಧ್ಯೆ ಮೈನಾ ನಾಗಶೇಖರ್​ ನಿರ್ದೇಶನದ ಶ್ರೀಕೃಷ್ಣ@ಜಿಮೇಲ್‌.ಕಾಮ್ ಸಿನಿಮಾ ಶುರುವಾಗ್ತಿದೆ.

ಸಂದೇಶ್​ ನಾಗರಾಜ್​ ನಿರ್ಮಾಣದ ಶ್ರೀಕೃಷ್ಣ@ಜಿಮೇಲ್‌.ಕಾಮ್ ಚಿತ್ರದ ಮುಹೂರ್ತ ಕೆಲ ದಿನಗಳ ಹಿಂದೆ ನೆರವೇರಿತ್ತು. ಅರ್ಜುನ್​ ಜನ್ಯ ಚಿತ್ರದ ಸಾಂಗ್​ ರೆಕಾರ್ಡಿಂಗ್​ ಶುರು ಮಾಡಿದರು. ಇದೀಗ ಚಿತ್ರಕ್ಕೆ ಜಾಕಿ ಭಾವನಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ರಾಧಿಕಾ ಕುಮಾರಸ್ವಾಮಿ ಚಿತ್ರಕ್ಕೆ ನಾಯಕಿಯಾಗ್ತಾರೆ ಅನ್ನಲಾಗಿತ್ತು. ಡಾರ್ಲಿಂಗ್​ ಕೃಷ್ಣ ಜೊತೆ ಸ್ವೀಟಿ ನಟಿಸೋದು ನಿಜಾನಾ ಅನ್ನೋ ಕುತೂಹಲವೂ ಮೂಡಿತ್ತು. ಎಲ್ಲಾ ಊಹಾಪೋಹಕ್ಕೂ ಬ್ರೇಕ್​ ಬಿದ್ದಿದ್ದು, ಭಾವನಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಇವತ್ತಿನ ಜನರೇಶನ್​ ಹುಡುಗರ ಕಥೆ ಶ್ರೀಕೃಷ್ಣ@ಜಿಮೇಲ್‌.ಕಾಮ್. ಚಿತ್ರದಲ್ಲಿ ಫ್ಲಟ್​ ಮಾಡುವ ಹುಡುಗನಾಗಿ ಡಾರ್ಲಿಂಗ್​ ಕೃಷ್ಣ ಕಾಣಿಸಿಕೊಳ್ಳಲಿದ್ದಾರೆ. ಸೆಪ್ಟೆಂಬರ್ 1ರಿಂದ ಸಿನಿಮಾ ಶೂಟಿಂಗ್​ಗೆ ಪ್ಲಾನ್​ ಮಾಡಲಾಗ್ತಿದೆ. ಕೃಷ್ಣ ಮತ್ತು ಭಾವನ ಜೋಡಿ ಹೇಗೆ ಮೋಡಿ ಮಾಡುತ್ತೋ ಕಾದು ನೋಡಬೇಕಿದೆ.

TRENDING