Thursday, August 6, 2020
Home ಸುದ್ದಿ ಜಾಲ ಚೀನಾದ ಸುಮಾರು 29,800 ಮೊಬೈಲ್ ಅಪ್ಲಿಕೇಶನ್ ಗಳನ್ನು ತೆಗೆದುಹಾಕಿದ ಆಯಪಲ್!

LATEST TRENDING

ಮಾಜಿ ಹಾಗೂ ಹಾಲಿ ಸಿಎಂ ಶಿಘ್ರ ಗುಣಮೂಖರಾಗಲೆಂದು...

ಅಥಣಿ: ಪಕ್ಷಭೇದ ಮರೆತು ಹಾಲಿ ಮತ್ತು ಮಾಜಿ ಸಿಎಂಗಳಿಬ್ಬರು ಕೊರೋನಾ ದಿಂದ ಶಿಘ್ರ ಗುಣಮುಖರಾಗಲಿ ಎಂದು ಅಥಣಿ ತಾಲೂಕಿನ ಚಿಕ್ಕೂಡ ಗ್ರಾಮದಲ್ಲಿ ಇಂದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು...

ತಹಶಿಲ್ದಾರರ ಕಛೇರಿಯ ಸುತ್ತಲು ಕೊಳಚೆ ನೀರು- ಸಾರ್ವಜನಿಕರಿಗೆ...

ಕುಂದಗೋಳ: ಮಳೆಗಾಲ ಬಂತಂದರೇ ಸಾಕು ತಹಶಿಲ್ದಾರರ ಕಛೇರಿಯೊ ನೀರು ತುಂಬಿದ ಕೆರೆಯಂತಾಗಿ ಕಾಣುತದ್ದೆ, ಸಾರ್ವಜನಿಕರಿಗೆ ಅಷ್ಟೇ ಅಲ್ಲದೇ ಕಛೇರಿಯ ಸಿಬ್ಬಂದಿಗಳಿಗೂ ಸಹ ರೋಗದ ಭೀತಿ ಎದುರು ನೋಡ್ತಿದೆ. ಕುಂದಗೋಳ ತಹಶಿಲ್ದಾರರ...

ಸತತ ಮಳೆರಾಯನ ಆರ್ಭಟಕ್ಕೆ ಕುಂದಗೋಳದಲ್ಲಿ ಬೆಣ್ಣೆ ಹಳ್ಳ,...

ಕುಂದಗೋಳ: ಸತತ ಮಳೆರಾಯನ ಆರ್ಭಟಕ್ಕೆ ಕುಂದಗೋಳ ತಾಲೂಕಿನ ಬೆಣ್ಣೆ ಹಳ್ಳ, ಕಗ್ಗೋಡಿ ಹಳ್ಳ ಸಂಪೂರ್ಣ ತುಂಬಿಹರಿಯುತ್ತಿವೆ. ಬಬೆಣ್ಣೆ ಹಳ್ಳ, ಕಗ್ಗೊಡಿ ಹಳ್ಳ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ನುಗ್ಗಿ ಸಂಪೂರ್ಣ ಹಾನಿಯಾಗಿದೆ.

ಪ್ರಥಮದರ್ಜೆ ಕಾಲೇಜು ಉಳಿಸಿಕೊಳ್ಳುಲು ಶಾಸಕರಿಂದ ಧರಣಿ ಸತ್ಯಗ್ರಹ

ಚಿತ್ರದುರ್ಗ: ಚಳ್ಳಕೆರೆ ಕ್ಷೇತ್ರದ ತುರುವನೂರಿಗೆ ಮಾಜಿ ಮುಖ್ಯಮಂತ್ರಿ‌ ಸಿದ್ದರಾಮಯ್ಯನವರು ಮುಖ್ಯ ಮಂತ್ರಿಯಾಗಿದ್ದಾಗ   ತುರವನೂರಿಗೆ‌ ಮಂಜೂರಾಗಿದ್ದ ಪ್ರಥಮ ದರ್ಜೆ ಕಾಲೇಜನ್ನು ಏಕಾಏಕಿ ಬೆಳಗಾವಿಯ ನಿಪ್ಪಾಣಿಗೆ ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿ ಚಳ್ಳಕೆರೆ ವಿಧಾನಸಭಾ...

ತನ್ನ ಜೀವವನ್ನು ಲೆಕ್ಕಿಸದೆ ಗ್ರಾಮಕ್ಕೆ ವಿದ್ಯುತ್ ನೀಡಿದ...

ಅರಕಲಗೂಡು :-ಜನರಿಗಾಗಿ ಜೀವ ಲೆಕ್ಕಿಸದೆ ಸೇವೆ ಸಲ್ಲಿಸುವವರು ಅನೇಕರಿದ್ದಾರೆ, ಅಂತವರ ಸಾಲಿಗೆ ತಾಲೂಕಿನಲ್ಲಿ ಲೈನ್ ಮನ್ ಒಬ್ಬರು ಸೇರ್ಪಡೆಯಾಗಿದ್ದು ಹೆಗ್ಗುರುತು ಮೂಡಿಸಿದ್ದಾರೆ. ತನ್ನ ಜೀವವನ್ನು ಲೆಕ್ಕಿಸದೆ ಗ್ರಾಮಕ್ಕೆ ವಿದ್ಯುತ್ ಕಲ್ಪಿಸದ...

ಚೀನಾದ ಸುಮಾರು 29,800 ಮೊಬೈಲ್ ಅಪ್ಲಿಕೇಶನ್ ಗಳನ್ನು ತೆಗೆದುಹಾಕಿದ ಆಯಪಲ್!

ಆಯಪಲ್ ಕಂಪನಿ ತನ್ನ 26000 ಗೇಮ್ಸ್ ಸೇರಿದಂತೆ ಚೀನಾ ಸ್ಟೋರ್ ನಿಂದ ಸುಮಾರು 29800 ಮೊಬೈಲ್ ಅಪ್ಲಿಕೇಶನ್ ಗಳನ್ನು ತೆಗೆದುಹಾಕಿದೆ.

ಲೈಸೆನ್ಸ್ ಇಲ್ಲದ ಮೊಬೈಲ್ ಸ್ಟೋರ್ ಗಳಲ್ಲಿ ಸೇರಿಕೊಂಡಿದ್ದ ಅಪ್ಲಿಕೇಶನ್ ಗಳನ್ನು ತೆಗೆದುಹಾಕಲಾಗಿದೆ. ಆದರೆ ಈ ಬಗ್ಗೆ ಆಯಪಲ್ ಕಂಪನಿ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.

ಇದಕ್ಕೂ ಮುನ್ನ ಆಯಪಲ್ ಕಂಪನಿ, ಚೈನೀಸ್ ಪ್ಲೇ ಸ್ಟೋರ್ ಗಳಲ್ಲಿ ಇದ್ದ ಮೊಬೈಲ್ ಅಪ್ಲಿಕೇಶನ್ ಗಳಿಗೆ ಸಂಬಂಧಪಟ್ಟ ಸರಕಾರಗಳಿಂದ ಪರವಾನಗಿ ಪಡೆದು ಅದರ ದಾಖಲೆ ನೀಡಬೇಕು ಎಂದು ಜೂನ್ ಅಂತ್ಯದವರೆಗೂ ಗಡುವು ನೀಡಿತ್ತು.

ಸ್ಮಾರ್ಟ್ ಫೋನ್ ತಯಾರಕರು ಜುಲೈ ಮೊದಲ ವಾರದಲ್ಲಿ 2500 ಮೊಬೈಲ್ ಅಪ್ಲಿಕೇಶನ್ ಗಳನ್ನು ತೆಗೆದುಹಾಕಿದ್ದರು. ಅದರಲ್ಲಿ ಜೈಂಗಾ, ಸೂಪರ್ ಸೆಲ್ ಸೇರಿವೆ.

TRENDING