Thursday, August 6, 2020
Home ರಾಜಕೀಯ ತೋಟದ ಮನೆಯಲ್ಲಿ ಸ್ವಯಂ 'ಕ್ವಾರಂಟೈನ್' ಗೆ ಒಳಗಾದ ಮಾಜಿ ಸಿಎಂ ಸಿದ್ದರಾಮಯ್ಯ.!

LATEST TRENDING

ಮಾಜಿ ಹಾಗೂ ಹಾಲಿ ಸಿಎಂ ಶಿಘ್ರ ಗುಣಮೂಖರಾಗಲೆಂದು...

ಅಥಣಿ: ಪಕ್ಷಭೇದ ಮರೆತು ಹಾಲಿ ಮತ್ತು ಮಾಜಿ ಸಿಎಂಗಳಿಬ್ಬರು ಕೊರೋನಾ ದಿಂದ ಶಿಘ್ರ ಗುಣಮುಖರಾಗಲಿ ಎಂದು ಅಥಣಿ ತಾಲೂಕಿನ ಚಿಕ್ಕೂಡ ಗ್ರಾಮದಲ್ಲಿ ಇಂದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು...

ತಹಶಿಲ್ದಾರರ ಕಛೇರಿಯ ಸುತ್ತಲು ಕೊಳಚೆ ನೀರು- ಸಾರ್ವಜನಿಕರಿಗೆ...

ಕುಂದಗೋಳ: ಮಳೆಗಾಲ ಬಂತಂದರೇ ಸಾಕು ತಹಶಿಲ್ದಾರರ ಕಛೇರಿಯೊ ನೀರು ತುಂಬಿದ ಕೆರೆಯಂತಾಗಿ ಕಾಣುತದ್ದೆ, ಸಾರ್ವಜನಿಕರಿಗೆ ಅಷ್ಟೇ ಅಲ್ಲದೇ ಕಛೇರಿಯ ಸಿಬ್ಬಂದಿಗಳಿಗೂ ಸಹ ರೋಗದ ಭೀತಿ ಎದುರು ನೋಡ್ತಿದೆ. ಕುಂದಗೋಳ ತಹಶಿಲ್ದಾರರ...

ಸತತ ಮಳೆರಾಯನ ಆರ್ಭಟಕ್ಕೆ ಕುಂದಗೋಳದಲ್ಲಿ ಬೆಣ್ಣೆ ಹಳ್ಳ,...

ಕುಂದಗೋಳ: ಸತತ ಮಳೆರಾಯನ ಆರ್ಭಟಕ್ಕೆ ಕುಂದಗೋಳ ತಾಲೂಕಿನ ಬೆಣ್ಣೆ ಹಳ್ಳ, ಕಗ್ಗೋಡಿ ಹಳ್ಳ ಸಂಪೂರ್ಣ ತುಂಬಿಹರಿಯುತ್ತಿವೆ. ಬಬೆಣ್ಣೆ ಹಳ್ಳ, ಕಗ್ಗೊಡಿ ಹಳ್ಳ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ನುಗ್ಗಿ ಸಂಪೂರ್ಣ ಹಾನಿಯಾಗಿದೆ.

ಪ್ರಥಮದರ್ಜೆ ಕಾಲೇಜು ಉಳಿಸಿಕೊಳ್ಳುಲು ಶಾಸಕರಿಂದ ಧರಣಿ ಸತ್ಯಗ್ರಹ

ಚಿತ್ರದುರ್ಗ: ಚಳ್ಳಕೆರೆ ಕ್ಷೇತ್ರದ ತುರುವನೂರಿಗೆ ಮಾಜಿ ಮುಖ್ಯಮಂತ್ರಿ‌ ಸಿದ್ದರಾಮಯ್ಯನವರು ಮುಖ್ಯ ಮಂತ್ರಿಯಾಗಿದ್ದಾಗ   ತುರವನೂರಿಗೆ‌ ಮಂಜೂರಾಗಿದ್ದ ಪ್ರಥಮ ದರ್ಜೆ ಕಾಲೇಜನ್ನು ಏಕಾಏಕಿ ಬೆಳಗಾವಿಯ ನಿಪ್ಪಾಣಿಗೆ ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿ ಚಳ್ಳಕೆರೆ ವಿಧಾನಸಭಾ...

ತನ್ನ ಜೀವವನ್ನು ಲೆಕ್ಕಿಸದೆ ಗ್ರಾಮಕ್ಕೆ ವಿದ್ಯುತ್ ನೀಡಿದ...

ಅರಕಲಗೂಡು :-ಜನರಿಗಾಗಿ ಜೀವ ಲೆಕ್ಕಿಸದೆ ಸೇವೆ ಸಲ್ಲಿಸುವವರು ಅನೇಕರಿದ್ದಾರೆ, ಅಂತವರ ಸಾಲಿಗೆ ತಾಲೂಕಿನಲ್ಲಿ ಲೈನ್ ಮನ್ ಒಬ್ಬರು ಸೇರ್ಪಡೆಯಾಗಿದ್ದು ಹೆಗ್ಗುರುತು ಮೂಡಿಸಿದ್ದಾರೆ. ತನ್ನ ಜೀವವನ್ನು ಲೆಕ್ಕಿಸದೆ ಗ್ರಾಮಕ್ಕೆ ವಿದ್ಯುತ್ ಕಲ್ಪಿಸದ...

ತೋಟದ ಮನೆಯಲ್ಲಿ ಸ್ವಯಂ ‘ಕ್ವಾರಂಟೈನ್’ ಗೆ ಒಳಗಾದ ಮಾಜಿ ಸಿಎಂ ಸಿದ್ದರಾಮಯ್ಯ.!

ರಾಜ್ಯದಲ್ಲಿ ಕೊರೊನಾ ಮಹಾಮಾರಿ ಅಬ್ಬರಿಸುತ್ತಿದ್ದು, ಕೆಲ ದಿನಗಳಿಂದ ಪ್ರತಿದಿನ ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿರುವುದು ಸಾಮಾನ್ಯವಾಗಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನ ಜನತೆ ಕೊರೊನಾ ಆರ್ಭಟಕ್ಕೆ ತತ್ತರಿಸಿ ಹೋಗಿದ್ದಾರೆ.

ಜನಸಾಮಾನ್ಯರಿಂದ ಹಿಡಿದು ಜನಪ್ರತಿನಿಧಿಗಳವರೆಗೆ ಈ ಸೋಂಕು ವ್ಯಾಪಕವಾಗತೊಡಗಿದ್ದು, ಈಗಾಗಲೇ ಕೆಲ ಶಾಸಕರು ಹಾಗೂ ಸಂಸದೆಯೊಬ್ಬರು ಸೋಂಕು ಪೀಡಿತರಾಗಿದ್ದಾರೆ. ಇದರ ಮಧ್ಯೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.

ಸದ್ಯಕ್ಕೆ ಯಾವ ಜಂಜಾಟವೂ ಬೇಡವೆಂದು ನಿರ್ಧರಿಸಿರುವ ಅವರು, ತಮ್ಮ ಪುತ್ರ ಶಾಸಕ ಡಾ. ಯತೀಂದ್ರ ಅವರೊಂದಿಗೆ ಮೈಸೂರು ತಾಲೂಕಿನ ಟಿ ಕಾಟೂರಿನಲ್ಲಿರುವ ತೋಟದ ಮನೆಯಲ್ಲಿ ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.

TRENDING