Thursday, August 6, 2020
Home ರಾಜಕೀಯ ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾಗೆ ಕೊರೊನಾ ಲಕ್ಷಣ: ಆಸ್ಪತ್ರೆಗೆ ದಾಖಲು

LATEST TRENDING

ಮಾಜಿ ಹಾಗೂ ಹಾಲಿ ಸಿಎಂ ಶಿಘ್ರ ಗುಣಮೂಖರಾಗಲೆಂದು...

ಅಥಣಿ: ಪಕ್ಷಭೇದ ಮರೆತು ಹಾಲಿ ಮತ್ತು ಮಾಜಿ ಸಿಎಂಗಳಿಬ್ಬರು ಕೊರೋನಾ ದಿಂದ ಶಿಘ್ರ ಗುಣಮುಖರಾಗಲಿ ಎಂದು ಅಥಣಿ ತಾಲೂಕಿನ ಚಿಕ್ಕೂಡ ಗ್ರಾಮದಲ್ಲಿ ಇಂದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು...

ತಹಶಿಲ್ದಾರರ ಕಛೇರಿಯ ಸುತ್ತಲು ಕೊಳಚೆ ನೀರು- ಸಾರ್ವಜನಿಕರಿಗೆ...

ಕುಂದಗೋಳ: ಮಳೆಗಾಲ ಬಂತಂದರೇ ಸಾಕು ತಹಶಿಲ್ದಾರರ ಕಛೇರಿಯೊ ನೀರು ತುಂಬಿದ ಕೆರೆಯಂತಾಗಿ ಕಾಣುತದ್ದೆ, ಸಾರ್ವಜನಿಕರಿಗೆ ಅಷ್ಟೇ ಅಲ್ಲದೇ ಕಛೇರಿಯ ಸಿಬ್ಬಂದಿಗಳಿಗೂ ಸಹ ರೋಗದ ಭೀತಿ ಎದುರು ನೋಡ್ತಿದೆ. ಕುಂದಗೋಳ ತಹಶಿಲ್ದಾರರ...

ಸತತ ಮಳೆರಾಯನ ಆರ್ಭಟಕ್ಕೆ ಕುಂದಗೋಳದಲ್ಲಿ ಬೆಣ್ಣೆ ಹಳ್ಳ,...

ಕುಂದಗೋಳ: ಸತತ ಮಳೆರಾಯನ ಆರ್ಭಟಕ್ಕೆ ಕುಂದಗೋಳ ತಾಲೂಕಿನ ಬೆಣ್ಣೆ ಹಳ್ಳ, ಕಗ್ಗೋಡಿ ಹಳ್ಳ ಸಂಪೂರ್ಣ ತುಂಬಿಹರಿಯುತ್ತಿವೆ. ಬಬೆಣ್ಣೆ ಹಳ್ಳ, ಕಗ್ಗೊಡಿ ಹಳ್ಳ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ನುಗ್ಗಿ ಸಂಪೂರ್ಣ ಹಾನಿಯಾಗಿದೆ.

ಪ್ರಥಮದರ್ಜೆ ಕಾಲೇಜು ಉಳಿಸಿಕೊಳ್ಳುಲು ಶಾಸಕರಿಂದ ಧರಣಿ ಸತ್ಯಗ್ರಹ

ಚಿತ್ರದುರ್ಗ: ಚಳ್ಳಕೆರೆ ಕ್ಷೇತ್ರದ ತುರುವನೂರಿಗೆ ಮಾಜಿ ಮುಖ್ಯಮಂತ್ರಿ‌ ಸಿದ್ದರಾಮಯ್ಯನವರು ಮುಖ್ಯ ಮಂತ್ರಿಯಾಗಿದ್ದಾಗ   ತುರವನೂರಿಗೆ‌ ಮಂಜೂರಾಗಿದ್ದ ಪ್ರಥಮ ದರ್ಜೆ ಕಾಲೇಜನ್ನು ಏಕಾಏಕಿ ಬೆಳಗಾವಿಯ ನಿಪ್ಪಾಣಿಗೆ ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿ ಚಳ್ಳಕೆರೆ ವಿಧಾನಸಭಾ...

ತನ್ನ ಜೀವವನ್ನು ಲೆಕ್ಕಿಸದೆ ಗ್ರಾಮಕ್ಕೆ ವಿದ್ಯುತ್ ನೀಡಿದ...

ಅರಕಲಗೂಡು :-ಜನರಿಗಾಗಿ ಜೀವ ಲೆಕ್ಕಿಸದೆ ಸೇವೆ ಸಲ್ಲಿಸುವವರು ಅನೇಕರಿದ್ದಾರೆ, ಅಂತವರ ಸಾಲಿಗೆ ತಾಲೂಕಿನಲ್ಲಿ ಲೈನ್ ಮನ್ ಒಬ್ಬರು ಸೇರ್ಪಡೆಯಾಗಿದ್ದು ಹೆಗ್ಗುರುತು ಮೂಡಿಸಿದ್ದಾರೆ. ತನ್ನ ಜೀವವನ್ನು ಲೆಕ್ಕಿಸದೆ ಗ್ರಾಮಕ್ಕೆ ವಿದ್ಯುತ್ ಕಲ್ಪಿಸದ...

ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾಗೆ ಕೊರೊನಾ ಲಕ್ಷಣ: ಆಸ್ಪತ್ರೆಗೆ ದಾಖಲು

ನವದೆಹಲಿ, ಜೂನ್ 9: ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ದೇಶದಲ್ಲಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಸಾಲಿನಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಅವರ ತಾಯಿ ಕೂಡ ಸೇರಿಕೊಂಡಿದ್ದಾರೆ.

ಅವರನ್ನು ಚಿಕಿತ್ಸೆಗಾಗಿ ಮ್ಯಾಕ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅವರಿಗೆ ಗಂಟಲುನೋವು ನೋವು ಕಾಣಿಸಿಕೊಂಡ ಕಾರಣ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಸಿಂಧಿಯಾ ಅವರು ಬಿಜೆಪಿಗೆ ಸೇರಿದ ಬಳಿಕ ಅವರ ಆತ್ಮೀಯರು ಕೂಡ ಅವರನ್ನೇ ಹಿಂಬಾಲಿಸಿದರು. ಬಿಜೆಪಿಯು ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ಸರ್ಕಾರವನ್ನು ರಚನೆ ಮಾಡಿತ್ತು.

ಸೋಮವಾರ ಸಂಜೆಯೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಇದುವರೆಗೆ ಕೊರೊನಾ ವರದಿ ಬಂದಿಲ್ಲ. ಮಾಧವಿ ರಾಜೇ ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಪಾಲ್ಗೊಳ್ಳುವುದಿಲ್ಲ.

TRENDING