Thursday, August 6, 2020
Home ಬೆಂಗಳೂರು ಬೆಂಗಳೂರು; ಅ.15ರ ತನಕ ಮತದಾರರ ಪಟ್ಟಿಗೆ ಹೆಸರು ಸೇರಿಸಿ

LATEST TRENDING

ತಹಶಿಲ್ದಾರರ ಕಛೇರಿಯ ಸುತ್ತಲು ಕೊಳಚೆ ನೀರು- ಸಾರ್ವಜನಿಕರಿಗೆ...

ಕುಂದಗೋಳ: ಮಳೆಗಾಲ ಬಂತಂದರೇ ಸಾಕು ತಹಶಿಲ್ದಾರರ ಕಛೇರಿಯೊ ನೀರು ತುಂಬಿದ ಕೆರೆಯಂತಾಗಿ ಕಾಣುತದ್ದೆ, ಸಾರ್ವಜನಿಕರಿಗೆ ಅಷ್ಟೇ ಅಲ್ಲದೇ ಕಛೇರಿಯ ಸಿಬ್ಬಂದಿಗಳಿಗೂ ಸಹ ರೋಗದ ಭೀತಿ ಎದುರು ನೋಡ್ತಿದೆ. ಕುಂದಗೋಳ ತಹಶಿಲ್ದಾರರ...

ಸತತ ಮಳೆರಾಯನ ಆರ್ಭಟಕ್ಕೆ ಕುಂದಗೋಳದಲ್ಲಿ ಬೆಣ್ಣೆ ಹಳ್ಳ,...

ಕುಂದಗೋಳ: ಸತತ ಮಳೆರಾಯನ ಆರ್ಭಟಕ್ಕೆ ಕುಂದಗೋಳ ತಾಲೂಕಿನ ಬೆಣ್ಣೆ ಹಳ್ಳ, ಕಗ್ಗೋಡಿ ಹಳ್ಳ ಸಂಪೂರ್ಣ ತುಂಬಿಹರಿಯುತ್ತಿವೆ. ಬಬೆಣ್ಣೆ ಹಳ್ಳ, ಕಗ್ಗೊಡಿ ಹಳ್ಳ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ನುಗ್ಗಿ ಸಂಪೂರ್ಣ ಹಾನಿಯಾಗಿದೆ.

ಪ್ರಥಮದರ್ಜೆ ಕಾಲೇಜು ಉಳಿಸಿಕೊಳ್ಳುಲು ಶಾಸಕರಿಂದ ಧರಣಿ ಸತ್ಯಗ್ರಹ

ಚಿತ್ರದುರ್ಗ: ಚಳ್ಳಕೆರೆ ಕ್ಷೇತ್ರದ ತುರುವನೂರಿಗೆ ಮಾಜಿ ಮುಖ್ಯಮಂತ್ರಿ‌ ಸಿದ್ದರಾಮಯ್ಯನವರು ಮುಖ್ಯ ಮಂತ್ರಿಯಾಗಿದ್ದಾಗ   ತುರವನೂರಿಗೆ‌ ಮಂಜೂರಾಗಿದ್ದ ಪ್ರಥಮ ದರ್ಜೆ ಕಾಲೇಜನ್ನು ಏಕಾಏಕಿ ಬೆಳಗಾವಿಯ ನಿಪ್ಪಾಣಿಗೆ ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿ ಚಳ್ಳಕೆರೆ ವಿಧಾನಸಭಾ...

ತನ್ನ ಜೀವವನ್ನು ಲೆಕ್ಕಿಸದೆ ಗ್ರಾಮಕ್ಕೆ ವಿದ್ಯುತ್ ನೀಡಿದ...

ಅರಕಲಗೂಡು :-ಜನರಿಗಾಗಿ ಜೀವ ಲೆಕ್ಕಿಸದೆ ಸೇವೆ ಸಲ್ಲಿಸುವವರು ಅನೇಕರಿದ್ದಾರೆ, ಅಂತವರ ಸಾಲಿಗೆ ತಾಲೂಕಿನಲ್ಲಿ ಲೈನ್ ಮನ್ ಒಬ್ಬರು ಸೇರ್ಪಡೆಯಾಗಿದ್ದು ಹೆಗ್ಗುರುತು ಮೂಡಿಸಿದ್ದಾರೆ. ತನ್ನ ಜೀವವನ್ನು ಲೆಕ್ಕಿಸದೆ ಗ್ರಾಮಕ್ಕೆ ವಿದ್ಯುತ್ ಕಲ್ಪಿಸದ...

ಜವಳಿ ಸಚೀವ ಶ್ರೀಮಂತ ಪಾಟೀಲ ವಿರುದ್ದ ಮುಂದುವರೆದ...

ಮರಾಠಿ ಭಾಷಾ ಪ್ರೇಮ ಮೆರೆದು ಮಹಾರಾಷ್ಟ್ರ ಸಚೀವರನ್ನು ಓಲೈಸಲು ಮರಾಠಿ ಭಾಷಣ ಮಾಡಿದ ಶ್ರೀಮಂತ ಪಾಟೀಲ ವಿರುದ್ದ ಅಥಣಿ ಮತ್ತು ಕಾಗವಾಡ ಮತಕ್ಷೇತ್ರದಲ್ಲಿ ಕನ್ನಡಿಗರ ಆಕ್ರೋಶ ಮುಂದುವರೆದಿದೆ.ಹಲವು ಕನ್ನಡಪರ ಸಂಘಟನೆಗಳು...

ಬೆಂಗಳೂರು; ಅ.15ರ ತನಕ ಮತದಾರರ ಪಟ್ಟಿಗೆ ಹೆಸರು ಸೇರಿಸಿ

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಜನರು ಅಕ್ಟೋಬರ್ 15ರ ತನಕ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ ನೀಡಲಾಗಿದೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇದುವರೆಗೂ 91,00,207 ಮತದಾರರು ಇದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಚುನಾವಣಾಧಿಕಾರಿ ಮತ್ತು ಬಿಬಿಎಂಪಿ ಆಯುಕ್ತ ಬಿ. ಎಚ್. ಅನಿಲ್ ಕುಮಾರ್, “ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅಕ್ಟೋಬರ್ 15ರ ತನಕ ಅವಕಾಶ ನೀಡಲಾಗಿದೆ. ಹೊಸ ಮತದಾರರು, ಹೊಸ ಮತಗಟ್ಟೆಯಲ್ಲಿ ಹೆಸರು ಸೇರಿಸುವವರು ಇದರ ಉಪಯೋಗ ಪಡೆದುಕೊಳ್ಳಬೇಕು” ಎಂದರು.

“ಅಕ್ಟೋಬರ್ 16ರಿಂದ ಮನೆ-ಮನೆಗೆ ಹೋಗಿ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. 2002ರ ಫೆಬ್ರವರಿಯಿಂದ 2003ರ ಜನವರಿ ತನಕ ಜನಿಸಿದವರು ಮತದಾರರ ಪಟ್ಟಿಗೆ ಹೆಸರು ಸೇರಿಸಬಹುದಾಗಿದೆ” ಎಂದು ಅನಿಲ್ ಕುಮಾರ್ ಹೇಳಿದರು.

“ನಮೂನೆ 7ರ ಮೂಲಕ ಅರ್ಜಿ ಸಲ್ಲಿಸಿ ಜನರು ಒಂದಕ್ಕಿಂತ ಹೆಚ್ಚು ಸ್ಥಳದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೆ ಅದನ್ನು ರದ್ದುಗೊಳಿಸಬಹುದಾಗಿದೆ. ಮರಣವಾಗಿದ್ದರೆ ಅಥವ ಖಾಯಂ ಆಗಿ ಸ್ಥಳಾಂತರಗೊಂಡಿದ್ದರೆ ಹೆಸರು ತೆಗೆದು ಹಾಕಬೇಕು” ಎಂದು ಆಯುಕ್ತರು ಮನವಿ ಮಾಡಿದರು.

“ಮತದಾರರಪಟ್ಟಿಗೆ ಹೆಸರು ಸೇರಿಸುವ ಬಗ್ಗೆ ಗೊಂದಲಗಳಿದ್ದರೆ 1950 ನಂಬರ್‌ಗೆ ಕರೆ ಮಾಡಬಹುದಾಗಿದೆ. ಅರ್ಹರೆಲ್ಲಾ ಮತದಾರರ ಪಟ್ಟಿಯಲ್ಲಿ ಸೇರುವ ಉದ್ದೇಶದಿಂದ ಈ ಪರಿಷ್ಕರಣೆ ಮಾಡಲಾಗುತ್ತಿದೆ” ಎಂದು ಆಯುಕ್ತರು ತಿಳಿಸಿದರು.

ಮತದಾರರು ಸಲ್ಲಿಸಬೇಕಾದ ವಿವರಗಳು

* ಪಾಸ್‌ ಪೋರ್ಟ್‌

* ಚಾಲನಾ ಪರವಾನಗಿ

* ಆಧಾರ್ ಕಾರ್ಡ್‌

* ಪಡಿತರ ಚೀಟಿ

* ಸರ್ಕಾರಿ ನೌಕರರ ಗುರುತಿನ ಚೀಟಿ

* ಬ್ಯಾಂಕ್ ಪಾಸ್ ಪುಸ್ತಕ

* ರೈತರ ಗುರುತಿನ ಚೀಟಿ

TRENDING